Vande Bharat Express Train: ಈ ಪ್ರಮುಖ ಊರಲ್ಲಿ ನಿಲ್ಲಲ್ಲ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು!

ಬೆಂಗಳೂರಿನಲ್ಲಿ ಈ ರೈಲಿಗೆ ಕಲ್ಲುತೂರಾಟ ನಡೆಸಲಾಗಿದೆ. ಈ ಬೆನ್ನಲ್ಲೇ ವಂದೇ ಭಾರತ್ ಕುರಿತು ಇನ್ನೊಂದು ಸುದ್ದಿಯೊಂದು ಹೊರಬಿದ್ದಿದೆ.

  • News18 Kannada
  • |
  •   | Bangalore [Bangalore], India
First published:

  • 17

    Vande Bharat Express Train: ಈ ಪ್ರಮುಖ ಊರಲ್ಲಿ ನಿಲ್ಲಲ್ಲ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು!

    ಮೈಸೂರು ಬೆಂಗಳೂರು ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್​  ರೈಲು ಮತ್ತೆ ಸುದ್ದಿಯಲ್ಲಿದೆ. ಬೆಂಗಳೂರಿನಲ್ಲಿ ಈ ರೈಲಿಗೆ ಕಲ್ಲುತೂರಾಟ ನಡೆಸಲಾಗಿದೆ. ಈ ಬೆನ್ನಲ್ಲೇ ವಂದೇ ಭಾರತ್ ಕುರಿತು ಇನ್ನೊಂದು ಸುದ್ದಿಯೊಂದು ಹೊರಬಿದ್ದಿದೆ.

    MORE
    GALLERIES

  • 27

    Vande Bharat Express Train: ಈ ಪ್ರಮುಖ ಊರಲ್ಲಿ ನಿಲ್ಲಲ್ಲ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು!

    ಈ ಮೊದಲು ಮೈಸೂರು ಬೆಂಗಳೂರು ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್​  ರೈಲು ತಿರುವಳ್ಳೂರಿನಲ್ಲಿ ನಿಲುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ ಈ ಕುರಿತು ದಕ್ಷಿಣ ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

    MORE
    GALLERIES

  • 37

    Vande Bharat Express Train: ಈ ಪ್ರಮುಖ ಊರಲ್ಲಿ ನಿಲ್ಲಲ್ಲ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು!

    ಮೈಸೂರು ಬೆಂಗಳೂರು ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್​  ರೈಲು ಚೆನ್ನೈ ಸಮೀಪದ ತಿರುವಳ್ಳೂರಿನಲ್ಲಿ ನಿಲ್ಲುವುದಿಲ್ಲ ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ಈ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.

    MORE
    GALLERIES

  • 47

    Vande Bharat Express Train: ಈ ಪ್ರಮುಖ ಊರಲ್ಲಿ ನಿಲ್ಲಲ್ಲ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು!

    ಮೈಸೂರು ಬೆಂಗಳೂರು ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್  ರೈಲು ವಾರದ 6 ದಿನ ಸೇವೆ ಒದಗಿಸುತ್ತದೆ. ಬುಧವಾರದಂದು ಮಾತ್ರ ಈ ರೈಲಿನ ಸೇವೆ ಇರುವುದಿಲ್ಲ

    MORE
    GALLERIES

  • 57

    Vande Bharat Express Train: ಈ ಪ್ರಮುಖ ಊರಲ್ಲಿ ನಿಲ್ಲಲ್ಲ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು!

    ಮೈಸೂರು ಬೆಂಗಳೂರು ಚೆನ್ನೈ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು  ಬೆಳಗ್ಗೆ 5:50 ಕ್ಕೆ ಚೆನ್ನೈನಿಂದ ಹೊರಟು ಮಧ್ಯಾಹ್ನ 12:20 ಕ್ಕೆ ಮೈಸೂರು ಜಂಕ್ಷನ್ ಸೇರುತ್ತದೆ. ಮೈಸೂರಿನಿಂದ ಮಧ್ಯಾಹ್ನ 1:05 ಕ್ಕೆ ಹೊರಟು ರಾತ್ರಿ 7:30 ಕ್ಕೆ ಚೆನ್ನೈ ತಲುಪುತ್ತದೆ.

    MORE
    GALLERIES

  • 67

    Vande Bharat Express Train: ಈ ಪ್ರಮುಖ ಊರಲ್ಲಿ ನಿಲ್ಲಲ್ಲ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು!

    ಜೊತೆಗೆ ನೈಋತ್ಯ ರೈಲ್ವೆಯ ಬೆಂಗಳೂರು ವಲಯ ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸುವುದಾಗಿ ಪ್ರಕಟಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Vande Bharat Express Train: ಈ ಪ್ರಮುಖ ಊರಲ್ಲಿ ನಿಲ್ಲಲ್ಲ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು!

    ಸದ್ಯ ಚೆನ್ನೈ-ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಕೆ. ಆರ್. ಪುರ-ಜೋಲಾರಪಟ್ಟಿ ಮಧ್ಯೆ ಗಂಟೆಗೆ 110 ಕಿ. ಮೀ. ವೇಗದಲ್ಲಿ ಚಲಿಸುತ್ತದೆ. ಈ ಮಾರ್ಗದ ರೈಲು ವೇಗವನ್ನು ಹೆಚ್ಚಿಸುವುದಾಗಿ ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES