Bengaluru Namma Metro: ಜುಲೈ 15ರ ಒಳಗೆ ಈ ಮಾರ್ಗದಲ್ಲಿ ಮೆಟ್ರೋ, ಸುಲಭವಾಗಿ ಪ್ರಯಾಣಿಸಿ

Bengaluru News: ಕೆ.ಆರ್.ಪುರ - ಬೈಯಪ್ಪನಹಳ್ಳಿ ಮೆಟ್ರೋ ಲೈನ್ ಮಾರ್ಚ್ ತಿಂಗಳಿನಲ್ಲಿ ಉದ್ಘಾಟನೆಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಮಾರ್ಗದಲ್ಲಿ ಮೆಟ್ರೋ ಸೇವೆಯನ್ನು ಲೋಕಾರ್ಪಣೆ ಮಾಡಿದ್ದರು.

First published:

  • 18

    Bengaluru Namma Metro: ಜುಲೈ 15ರ ಒಳಗೆ ಈ ಮಾರ್ಗದಲ್ಲಿ ಮೆಟ್ರೋ, ಸುಲಭವಾಗಿ ಪ್ರಯಾಣಿಸಿ

    ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ಅತ್ಯಂತ ಪ್ರಮುಖವಾದ 2 ಕಿಲೋ ಮೀಟರ್ ದೂರದ ಮೆಟ್ರೋ ಮಾರ್ಗದ ಕಾಮಗಾರಿ ಲೋಕಾರ್ಪಣೆಯ ಕುರಿತು ಮಾಹಿತಿ ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Bengaluru Namma Metro: ಜುಲೈ 15ರ ಒಳಗೆ ಈ ಮಾರ್ಗದಲ್ಲಿ ಮೆಟ್ರೋ, ಸುಲಭವಾಗಿ ಪ್ರಯಾಣಿಸಿ

    ಬೆಂಗಳೂರು ಮೆಟ್ರೋಪಾಲಿಟನ್ ರೈಲು ನಿಗಮ ನಿಯಮಿತ (BMRCL) ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ನಿಲ್ದಾಣಗಳ ನಡುವಿನ 2 ಕಿಲೋ ಮೀಟರ್ ಕಾಮಗಾರಿಯನ್ನು ಜುಲೈ 15 ರೊಳಗೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Bengaluru Namma Metro: ಜುಲೈ 15ರ ಒಳಗೆ ಈ ಮಾರ್ಗದಲ್ಲಿ ಮೆಟ್ರೋ, ಸುಲಭವಾಗಿ ಪ್ರಯಾಣಿಸಿ

    ಬೈಯಪ್ಪನಹಳ್ಳಿ-ಕೆಆರ್ ಪುರ ಮೆಟ್ರೋ ವಿಭಾಗವು ನಮ್ಮ ಮೆಟ್ರೋದ 2 ನೇ ಹಂತದ ವಿಸ್ತರಣೆಯ ಭಾಗವಾಗಿದೆ. ಈ ಯೋಜನೆಗೆ ಒಟ್ಟು 1,000 ಕೋಟಿ ರೂ. ಅನುದಾನ ಒದಗಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Bengaluru Namma Metro: ಜುಲೈ 15ರ ಒಳಗೆ ಈ ಮಾರ್ಗದಲ್ಲಿ ಮೆಟ್ರೋ, ಸುಲಭವಾಗಿ ಪ್ರಯಾಣಿಸಿ

    ಬೈಯಪ್ಪನಹಳ್ಳಿ, ಹೂಡಿ, ಮಹದೇವಪುರ, ಕೆಆರ್ ಪುರ ಮತ್ತು ಕೆಆರ್ ಪುರ ಬಸ್ ನಿಲ್ದಾಣ ಸೇರಿದಂತೆ ಆರು ನಿಲ್ದಾಣಗಳು ಈ ಮಾರ್ಗದಲ್ಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Bengaluru Namma Metro: ಜುಲೈ 15ರ ಒಳಗೆ ಈ ಮಾರ್ಗದಲ್ಲಿ ಮೆಟ್ರೋ, ಸುಲಭವಾಗಿ ಪ್ರಯಾಣಿಸಿ

    ಕೆ.ಆರ್.ಪುರ - ಬೈಯಪ್ಪನಹಳ್ಳಿ ಮೆಟ್ರೋ ಲೈನ್ ಮಾರ್ಚ್ ತಿಂಗಳಿನಲ್ಲಿ ಉದ್ಘಾಟನೆಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಮಾರ್ಗದಲ್ಲಿ ಮೆಟ್ರೋ ಸೇವೆಯನ್ನು ಲೋಕಾರ್ಪಣೆ ಮಾಡಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Bengaluru Namma Metro: ಜುಲೈ 15ರ ಒಳಗೆ ಈ ಮಾರ್ಗದಲ್ಲಿ ಮೆಟ್ರೋ, ಸುಲಭವಾಗಿ ಪ್ರಯಾಣಿಸಿ

    ಆರಂಭದಲ್ಲಿ ಬೇಗ ಮೆಟ್ರೋ ಟ್ರಾಕ್ ಕೂರಿಸುವುದಾಗಿ BMRCL ಭರವಸೆ ನೀಡಿತ್ತು. ಆ ಭರವಸೆಯಂತೆ ಇಷ್ಟು ದಿನಕ್ಕೆಲ್ಲ ಕೆ ಆರ್ ಪುರದಿಂದ ಬೈಯಪ್ಪನಹಳ್ಳಿ ರೈಲ್ವೆ ಟ್ರಾಕ್ ಮಾಡಬೇಕಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru Namma Metro: ಜುಲೈ 15ರ ಒಳಗೆ ಈ ಮಾರ್ಗದಲ್ಲಿ ಮೆಟ್ರೋ, ಸುಲಭವಾಗಿ ಪ್ರಯಾಣಿಸಿ

    ಒಂದು ತಿಂಗಳಲ್ಲಿ BMRCL ಮೆಟ್ರೋ ಮಾರ್ಗ ನಿರ್ಮಿಸುವುದಾಗಿ ತಿಳಿಸಿತ್ತು. ಆದರೆ ಎರಡು ತಿಂಗಳಾಗುತ್ತಾ ಬಂದರೂ ಇನ್ನೂ ಸಾರ್ವಜನಿಕರಿಗೆ ಮೆಟ್ರೋ ಸಂಚಾರ ಭಾಗ್ಯ ದೊರೆತಿಲ್ಲ. ಇಂದಿಗೂ ಬೈಯಪ್ಪನಹಳ್ಳಿಯಿಂದ ಕೆ ಆರ್ ಪುರಕ್ಕೆ ಬಸ್​ನಲ್ಲೇ ಜನರು ಸಂಚಾರ ಮಾಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru Namma Metro: ಜುಲೈ 15ರ ಒಳಗೆ ಈ ಮಾರ್ಗದಲ್ಲಿ ಮೆಟ್ರೋ, ಸುಲಭವಾಗಿ ಪ್ರಯಾಣಿಸಿ

    ಇನ್ನಾರೂ BMRCL ಮೆಟ್ರೋ ಕೆಲಸ ಮುಗಿಸಬೇಕಿದೆ. ಹೇಳಿದ ಮಾತಿನಂತೆ ಪ್ರಯಾಣಿಕರಿಗೆ ಸೇವೆ ಕೊಡಬೇಕಿದೆ ಎಂದು ಹಲವು ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES