ಬೆಂಗಳೂರು ನಾಗರಿಕರೇ, ನಿಮಗೊಂದು ಮಹತ್ವದ ಸುದ್ದಿಯೊಂದು ಇಲ್ಲಿದೆ. ಬೆಂಗಳೂರಿನ ನಮ್ಮ ಮಟ್ರೋ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. (ಸಾಂದರ್ಭಿಕ ಚಿತ್ರ)
2/ 7
ಬೆಂಗಳೂರಲ್ಲಿ ನಡೆಯುವ IPL ಪಂದ್ಯಾವಳಿಯ ವೇಳೆ ಸಾರ್ವಜನಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ ಮಾಡಿದೆ. (ಸಾಂದರ್ಭಿಕ ಚಿತ್ರ)
3/ 7
ಏಪ್ರಿಲ್ 2,10,17,26 ಮತ್ತು ಮೇ 21ರಂದು ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿರುವ ಕಾರಣ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ರಾತ್ರಿ 1:30ರ ವರೆಗೆ ನೇರಳೆ ಹಾಗೂ ಹಸಿರು ಮಾರ್ಗ ಸಂಚಾರ ಅವಧಿ ವಿಸ್ತರಿಸಿ BMRCL ಸೇವೆ ಒದಗಿಸಲಿದೆ. (ಸಾಂದರ್ಭಿಕ ಚಿತ್ರ)
4/ 7
ಈ ದಿನಾಂಕಗಳಂದು ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ ಮಾರ್ಗಗಳಲ್ಲಿ ಮುಂಜಾನೆಯವರೆಗೂ ಮೆಟ್ರೋ ರೈಲು ಸೇವೆ ದೊರೆಯಲಿದೆ. (ಸಾಂದರ್ಭಿಕ ಚಿತ್ರ)
5/ 7
ಮೆಜೆಸ್ಟಿಕ್ನಿಂದ ನಾಲ್ಕು ದಿಕ್ಕುಗಳಿಗೂ 1:30ಕ್ಕೆ ಕೊನೆಯ ಮೆಟ್ರೋ ರೈಲು ಸಂಚರಿಸಲಿದೆ. ಬೈಯಪ್ಪನಹಳ್ಳಿ to ಕೆಂಗೇರಿ ಹಾಗೂ ನಾಗಸಂದ್ರದಿಂದ ರೇಷ್ಮೆ ಸಂಸ್ಥೆ ಮಾರ್ಗದ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಜನದಟ್ಟಣೆ ನಿಯಂತ್ರಿಸಲು ರಿಟರ್ನ್ ಜರ್ನಿ ಟಿಕೆಟ್ ಅನ್ನೂ ಕೂಡ ಸಾರ್ವಜನಿಕರು ಪಡೆಯಬಹುದಾಗಿದೆ. 3 ಗಂಟೆಯ ನಂತರ ಕಬ್ಬನ್ ಪಾರ್ಕ್ ಹಾಗೂ ಎಂಜಿ ರೋಡ್ ಮೆಟ್ರೋ ನಿಲ್ದಾಣದಿಂದ ರಿಟರ್ನ್ ಜರ್ನಿ ಟಿಕೆಟ್ ಲಭ್ಯವಾಗಲಿದೆ. (ಸಾಂದರ್ಭಿಕ ಚಿತ್ರ)
7/ 7
ಆದರೆ ವೈಟ್ ಫೀಲ್ಡ್ ಕೆಆರ್ ಪುರ ನೇರಳೆ ವಿಸ್ತೃತ ಮಾರ್ಗದಲ್ಲಿ ಮೆಟ್ರೋ ಸಂಚಾರ ಅವಧಿ ವಿಸ್ತರಣೆ ಮಾಡಲಗಿಲ್ಲ ಎಂದು BMRCL ಪ್ರಕಟಣೆಯಲ್ಲಿ ತಿಳಿಸಿದೆ. (ಸಾಂದರ್ಭಿಕ ಚಿತ್ರ)
First published:
17
Bengaluru Namma Metro: ಮೆಟ್ರೋ ಸಂಚಾರ ಅವಧಿ ವಿಸ್ತರಣೆ