Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕೇಳಿಸೋದು ಇದೇ ಸ್ಟಾರ್ ಧ್ವನಿ!

ಮೆಟ್ರೋದಲ್ಲಿ ಕನ್ನಡದಲ್ಲಿ ಕೇಳುವ ಮಹಿಳಾ ಕಂಠ ಮತ್ಯಾರದ್ದೂ ಅಲ್ಲ, ನೀವೆಲ್ರೂ ಒಂದಿಲ್ಲೊಂದು ಬಾರಿ ಈ ಕಲಾವಿದೆಯ ಕಂಠ ಸಿರಿಯನ್ನು ಕೇಳಿರುತ್ತೀರಿ! 

  • News18 Kannada
  • |
  •   | Bangalore [Bangalore], India
First published:

  • 18

    Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕೇಳಿಸೋದು ಇದೇ ಸ್ಟಾರ್ ಧ್ವನಿ!

    ಬೆಂಗಳೂರಿನ ನಮ್ಮ ಮೆಟ್ರೋ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..ನಮ್ಮ ಮೆಟ್ರೋದಲ್ಲಿ ನೀವೂ ಟ್ರಾಫಿಕ್ ರಗಳೆಯಿಲ್ಲದೇ ಖುಷಿ ಖುಷಿಯಿಂದ ಪ್ರಯಾಣಿಸಿರುತ್ತೀರಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕೇಳಿಸೋದು ಇದೇ ಸ್ಟಾರ್ ಧ್ವನಿ!

    ಆದರೆ ನಮ್ಮ ಮೆಟ್ರೋದಲ್ಲಿ ಕೇಳಿಸುವ ಧ್ವನಿ ಯಾರದ್ದು? ಅಲ್ಲಿ ಕನ್ನಡದಲ್ಲಿ ಕೇಳುವ ಆ ಇಂಪಾದ ಧ್ವನಿಯ ಹಿಂದಿನ ಕಂಠ ಯಾರದ್ದು ಎಂಬ ವಿಷಯ ನಿಮಗೆ ಗೊತ್ತೇ? ಬನ್ನಿ ನಾವು ಹೇಳ್ತೀವಿ!  (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕೇಳಿಸೋದು ಇದೇ ಸ್ಟಾರ್ ಧ್ವನಿ!

    ಮೆಟ್ರೋದಲ್ಲಿ ಕನ್ನಡದಲ್ಲಿ ಕೇಳುವ ಮಹಿಳಾ ಕಂಠ ಮತ್ಯಾರದ್ದೂ ಅಲ್ಲ, ನೀವೆಲ್ರೂ ಒಂದಿಲ್ಲೊಂದು ಬಾರಿ ಈ ಕಲಾವಿದೆಯ ಕಂಠ ಸಿರಿಯನ್ನು ಕೇಳಿರುತ್ತೀರಿ!  (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕೇಳಿಸೋದು ಇದೇ ಸ್ಟಾರ್ ಧ್ವನಿ!

    ಹೌದು, ಅವರೇ ಅಪರ್ಣಾ ವಸ್ತಾರೆ! 2011ರ ಅಕ್ಟೋಬರ್ ತಿಂಗಳಲ್ಲಿ ನಮ್ಮ ಮೆಟ್ರೋ ಶುರುವಾದಾಗಿನಿಂದ ನೀವು ಕೇಳುತ್ತಿರುವ ಆ ಕಲಾವಿದೆ ಪ್ರಸಿದ್ಧ ನಿರೂಪಕಿ ಅಪರ್ಣಾ ವಸ್ತಾರೆ ಅವರದ್ದು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕೇಳಿಸೋದು ಇದೇ ಸ್ಟಾರ್ ಧ್ವನಿ!

    ಮೆಟ್ರೋ ಸೇವೆ ಆರಂಭಕ್ಕೂ ಮುನ್ನವೇ ಬಾಗಿಲುಗಳು ಎಡಕ್ಕೆ ತೆರೆಯಲಿವೆ ಸೇರಿ ಹಲವು ಘೋಷಣೆಗಳನ್ನು ಅನುವಾದಿಸಿ ರೆಕಾರ್ಡ್ ಮಾಡಲು ಕೊಡಲಾಗಿತ್ತು. ಆದರೆ ಆ ಘೋಷಣೆಗಳಲ್ಲಿ ಹಲವು ತಪ್ಪುಗಳಿದ್ದವು. ಕನ್ನಡತಿ ಅಪರ್ಣಾ ವಸ್ತಾರೆ ಅವರೇ ಸ್ವ ಆಸಕ್ತಿಯಿಂದ ತಪ್ಪುಗಳನ್ನು ತಿದ್ದಿ ಧ್ವನಿ ನೀಡಿದರಂತೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕೇಳಿಸೋದು ಇದೇ ಸ್ಟಾರ್ ಧ್ವನಿ!

    ಅಲ್ಲದೇ, ಮೆಟ್ರೋ ನಿಲ್ದಾಣಗಳ ಹೆಸರೂ ತಪ್ಪು ತಪ್ಪಾಗಿ ಅನುವಾದಿಸಲಾಗಿತ್ತಂತೆ. ಈ ಎಲ್ಲ ತಪ್ಪುಗಳನ್ನೂ ಸರಿಪಡಿಸಿಕೊಂಡು ಧ್ವನಿ ನೀಡಿದ್ದರು ಅಪರ್ಣಾ ವಸ್ತಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕೇಳಿಸೋದು ಇದೇ ಸ್ಟಾರ್ ಧ್ವನಿ!

    ಹೀಗೆ ಅವರು ಅಂದು ತೋರಿದ ಆ ಜವಾಬ್ದಾರಿಯಿಂದ ಈಗಲೂ ನಾವು ನಮ್ಮ ಮೆಟ್ರೋದಲ್ಲಿ ಸ್ಪಷ್ಟ ಮತ್ತು ಸರಿಯಾದ ಕನ್ನಡ ಘೋಷಣೆಗಳನ್ನು ಕೇಳಲು ಆಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕೇಳಿಸೋದು ಇದೇ ಸ್ಟಾರ್ ಧ್ವನಿ!

    ಒಟ್ಟಾರೆ ನಾವೆಲ್ಲ ಟಿವಿಯಲ್ಲಿ ನೋಡುವ ಕನ್ನಡದ ಪ್ರಸಿದ್ಧ ಸ್ಟಾರ್ ನಿರೂಪಕಿ ಅಪರ್ಣಾ ವಸ್ತಾರೆ ಅವರ ಧ್ವನಿಯೇ ನಮ್ಮ ಮೆಟ್ರೋ ಘೋಷಣೆಯ ಹಿಂದಿರೋದು ಎಂಬ ವಿಷಯ ನಿಜಕ್ಕೂ ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES