Namma Metro Soil Test: ಕೃಷಿ ಮಾಡೋಕಷ್ಟೇ ಅಲ್ಲ, ಮೆಟ್ರೋ ನಿರ್ಮಾಣಕ್ಕೂ ಮಾಡ್ತಾರೆ ಮಣ್ಣು ಪರೀಕ್ಷೆ!

ಮಣ್ಣು ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದ ಕಾರಣ ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ಕಾಮಗಾರಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ. 

First published:

  • 17

    Namma Metro Soil Test: ಕೃಷಿ ಮಾಡೋಕಷ್ಟೇ ಅಲ್ಲ, ಮೆಟ್ರೋ ನಿರ್ಮಾಣಕ್ಕೂ ಮಾಡ್ತಾರೆ ಮಣ್ಣು ಪರೀಕ್ಷೆ!

    ರಾಜ್ಯ ರಾಜಧಾನಿಯಲ್ಲಿ ನಮ್ಮ ಮೆಟ್ರೋ ವಿಸ್ತರಣೆ ಅತ್ಯಂತ ವೇಗವಾಗಿ ನಡೆಯುತ್ತಿದೆ. ಇದೀಗ ಬೆಂಗಳೂರಿನ ಇನ್ನೊಂದು ಭಾಗದಿಂದ ನಮ್ಮ ಮೆಟ್ರೋ ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Namma Metro Soil Test: ಕೃಷಿ ಮಾಡೋಕಷ್ಟೇ ಅಲ್ಲ, ಮೆಟ್ರೋ ನಿರ್ಮಾಣಕ್ಕೂ ಮಾಡ್ತಾರೆ ಮಣ್ಣು ಪರೀಕ್ಷೆ!

    ಬೆಂಗಳೂರಿನ ಐಟಿ ಕಾರಿಡಾರ್ ಎಂದೇ ಫೇಮಸ್ ಆಗಿರುವ ಸರ್ಜಾಪುರ–ಹೆಬ್ಬಾಳ ಮಾರ್ಗದಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾದರೆ ಟ್ರಾಫಿಕ್ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ. ಇದೀಗ ಈ ಮಾರ್ಗದಲ್ಲಿ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ ಮುಗಿದಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Namma Metro Soil Test: ಕೃಷಿ ಮಾಡೋಕಷ್ಟೇ ಅಲ್ಲ, ಮೆಟ್ರೋ ನಿರ್ಮಾಣಕ್ಕೂ ಮಾಡ್ತಾರೆ ಮಣ್ಣು ಪರೀಕ್ಷೆ!

    ಅಂದಹಾಗೆ ಸರ್ಜಾಪುರ– ಹೆಬ್ಬಾಳ ಮೆಟ್ರೊ ಮಾರ್ಗವು ಅಗರ, ಕೋರಮಂಗಲ, ಡೇರಿ ವೃತ್ತವನ್ನು ಒಳಗೊಂಡಿರಲಿದೆ. ಈ ಮಾರ್ಗದಲ್ಲಿ ಮೆಟ್ರೋ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ ಸಂಪೂರ್ಣಗೊಂಡಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Namma Metro Soil Test: ಕೃಷಿ ಮಾಡೋಕಷ್ಟೇ ಅಲ್ಲ, ಮೆಟ್ರೋ ನಿರ್ಮಾಣಕ್ಕೂ ಮಾಡ್ತಾರೆ ಮಣ್ಣು ಪರೀಕ್ಷೆ!

    ಸದ್ಯ ಸರ್ಜಾಪುರದಿಂದ ಹೆಬ್ಬಾಳದವರೆಗೆ ಒಟ್ಟು 70 ಸ್ಥಳಗಳಲ್ಲಿ ಮಣ್ಣು ಪರೀಕ್ಷೆ ಮಾಡಲಾಗಿದೆ. ಮೆಟ್ರೋ ರೈಲು ಮಾರ್ಗ ಕಾಮಗಾರಿ ನಡೆಸಲು ಎಲ್ಲೂ ಸಮಸ್ಯೆ ಕಂಡುಬಂದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Namma Metro Soil Test: ಕೃಷಿ ಮಾಡೋಕಷ್ಟೇ ಅಲ್ಲ, ಮೆಟ್ರೋ ನಿರ್ಮಾಣಕ್ಕೂ ಮಾಡ್ತಾರೆ ಮಣ್ಣು ಪರೀಕ್ಷೆ!

    ಐಟಿ ಹಬ್ ಆಗಿ ಈ ಪ್ರದೇಶವು ರೂಪುಗೊಂಡ ನಂತರ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಸರ್ಜಾಪುರ ಭಾಗದಲ್ಲಿ ಮೆಟ್ರೋ ಅವಶ್ಯಕತೆ-ಅನಿವಾರ್ಯತೆ ಇದೆ ಎಂಬ ಅಭಿಪ್ರಾಯ ಈಗಾಗಲೇ ಕೇಳಿಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Namma Metro Soil Test: ಕೃಷಿ ಮಾಡೋಕಷ್ಟೇ ಅಲ್ಲ, ಮೆಟ್ರೋ ನಿರ್ಮಾಣಕ್ಕೂ ಮಾಡ್ತಾರೆ ಮಣ್ಣು ಪರೀಕ್ಷೆ!

    ಮಣ್ಣು ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದ ಕಾರಣ ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ಕಾಮಗಾರಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Namma Metro Soil Test: ಕೃಷಿ ಮಾಡೋಕಷ್ಟೇ ಅಲ್ಲ, ಮೆಟ್ರೋ ನಿರ್ಮಾಣಕ್ಕೂ ಮಾಡ್ತಾರೆ ಮಣ್ಣು ಪರೀಕ್ಷೆ!

    ಒಟ್ಟಾರೆ ಸರ್ಜಾಪುರ-ಹೆಬ್ಬಾಳ ಮಾರ್ಗದಲ್ಲಿ ಮೆಟ್ರೋ ರೈಲಿನ ಕಾಮಗಾರಿ ಬೇಗ ಮುಗಿದರೆ ಟ್ರಾಫಿಕ್ ಸಮಸ್ಯೆಗೆ ಕಡಿವಾಳ ಬೀಳಲಿದೆ. ಆದಷ್ಟು ಬೇಗ ಈ ಮಾರ್ಗದಲ್ಲಿ ಮೆಟ್ರೋ ನಿರ್ಮಾಣವಾಗಲಿ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES