Bengaluru Metro: ನಮ್ಮ ಮೆಟ್ರೋ ಸ್ಟೇಷನ್​ಗಳಲ್ಲಿ ಸಿಗಲಿದೆ ಟೀ, ಕಾಫಿ ತಿಂಡಿ!

ಸದ್ಯ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಆಹಾರ ಖರೀದಿಗಾಗಿ ಯಾವುದೇ ರೆಸ್ಟೊರೆಂಟ್​ಗಳಿಲ್ಲ. ಇದು ಹಲವು ಪ್ರಯಾಣಿಕರಿಗೆ ಸಮಸ್ಯೆಯನ್ನೂ ಉಂಟುಮಾಡುತ್ತಿದೆ. 

First published: