Bengaluru Mysuru Expressway ಯಲ್ಲಿ ಟೋಲ್ ಪ್ಲಾಜಾ ಇರೋದೇ ಇಲ್ವಂತೆ!

ಇದೀಗ ಟೋಲ್ ಪ್ಲಾಜಾಗಳನ್ನೇ ತೆರವುಗೊಳಿಸಲು ಯೋಜನೆ ಮಾಡಲಾಗಿದೆ. ಅತ್ಯಾಧುನಿಕ ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ ತಂತ್ರಜ್ಞಾನದ ಮೂಲಕ ಟೋಲ್ ಸಂಗ್ರಹಿಸುವ ವ್ಯವಸ್ಥೆಯನ್ನು ಈ ಹೆದ್ದಾರಿಗೂ ಅಳವಡಿಸುವ ಸಾಧ್ಯತೆ ದಟ್ಟವಾಗಿದೆ. 

First published:

  • 19

    Bengaluru Mysuru Expressway ಯಲ್ಲಿ ಟೋಲ್ ಪ್ಲಾಜಾ ಇರೋದೇ ಇಲ್ವಂತೆ!

    ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಸದ್ಯದ ಮಟ್ಟಿಗೆ ಸದಾ ಟ್ರೆಂಡಿಂಗ್ನಲ್ಲಿರುವ ಸುದ್ದಿ,ಇಲ್ಲಿ ಏನೇ ಆಗಲಿ, ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತೆ. ಇದೀಗ ಹೊಸ ಟೋಲ್ ದರ ಜಾರಿಗೊಳಿಸಿ ಮತ್ತೆ ಹಳೆಯ ಟೋಲ್ ಅನ್ನೇ ಮುಂದುವರೆಸಲಾಗಿತ್ತು.

    MORE
    GALLERIES

  • 29

    Bengaluru Mysuru Expressway ಯಲ್ಲಿ ಟೋಲ್ ಪ್ಲಾಜಾ ಇರೋದೇ ಇಲ್ವಂತೆ!

    ಇದೀಗ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Bengaluru Mysuru Expressway ಯಲ್ಲಿ ಟೋಲ್ ಪ್ಲಾಜಾ ಇರೋದೇ ಇಲ್ವಂತೆ!

    ಈ ಹೊಸ ಹೆದ್ದಾರಿಯಲ್ಲಿರುವ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಿ ಹೊಸ ವ್ಯವಸ್ಥೆಯನ್ನು ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Bengaluru Mysuru Expressway ಯಲ್ಲಿ ಟೋಲ್ ಪ್ಲಾಜಾ ಇರೋದೇ ಇಲ್ವಂತೆ!

    ಈ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸಲು ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ ತಂತ್ರಜ್ಞಾನ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Bengaluru Mysuru Expressway ಯಲ್ಲಿ ಟೋಲ್ ಪ್ಲಾಜಾ ಇರೋದೇ ಇಲ್ವಂತೆ!

    ಬೆಂಗಳೂರು ಮೈಸೂರು ಹೊಸ ಹೆದ್ದಾರಿಯಲ್ಲಿ ಏಪ್ರಿಲ್ 1 ರಿಂದ ಹೊಸ ಟೋಲ್ ದರ ಜಾರಿಗೆ ಮುಂದಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ತೀವ್ರ ವಿರೋಧದ ಬಳಿಕ ಹೆದ್ದಾರಿ ಪ್ರಾಧಿಕಾರ ದರ ಹೆಚ್ಚಳ ಕೈಬಿಟ್ಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Bengaluru Mysuru Expressway ಯಲ್ಲಿ ಟೋಲ್ ಪ್ಲಾಜಾ ಇರೋದೇ ಇಲ್ವಂತೆ!

    ಹಳೆಯ ದರವನ್ನೇ ಮುಂದುವರೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ಹೊರಡಿಸಿದೆ. ಟೋಲ್ ಆರಂಭವಾದ 17ದಿನಕ್ಕೆ ದರ ಏರಿಕೆ ಮಾಡಿರೋದಕ್ಕೆ ಸಾರ್ವಜನಿಕ ಆಕ್ಷೇಪ ವ್ಯಕ್ತಪಡಿಸಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Bengaluru Mysuru Expressway ಯಲ್ಲಿ ಟೋಲ್ ಪ್ಲಾಜಾ ಇರೋದೇ ಇಲ್ವಂತೆ!

    ಇದೀಗ ಸಾರ್ವಜನಿಕರ ಒತ್ತಡಕ್ಕೆ ಮಣಿದು ದರ ಹೆಚ್ಚಳ ವಾಪಸ್ ಪಡೆದುಕೊಂಡಿದೆ. ಈ ಕುರಿತು ಟೋಲ್ ಗೇಟ್ ಬಳಿ ಬೋರ್ಡ್ ಅಳವಡಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Bengaluru Mysuru Expressway ಯಲ್ಲಿ ಟೋಲ್ ಪ್ಲಾಜಾ ಇರೋದೇ ಇಲ್ವಂತೆ!

    ದೇಶಾದ್ಯಂತ ಏಕಕಾಲದಲ್ಲಿ ಹೆದ್ದಾರಿ ಟೋಲ್​ ದರ ಹೆಚ್ಚಳ ಮಾಡಲಾಗಿದ್ದು, ಅದರ ಭಾಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್​ ಕೂಡಾ ಏರಿಸಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Bengaluru Mysuru Expressway ಯಲ್ಲಿ ಟೋಲ್ ಪ್ಲಾಜಾ ಇರೋದೇ ಇಲ್ವಂತೆ!

    ಆದರೆ ಇದೀಗ ಟೋಲ್ ಪ್ಲಾಜಾಗಳನ್ನೇ ತೆರವುಗೊಳಿಸಲು ಯೋಜನೆ ಮಾಡಲಾಗಿದೆ. ಅತ್ಯಾಧುನಿಕ ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ ತಂತ್ರಜ್ಞಾನದ ಮೂಲಕ ಟೋಲ್ ಸಂಗ್ರಹಿಸುವ ವ್ಯವಸ್ಥೆಯನ್ನು ಈ ಹೆದ್ದಾರಿಗೂ ಅಳವಡಿಸುವ ಸಾಧ್ಯತೆ ದಟ್ಟವಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES