Bengaluru Mysuru Expressway ಹೊಸ ಟೋಲ್ ದರ ಹೀಗಿದೆ

ಬೆಂಗಳೂರು ಮೈಸೂರು ಹೊಸ ಹೆದ್ದಾರಿಯಲ್ಲಿ  ಏಪ್ರಿಲ್ 1 ರಿಂದ ಹೊಸ ಟೋಲ್ ದರ ಜಾರಿಗೆ ಬರಲಿದೆ. ಈ ಕುರಿತು ಟೋಲ್ ಗೇಟ್ ಬಳಿ ಬೋರ್ಡ್ ಅಳವಡಿಸಲಾಗಿದೆ. ಹಾಗಾದರೆ ಈ ಹೊಸ ಹೆದ್ದಾರಿಯಲ್ಲಿ ಪರಿಷ್ಕೃತ ಟೋಲ್ ದರದ ಬಗ್ಗೆ ಇಲ್ಲಿದೆ ನೋಡಿ ವಿವರ.

First published:

  • 18

    Bengaluru Mysuru Expressway ಹೊಸ ಟೋಲ್ ದರ ಹೀಗಿದೆ

    ಬೆಂಗಳೂರು ಮೈಸೂರು ಹೊಸ ಹೆದ್ದಾರಿಯಲ್ಲಿ  ಏಪ್ರಿಲ್ 1 ರಿಂದ ಹೊಸ ಟೋಲ್ ದರ ಜಾರಿಗೆ ಬರಲಿದೆ. ಈ ಕುರಿತು ಟೋಲ್ ಗೇಟ್ ಬಳಿ ಬೋರ್ಡ್ ಅಳವಡಿಸಲಾಗಿದೆ. ಹಾಗಾದರೆ ಈ ಹೊಸ ಹೆದ್ದಾರಿಯಲ್ಲಿ ಪರಿಷ್ಕೃತ ಟೋಲ್ ದರದ ಬಗ್ಗೆ ಇಲ್ಲಿದೆ ನೋಡಿ ವಿವರ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Bengaluru Mysuru Expressway ಹೊಸ ಟೋಲ್ ದರ ಹೀಗಿದೆ

    ಕಾರು/ವ್ಯಾನ್/ಜೀಪ್: ಏಕಮುಖ ಸಂಚಾರ 165 ರೂ. ಆಗಿದೆ. ಅಂದರೆ 30 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರಕ್ಕೆ 250 ರೂ. ಆಗಿದ್ದು ಹಿಂದಿಗಿಂತ 45ರೂ. ಹೆಚ್ಚಳವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Bengaluru Mysuru Expressway ಹೊಸ ಟೋಲ್ ದರ ಹೀಗಿದೆ

    ಲಘು ವಾಹನಗಳು/ಮಿನಿ ಬಸ್​ಗೆ ಟೋಲ್ 270 ರೂ. ಆಗಿದ್ದು 50 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರ ಟೋಲ್ ದರ 405 ರೂ. ಆಗಿದ್ದು 75 ರೂ. ಹೆಚ್ಚಳವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Bengaluru Mysuru Expressway ಹೊಸ ಟೋಲ್ ದರ ಹೀಗಿದೆ

    ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನದ ಟೋಲ್ ದರ 565 ರೂ. ಆಗಿದ್ದು165 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರಕ್ಕೆ 850 ರೂ. ಆಗಿದ್ದು160 ರೂ. ಹೆಚ್ಚಳವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Bengaluru Mysuru Expressway ಹೊಸ ಟೋಲ್ ದರ ಹೀಗಿದೆ

    ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: ಏಕಮುಖ ಸಂಚಾರ  615 ರೂ. ಆಗಿದ್ದು 115ರೂ ಹೆಚ್ಚಳವಾಗಿದೆ. ದ್ವಿ ಮುಖಸಂಚಾರ - 925 ರೂ. ಆಗಿದ್ದು 225 ರೂ. ಹೆಚ್ಚಳವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Bengaluru Mysuru Expressway ಹೊಸ ಟೋಲ್ ದರ ಹೀಗಿದೆ

    ಹೊಸ ಟೋಲ್ ವಿವರ 

    ಭಾರೀ ಕಟ್ಟಡ ನಿರ್ಮಾಣ ವಾಹನಗಳಿಗೆ/ಅರ್ಥ್ ಮೂವರ್ಸ್/4-6 ಆಕ್ಸೆಲ್ ವಾಹನಗಳು 885 ರೂ. ಟೋಲ್ ಕಟ್ಟಬೇಕಿದ್ದು 165 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರಕ್ಕೆ 1,330 ರೂ.ಟೋಲ್ ಇದ್ದು 250 ರೂ. ಹೆಚ್ಚಳವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru Mysuru Expressway ಹೊಸ ಟೋಲ್ ದರ ಹೀಗಿದೆ

    7 ಅಥವಾ ಅದಕ್ಕಿಂತ ಹೆಚ್ಚಿನ ಎಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 1,080 ರೂ. ಟೋಲ್ ಇದ್ದು 200 ರೂ. ಹೆಚ್ಚಳವಾಗಿದೆ. ಇನ್ನು ದ್ವಿಮುಖ ಸಂಚಾರಕ್ಕೆ 1,620 ರೂ. ಟೋಲ್ ಇದ್ದು 305 ರೂ. ಹೆಚ್ಚಳವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru Mysuru Expressway ಹೊಸ ಟೋಲ್ ದರ ಹೀಗಿದೆ

    ಆದರೆ ಹೊಸ ಟೋಲ್ ದರದ ಕುರಿತು ಮಾಹಿತಿ ನೀಡಬೇಕಿದ್ದ ಮೈಸೂರು ಬೆಂಗಳೂರಿ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಶ್ರೀಧರ್ ನಾಪತ್ತೆಯಾಗಿದ್ದಾರೆ. ಈ ಕುರಿತು ಭಾರೀ ಆಕ್ರೋಶ ಕೇಳಿಬರುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES