Bengaluru MG Road: ಇಡೀ ದೇಶದಲ್ಲಿ ಎಂಜಿ ರೋಡ್ ನಂಬರ್ 1, ಈ ರಸ್ತೆಗಳಿಗೂ ಒಳ್ಳೆ ಸ್ಥಾನ

1ನೇ ಸ್ಥಾನದಲ್ಲಿ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿದ್ದರೆ ಹೈದರಾಬಾದ್‌ನ ಸೊಮಾಜಿಗುಡಾ 2ನೇ ಸ್ಥಾನದಲ್ಲಿದೆ. ಮುಂಬೈನ ಲಿಂಕಿಂಗ್‌ ರೋಡ್‌ಗಳು 3ನೇ ಸ್ಥಾನದಲ್ಲಿದೆ.

First published:

 • 17

  Bengaluru MG Road: ಇಡೀ ದೇಶದಲ್ಲಿ ಎಂಜಿ ರೋಡ್ ನಂಬರ್ 1, ಈ ರಸ್ತೆಗಳಿಗೂ ಒಳ್ಳೆ ಸ್ಥಾನ

  ರಾಜ್ಯ ರಾಜಧಾನಿ ಬೆಂಗಳೂರು ಇಡೀ ವಿಶ್ವದಲ್ಲೇ ಫೇಮಸ್, ಗಾರ್ಡನ್ ಸಿಟಿ, ಐಟಿ ಸಿಟಿ ಎಂದೆಲ್ಲ ಫೇಮಸ್ ಆಗಿರುವ ಬೆಂಗಳೂರಿನ ಅತ್ಯಂತ ಪ್ರಸಿದ್ಧ ರಸ್ತೆಯೊಂದು ಜಾಗತಿಕ ಮಟ್ಟದಲ್ಲಿ ಸಹ ಗುರುತಿಸಲ್ಪಟ್ಟಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Bengaluru MG Road: ಇಡೀ ದೇಶದಲ್ಲಿ ಎಂಜಿ ರೋಡ್ ನಂಬರ್ 1, ಈ ರಸ್ತೆಗಳಿಗೂ ಒಳ್ಳೆ ಸ್ಥಾನ

  ಇದೀಗ ಭಾರತದ ಟಾಪ್ 10 ಹೈ ಸ್ಟ್ರೀಟ್​ಗಳಲ್ಲಿ ನಾಲ್ಕು ರಸ್ತೆಗಳು ಬೆಂಗಳೂರಿನಲ್ಲೇ ಇವೆ ಎಂದು ಅಧ್ಯಯನವೊಂದು ತಿಳಿಸಿದೆ. ಪ್ರಾಪರ್ಟಿ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್ ಇಂಡಿಯಾ ಎಂಬ ಸಂಸ್ಥೆಯ ವರದಿ ಈ ಮಾಹಿತಿ ಬಿಡುಗಡೆ ಮಾಡಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Bengaluru MG Road: ಇಡೀ ದೇಶದಲ್ಲಿ ಎಂಜಿ ರೋಡ್ ನಂಬರ್ 1, ಈ ರಸ್ತೆಗಳಿಗೂ ಒಳ್ಳೆ ಸ್ಥಾನ

  ಅಷ್ಟೇ ಅಲ್ಲದೇ, ಭಾರತದ 30 ಪ್ರಮುಖ ರಸ್ತೆಗಳ ಪಟ್ಟಿಯಲ್ಲಿ ಮಹಾತ್ಮ ಗಾಂಧಿ ರಸ್ತೆ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನ ಕಮರ್ಷಿಯಲ್ ರಸ್ತೆ 7, ಬ್ರಿಗೇಡ್ ರಸ್ತೆ 9 ಹಾಗೂ ಚರ್ಚ್ ರಸ್ತೆ 10 ನೇ ಸ್ಥಾನದಲ್ಲಿವೆ ಎಂದು ವರದಿ ತಿಳಿಸಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Bengaluru MG Road: ಇಡೀ ದೇಶದಲ್ಲಿ ಎಂಜಿ ರೋಡ್ ನಂಬರ್ 1, ಈ ರಸ್ತೆಗಳಿಗೂ ಒಳ್ಳೆ ಸ್ಥಾನ

  ಆಧುನಿಕ ಚಿಲ್ಲರೆ ವ್ಯಾಪಾರದ ಶೇಕಡಾ 67 ರಷ್ಟು ಪಾಲು ಮತ್ತು ಅಂತಾರಾಷ್ಟ್ರೀಯ ಮೂಲದ ಬ್ರಾಂಡ್​ಗಳ ಶೇಕಡಾ 34 ರಷ್ಟು ಕೇಂದ್ರೀಕರಣದಿಂದ ಉತ್ತೇಜಿತವಾಗಿರುವ ಭಾರತದ ಉದ್ಯಾನ ನಗರವು ಏಳರಲ್ಲಿ ಗರಿಷ್ಠ ಸಂಖ್ಯೆಯ ಹೈ ಸ್ಟ್ರೀಟ್​ಗಳನ್ನು ಹೊಂದಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Bengaluru MG Road: ಇಡೀ ದೇಶದಲ್ಲಿ ಎಂಜಿ ರೋಡ್ ನಂಬರ್ 1, ಈ ರಸ್ತೆಗಳಿಗೂ ಒಳ್ಳೆ ಸ್ಥಾನ

  ಐದು ಅಂಶಗಳನ್ನು ಪರಿಗಣಿಸಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ ಎಂದು ಪ್ರಾಪರ್ಟಿ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್ ಇಂಡಿಯಾ ಎಂಬ ಸಂಸ್ಥೆ ತಿಳಿಸಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Bengaluru MG Road: ಇಡೀ ದೇಶದಲ್ಲಿ ಎಂಜಿ ರೋಡ್ ನಂಬರ್ 1, ಈ ರಸ್ತೆಗಳಿಗೂ ಒಳ್ಳೆ ಸ್ಥಾನ

  ಪಾರ್ಕಿಂಗ್, ಸಾರ್ವಜನಿಕ ಸಾರಿಗೆ, ಸರಾಸರಿ ವ್ಯಾಪಾರ ಸಾಂದ್ರತೆ, ಅಂಗಡಿಗಳ ಲಭ್ಯತೆ, ಖರ್ಚಿನ ಪ್ರಮಾಣ ಈ ಅಂಶಗಳನ್ನು ಆಧರಿಸಿ ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ ನಂಬರ್ 1 ಸ್ಥಾನ ಗಳಿಸಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Bengaluru MG Road: ಇಡೀ ದೇಶದಲ್ಲಿ ಎಂಜಿ ರೋಡ್ ನಂಬರ್ 1, ಈ ರಸ್ತೆಗಳಿಗೂ ಒಳ್ಳೆ ಸ್ಥಾನ

  1ನೇ ಸ್ಥಾನದಲ್ಲಿ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿದ್ದರೆ ಹೈದರಾಬಾದ್‌ನ ಸೊಮಾಜಿಗುಡಾ 2ನೇ ಸ್ಥಾನದಲ್ಲಿದೆ. ಮುಂಬೈನ ಲಿಂಕಿಂಗ್‌ ರೋಡ್‌ಗಳು 3ನೇ ಸ್ಥಾನದಲ್ಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES