Bengaluru Mysuru Expressway ವಾಹನಗಳ ವೇಗದ ಕುರಿತು ಹೊಸ ಅಧ್ಯಯನ ಬಹಿರಂಗ

ಈ ಅಧ್ಯಯನದಲ್ಲಿ 6,07,620 ವಾಹನಗಳ ವೇಗವನ್ನು ದಾಖಲಿಸಲಾಗಿದೆ. ಅವುಗಳಲ್ಲಿ 4,40,973 ವಾಹನಗಳು ವೇಗದ ಮಿತಿಯನ್ನು ಮೀರಿರುವುದು ಕಂಡುಬಂದಿದೆ.

First published:

  • 17

    Bengaluru Mysuru Expressway ವಾಹನಗಳ ವೇಗದ ಕುರಿತು ಹೊಸ ಅಧ್ಯಯನ ಬಹಿರಂಗ

    ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಕುರಿತು ಮಹತ್ವದ ಅಧ್ಯಯನ ವರದಿಯೊಂದು ಬಿಡುಗಡೆಗೊಂಡಿದೆ. ಈ ಹೊಸ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುವ ವೇಗದ ಕುರಿತು ಅಧ್ಯಯನ ವಿವರಿಸಿದ ಅಂಶ ಇಲ್ಲಿದೆ.

    MORE
    GALLERIES

  • 27

    Bengaluru Mysuru Expressway ವಾಹನಗಳ ವೇಗದ ಕುರಿತು ಹೊಸ ಅಧ್ಯಯನ ಬಹಿರಂಗ

    ಮೆಟ್ರೋಕೌಂಟ್ ಎಂಬ ಖಾಸಗಿ ಸಲಹಾ ಕಂಪನಿಯೊಂದರ ಅಧ್ಯಯನದ ಪ್ರಕಾರ ಹೊಸದಾಗಿ ನಿರ್ಮಿಸಲಾದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಮೂಲಕ ಹಾದುಹೋಗುವ ಹೆಚ್ಚಿನ ವಾಹನಗಳು ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸುತ್ತವೆ. ಈ ಕುರಿತು ಬೆಂಗಳೂರು ಮಿರರ್ ವರದಿ ಮಾಡಿದೆ.

    MORE
    GALLERIES

  • 37

    Bengaluru Mysuru Expressway ವಾಹನಗಳ ವೇಗದ ಕುರಿತು ಹೊಸ ಅಧ್ಯಯನ ಬಹಿರಂಗ

    ಅಷ್ಟೇ ಅಲ್ಲದೇ, ಈ ಅಧ್ಯಯನದ ಪ್ರಕಾರ 72.5% ವಾಹನಗಳು ಗಂಟೆಗೆ ಸರಾಸರಿ 69 ರಿಂದ 81 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿವೆ ಎಂದು ತಿಳಿದು ಬಂದಿದೆ.

    MORE
    GALLERIES

  • 47

    Bengaluru Mysuru Expressway ವಾಹನಗಳ ವೇಗದ ಕುರಿತು ಹೊಸ ಅಧ್ಯಯನ ಬಹಿರಂಗ

    ಒಟ್ಟು 11 ದಿನಗಳ ಕಾಲ ಈ ಸಂಸ್ಥೆಯು ಅಧ್ಯಯನ ನಡೆಸಿದೆ. ಈ ವೇಳೆ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ವಾಹನಗಳು ಗಂಟೆಗೆ 159.7 ಕಿಮೀ ವೇಗದಲ್ಲಿ ಸಂಚರಿಸುತ್ತಿವೆ ಎಂದು ಅಧ್ಯಯನ ತಿಳಿಸಿದೆ.

    MORE
    GALLERIES

  • 57

    Bengaluru Mysuru Expressway ವಾಹನಗಳ ವೇಗದ ಕುರಿತು ಹೊಸ ಅಧ್ಯಯನ ಬಹಿರಂಗ

    ಈ ಅಧ್ಯಯನದಲ್ಲಿ 6,07,620 ವಾಹನಗಳ ವೇಗವನ್ನು ದಾಖಲಿಸಲಾಗಿದೆ. ಅವುಗಳಲ್ಲಿ 4,40,973 ವಾಹನಗಳು ವೇಗದ ಮಿತಿಯನ್ನು ಮೀರಿರುವುದು ಕಂಡುಬಂದಿದೆ.

    MORE
    GALLERIES

  • 67

    Bengaluru Mysuru Expressway ವಾಹನಗಳ ವೇಗದ ಕುರಿತು ಹೊಸ ಅಧ್ಯಯನ ಬಹಿರಂಗ

    ಒಟ್ಟು 117 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ ಮತ್ತು ಒಳಚರಂಡಿಯ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

    MORE
    GALLERIES

  • 77

    Bengaluru Mysuru Expressway ವಾಹನಗಳ ವೇಗದ ಕುರಿತು ಹೊಸ ಅಧ್ಯಯನ ಬಹಿರಂಗ

    ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಅಧಿಕೃತ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES