Bengaluru News: ಬೆಂಗಳೂರಿನ ಮುಂದಿನ 5 ವರ್ಷಗಳ ಭವಿಷ್ಯ ಇಲ್ಲೇ ಇದೆ!

Karnataka Elections 2023: ಪೊಲೀಸ್ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್ ಅಭ್ಯರ್ಥಿಗಳ ಭವಿಷ್ಯ ಸೇರಿದೆ. ಮೇ 13 ರಂದು ವಿವಿ ಪ್ಯಾಟ್ ಓಪನ್ ಮಾಡಲಾಗುತ್ತದೆ.

First published:

  • 17

    Bengaluru News: ಬೆಂಗಳೂರಿನ ಮುಂದಿನ 5 ವರ್ಷಗಳ ಭವಿಷ್ಯ ಇಲ್ಲೇ ಇದೆ!

    ಇಡೀ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದೆ. ಮತದಾನದ ಬಳಿಕ ವಿವಿ ಪ್ಯಾಟ್ ಶಿಫ್ಟ್​ಗಳನ್ನು ಸ್ಟ್ರಾಂಗ್ ರೂಮ್​ಗಳಿಗೆ ಸಾಗಿಸಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್ ಅಭ್ಯರ್ಥಿಗಳ ಭವಿಷ್ಯ ಸೇರಿದೆ. ಮೇ 13 ರಂದು ವಿವಿ ಪ್ಯಾಟ್ ಓಪನ್ ಮಾಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru News: ಬೆಂಗಳೂರಿನ ಮುಂದಿನ 5 ವರ್ಷಗಳ ಭವಿಷ್ಯ ಇಲ್ಲೇ ಇದೆ!

    ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ವಿವಿಪ್ಯಾಟ್ ಗಳಿಗೆ 4 ಸ್ಟ್ರಾಂಗ್ ರೂಮ್ ರಚನೆ ಮಾಡಲಾಗಿದೆ. ಹಾಗಾದರೆ ಎಲ್ಲೆಲ್ಲಿವೆ ಈ ಸ್ಟ್ರಾಂಗ್ ರೂಮ್? ಇಲ್ಲಿದೆ ವಿವರ (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru News: ಬೆಂಗಳೂರಿನ ಮುಂದಿನ 5 ವರ್ಷಗಳ ಭವಿಷ್ಯ ಇಲ್ಲೇ ಇದೆ!

    ಬೆಂಗಳೂರು ಸೆಂಟ್ರಲ್​ನ ಬಸವನಗುಡಿಯಲ್ಲಿರುವ BMS ಕಾಲೇಜ್​ನಲ್ಲಿ ಸ್ಟ್ರಾಂಗ್ ರೂಮ್ ರಚನೆ ಮಾಡಲಾಗಿದೆ. RR ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿ ಪ್ಯಾಟ್​ಗಳು ಭದ್ರವಾಗಿರಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru News: ಬೆಂಗಳೂರಿನ ಮುಂದಿನ 5 ವರ್ಷಗಳ ಭವಿಷ್ಯ ಇಲ್ಲೇ ಇದೆ!

    ಜಯನಗರದ SSMRV ಕಾಲೇಜ್​ನಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವಿವಿ ಪ್ಯಾಟ್​ಗಳನ್ನು ಸಂಗ್ರಹಿಸಿಡಲಾಗಿದೆ. ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಮ್ ಲೇಔಟ್, ಜಯನಗರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳ ವಿವಿ ಪ್ಯಾಟ್​ಗಳನ್ನು ಸಂಗ್ರಹಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru News: ಬೆಂಗಳೂರಿನ ಮುಂದಿನ 5 ವರ್ಷಗಳ ಭವಿಷ್ಯ ಇಲ್ಲೇ ಇದೆ!

    ವಸಂತನಗರದ ಮೌಂಟ್ ಕಾರ್ಮಲ್ ಕಾಲೇಜ್​ನಲ್ಲಿ ಬೆಂಗಳೂರು ಉತ್ತರದ ವಿಧಾನಸಭಾ ಕ್ಷೇತ್ರಗಳ ವಿವಿ ಪ್ಯಾಟ್​ಗಳನ್ನು ಸಂಗ್ರಹಿಸಲಾಗಿದೆ. ಕೆ ಆರ್ ಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ, ಸರ್ವಜ್ಞನಗರ ಮತ್ತು ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರಗಳ ವಿವಿ ಪ್ಯಾಟ್ ಸಂಗ್ರಹಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru News: ಬೆಂಗಳೂರಿನ ಮುಂದಿನ 5 ವರ್ಷಗಳ ಭವಿಷ್ಯ ಇಲ್ಲೇ ಇದೆ!

    ವಿಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರಗಳ ವಿವಿ ಪ್ಯಾಟ್​ಗಳನ್ನು ಸಂಗ್ರಹಿಸಲಾಗಿದೆ. ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್ ವಿಧಾನಸಭಾ ಕ್ಷೇತ್ರಗಳ ವಿವಿ ಪ್ಯಾಟ್ ಸಂಗ್ರಹಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru News: ಬೆಂಗಳೂರಿನ ಮುಂದಿನ 5 ವರ್ಷಗಳ ಭವಿಷ್ಯ ಇಲ್ಲೇ ಇದೆ!

    ಇದೇ ರೀತಿ ಕರ್ನಾಟಕದ ಮುಂದಿನ 5 ವರ್ಷಗಳ ಭವಿಷ್ಯ ರಾಜ್ಯದ ವಿವಿಧ ಸ್ಟ್ರಾಂಗ್ ರೂಮ್​ಗಳಲ್ಲಿ ಭದ್ರವಾಗಿದೆ. ಮೇ 13ರಂದು ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ ಎಂದು ಕಾದು ನೋಡಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES