Bengaluru Namma Metro: ಆದಷ್ಟು ಬೇಗ ಈ ಕೆಲಸ ಮುಗಿಸಿ, ಇದೊಂದೇ ಮೆಟ್ರೋ ಪ್ರಯಾಣಿಕರ ಬೇಡಿಕೆ

Bengaluru News Today: ಒಂದು ತಿಂಗಳಲ್ಲಿ BMRCL ಮೆಟ್ರೋ ಮಾರ್ಗ ನಿರ್ಮಿಸುವುದಾಗಿ ತಿಳಿಸಿತ್ತು. ಆದರೆ ಎರಡು ತಿಂಗಳಾಗುತ್ತಾ ಬಂದರೂ ಇನ್ನೂ ಸಾರ್ವಜನಿಕರಿಗೆ ಮೆಟ್ರೊ ಸಂಚಾರ ಭಾಗ್ಯ ದೊರೆತಿಲ್ಲ.

First published:

  • 17

    Bengaluru Namma Metro: ಆದಷ್ಟು ಬೇಗ ಈ ಕೆಲಸ ಮುಗಿಸಿ, ಇದೊಂದೇ ಮೆಟ್ರೋ ಪ್ರಯಾಣಿಕರ ಬೇಡಿಕೆ

    ಕೆ.ಆರ್.ಪುರ - ಬೈಯಪ್ಪನಹಳ್ಳಿ ಮೆಟ್ರೋ ಲೈನ್ ಮಾರ್ಚ್ ತಿಂಗಳಿನಲ್ಲಿ ಉದ್ಘಾಟನೆಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಮಾರ್ಗದಲ್ಲಿ ಮೆಟ್ರೋ ಸೇವೆಯನ್ನು ಲೋಕಾರ್ಪಣೆ ಮಾಡಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Namma Metro: ಆದಷ್ಟು ಬೇಗ ಈ ಕೆಲಸ ಮುಗಿಸಿ, ಇದೊಂದೇ ಮೆಟ್ರೋ ಪ್ರಯಾಣಿಕರ ಬೇಡಿಕೆ

    ಆರಂಭದಲ್ಲಿ ಬೇಗ ಮೆಟ್ರೋ ಟ್ರಾಕ್ ಕೂರಿಸುವುದಾಗಿ BMRCL ಭರವಸೆ ನೀಡಿತ್ತು. ಆ ಭರವಸೆಯಂತೆ ಇಷ್ಟು ದಿನಕ್ಕೆಲ್ಲ ಕೆ ಆರ್ ಪುರದಿಂದ ಬೈಯಪ್ಪನಹಳ್ಳಿ ರೈಲ್ವೆ ಟ್ರಾಕ್ ಮಾಡಬೇಕಿತ್ತು.

    MORE
    GALLERIES

  • 37

    Bengaluru Namma Metro: ಆದಷ್ಟು ಬೇಗ ಈ ಕೆಲಸ ಮುಗಿಸಿ, ಇದೊಂದೇ ಮೆಟ್ರೋ ಪ್ರಯಾಣಿಕರ ಬೇಡಿಕೆ

    ಒಂದು ತಿಂಗಳಲ್ಲಿ BMRCL ಮೆಟ್ರೋ ಮಾರ್ಗ ನಿರ್ಮಿಸುವುದಾಗಿ ತಿಳಿಸಿತ್ತು. ಆದರೆ ಎರಡು ತಿಂಗಳಾಗುತ್ತಾ ಬಂದರೂ ಇನ್ನೂ ಸಾರ್ವಜನಿಕರಿಗೆ ಮೆಟ್ರೋ ಸಂಚಾರ ಭಾಗ್ಯ ದೊರೆತಿಲ್ಲ. ಇಂದಿಗೂ ಬೈಯಪ್ಪನಹಳ್ಳಿಯಿಂದ ಕೆ ಆರ್ ಪುರಕ್ಕೆ ಬಸ್​ನಲ್ಲೇ ಜನರು ಸಂಚಾರ ಮಾಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Namma Metro: ಆದಷ್ಟು ಬೇಗ ಈ ಕೆಲಸ ಮುಗಿಸಿ, ಇದೊಂದೇ ಮೆಟ್ರೋ ಪ್ರಯಾಣಿಕರ ಬೇಡಿಕೆ

    ಇನ್ನಾರೂ BMRCL ಮೆಟ್ರೋ ಕೆಲಸ ಮುಗಿಸಬೇಕಿದೆ. ಹೇಳಿದ ಮಾತಿನಂತೆ ಪ್ರಯಾಣಿಕರಿಗೆ ಸೇವೆ ಕೊಡಬೇಕಿದೆ ಎಂದು ಹಲವು ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Namma Metro: ಆದಷ್ಟು ಬೇಗ ಈ ಕೆಲಸ ಮುಗಿಸಿ, ಇದೊಂದೇ ಮೆಟ್ರೋ ಪ್ರಯಾಣಿಕರ ಬೇಡಿಕೆ

    ಕೆಆರ್ ಪುರ ರೈಲು ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣದ ನಡುವೆ ಕಾಲು ಮೇಲ್ಸೇತುವೆ (FOB) ನಿರ್ಮಾಣವು ಕೊನೆಗೂ ಪ್ರಾರಂಭವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Namma Metro: ಆದಷ್ಟು ಬೇಗ ಈ ಕೆಲಸ ಮುಗಿಸಿ, ಇದೊಂದೇ ಮೆಟ್ರೋ ಪ್ರಯಾಣಿಕರ ಬೇಡಿಕೆ

    ಇತ್ತೀಚಿನ ವರದಿಗಳ ಪ್ರಕಾರ ನೈಋತ್ಯ ರೈಲ್ವೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಗೆ 3,600 ಚದರ ಮೀಟರ್ ಜಾಗವನ್ನು KR ಪುರ ರೈಲು ನಿಲ್ದಾಣದ ಪ್ಲಾಟ್​ಫಾರ್ಮ್ ನಂ 4 ರ ಬಳಿಯಿರುವ ಪಾರ್ಕಿಂಗ್ ಸ್ಥಳದಲ್ಲಿ ನೀಡಲು ಒಪ್ಪಿಕೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Namma Metro: ಆದಷ್ಟು ಬೇಗ ಈ ಕೆಲಸ ಮುಗಿಸಿ, ಇದೊಂದೇ ಮೆಟ್ರೋ ಪ್ರಯಾಣಿಕರ ಬೇಡಿಕೆ

    ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ನಡುವಿನ 2.5-ಕಿಲೋ ಮೀಟರ್ ದೂರದ ಮೆಟ್ರೋ ಮಾರ್ಗವು ಜೂನ್ ತಿಂಗಳ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES