Bengaluru: ಬನಶಂಕರಿ ಅಮ್ಮನ ನವರಾತ್ರಿ ವಿಶೇಷ ಫೋಟೋ ಇಲ್ಲಿದೆ ನೋಡಿ

ನವರಾತ್ರಿ ಪ್ರಯುಕ್ತ ಬೆಂಗಳೂರಿನ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಅಲಂಕಾರ, ಅಭಿಷೇಕ ಮತ್ತು ಪೂಜೆ ಜರುಗುತ್ತಿದೆ. ಹಣ್ಣು, ಹೂವು, ಬಳೆಗಳಿಂದ ಮಾಡಿದ ಅಲಂಕಾರಗಳನ್ನು ನೋಡಲು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

First published: