ಬಾಹ್ಯಾಕಾಶದಲ್ಲಿ ಉಪಗ್ರಹಗಳು ಕೆಲಸ ಮಾಡೋದು ಹೇಗೆ? ಚಂದ್ರನ ಅಂಗಳದಲ್ಲಿ ಇಸ್ರೋದ ಉಪಕರಣಗಳು ಹೇಗೆ ಕೆಲಸ ಮಾಡುತ್ತವೆ? ಇಂತಹ ಹಲವು ಕುತೂಹಲಕರ ವಿಷಯಗಳ ಬಗ್ಗೆ ನಿಮಗೂ ಉತ್ತರ ಹುಡುಕುವ ಆಸಕ್ತಿ ಇರಬೇಕಲ್ಲವೇ? (ಸಾಂದರ್ಭಿಕ ಚಿತ್ರ)
2/ 7
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗಳಾದ ಆರ್ಬಿಟರ್ ಮಿಷನ್, ಚಂದ್ರಯಾನ ಮತ್ತು ಮುಂಬರುವ ಮಾನವ ಬಾಹ್ಯಾಕಾಶ ಯಾನದಂತಹ ಯೋಜನೆಗಳ ಬಗ್ಗೆ ನೀವು ಸ್ವತಃ ತಿಳಿದುಕೊಳ್ಳಬಹುದಾಗಿದೆ. ಅಂತಹ ವಿಶೇಷ ಅವಕಾಶವೊಂದು ಬೆಂಗಳೂರಲ್ಲಿ ತೆರೆದುಕೊಂಡಿದೆ. (ಸಾಂದರ್ಭಿಕ ಚಿತ್ರ)
3/ 7
'ವಿದ್ಯಾರ್ಥಿಗಳಿಗೆ ಕಲಿಕಾ ಸಾಧನ' ಎಂಬ ವಿಶಿಷ್ಟವಾದ ಪ್ರಾಯೋಗಿಕ ಕಲಿಕಾ ಸಾಧನ ವಿದ್ಯಾರ್ಥಿಗಳನ್ನು ರಾಕೆಟ್ ವಿಜ್ಞಾನಿಗಳು ಮತ್ತು ನವೋದ್ಯಮಿಗಳಾಗಲು ಪ್ರೇರೇಪಿಸುತ್ತಿದೆ. (ಸಾಂದರ್ಭಿಕ ಚಿತ್ರ)
4/ 7
ಅಂದಹಾಗೆ ಬಾಹ್ಯಾಕಾಶದ ಕಲಿಕೆಗೆ ರೂಪಿಸಲಾದ ಈ ವಿಶಿಷ್ಟ ಕಲಿಕಾ ಸಾಧನ ಕೇವಲ 7 ಅಡಿ ಉದ್ದ ಅಗಲವಿದೆ. ಇಷ್ಟು ಚಿಕ್ಕ ಜಾಗದಲ್ಲಿ ನೀವು ಇಡೀ ಬಾಹ್ಯಾಕಾಶದ ನಿಗೂಢಗಳನ್ನು ಅರಿಯಬಹುದಾಗಿದೆ. (ಸಾಂದರ್ಭಿಕ ಚಿತ್ರ)
5/ 7
ವಾಲ್ ಮ್ಯೂಸಿಯಂ ಇಸ್ರೋ ಮಿಷನ್ಗಳ 25ಕ್ಕಿಂತ ಹೆಚ್ಚು ಅಧಿಕೃತ ಮಾದರಿಗಳ ತಾಂತ್ರಿಕ ಕಲಾಕೃತಿಗಳನ್ನು ಡಿಜಿಟಲ್ ರೂಪದಲ್ಲಿ ಪ್ರದರ್ಶಿಸುತ್ತದೆ. ಈ ಮ್ಯೂಸಿಯಂನ ಸೃಷ್ಟಿಕರ್ತ ಇಂಡಿಕ್ ಇನ್ಸ್ಪಿರೇಷನ್ಸ್ ಎಂಬ ಸಂಸ್ಥೆ. ದೊಮ್ಮಲೂರಿನ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ನಲ್ಲಿದೆ ಈ ವಿಶೇಷ ಮ್ಯೂಸಿಯಂ. (ಸಾಂದರ್ಭಿಕ ಚಿತ್ರ)
6/ 7
ಈ ಮ್ಯೂಸಿಯಂನ್ನು ಈಗಾಗಲೇ ಅನೇಕ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಆಸಕ್ತರು ಈ ಪ್ರಯೋಗವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಇಂಡಿಕ್ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)
7/ 7
ಈ ಬೇಸಿಗೆ ರಜೆಯಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡದೇ ಬಾಹ್ಯಾಕಾಶದ ಹತ್ತಾರು ಕುತೂಹಲಕರ ಸಂಗತಿಗಳನ್ನು ನೀವೂ ತಿಳಿದುಕೊಳ್ಳಿ!
First published:
17
Bengaluru News: ಬಾಹ್ಯಾಕಾಶ ಹೇಗಿರುತ್ತೆ? ISRO ಜರ್ನಿ ತಿಳಿಯಲು ಇಲ್ಲಿದೆ ಸದವಕಾಶ