ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಪ್ರಯಾಣಿಕರು ಗಂಟೆಗೆ ಗರಿಷ್ಟ 100 ಕಿಲೋ ಮೀಟರ್ ವೇಗವಾಗಿ ಮಾತ್ರ ಪ್ರಯಾಣ ಮಾಡಬಹುದಾಗಿದೆ. ಈ ಹೆದ್ದಾರಿಯನ್ನು ಗರಿಷ್ಟ 100 ಕಿ.ಮೀ ವೇಗವಾಗಿ ಪ್ರಯಾಣಿಸುವಂತೆ ಮಾತ್ರ ವಿನ್ಯಾಸ ಮಾಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕ ಶ್ರೀಧರ್ ಹೇಳಿದ್ದಾರೆ ವಿಜಯ ಕರ್ನಾಟಕ ಡಿಜಿಟಲ್ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)