Indian Railways: ಬೆಂಗಳೂರು-ಮಂಗಳೂರು ಪ್ರಯಾಣಿಕರ ಊಟದ ಸಮಸ್ಯೆ ಪರಿಹಾರ

ಮಂಗಳೂರು ಜಂಕ್ಷನ್​ನಿಂದ ಬೆಂಗಳೂರಿನ ಯಶವಂತಪುರ ಜಂಕ್ಷನ್​ಗೆ ಸಂಪರ್ಕ ಕಲ್ಪಿಸುವ ರೈಲಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆ ಮಾಡಲಾಗಿದೆ. ಪ್ರತಿ ಭಾನುವಾರ ಸೇವೆ ಒದಗಿಸುವ ಈ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. 

First published:

  • 17

    Indian Railways: ಬೆಂಗಳೂರು-ಮಂಗಳೂರು ಪ್ರಯಾಣಿಕರ ಊಟದ ಸಮಸ್ಯೆ ಪರಿಹಾರ

    ಬೆಂಗಳೂರಿನಿಂದ ಕರಾವಳಿ ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರು ಗಮನಿಸಬೇಕಾದ ಮುಖ್ಯ ಮಾಹಿತಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Indian Railways: ಬೆಂಗಳೂರು-ಮಂಗಳೂರು ಪ್ರಯಾಣಿಕರ ಊಟದ ಸಮಸ್ಯೆ ಪರಿಹಾರ

    ಮಂಗಳೂರು ಜಂಕ್ಷನ್​ನಿಂದ ಬೆಂಗಳೂರಿನ ಯಶವಂತಪುರ ಜಂಕ್ಷನ್​ಗೆ ಸಂಪರ್ಕ ಕಲ್ಪಿಸುವ ರೈಲಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆ ಮಾಡಲಾಗಿದೆ. ಪ್ರತಿ ಭಾನುವಾರ ಸೇವೆ ಒದಗಿಸುವ ಈ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Indian Railways: ಬೆಂಗಳೂರು-ಮಂಗಳೂರು ಪ್ರಯಾಣಿಕರ ಊಟದ ಸಮಸ್ಯೆ ಪರಿಹಾರ

    ಹೊಸ ಪರಿಷ್ಕೃತ ವೇಳಾಪಟ್ಟಿ ಗಮನಿಸುವುದಾದರೆ ಮಂಗಳೂರು ಜಂಕ್ಷನ್ ಟು ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ಜುಲೈ 16ರಿಂದ ಮುಂಜಾನೆ 7 ಗಂಟೆಗೆ ಮಂಗಳೂರು ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Indian Railways: ಬೆಂಗಳೂರು-ಮಂಗಳೂರು ಪ್ರಯಾಣಿಕರ ಊಟದ ಸಮಸ್ಯೆ ಪರಿಹಾರ

    ಈ ರೈಲು ಸಂಜೆ 4:30 ಯಶವಂತಪುರ ರೈಲು ನಿಲ್ದಾಣ ತಲುಪಲಿದೆ ಎಂದು ಭಾರತೀಯ ರೈಲ್ವೆ ಅಧಿಕೃತ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Indian Railways: ಬೆಂಗಳೂರು-ಮಂಗಳೂರು ಪ್ರಯಾಣಿಕರ ಊಟದ ಸಮಸ್ಯೆ ಪರಿಹಾರ

    ಸದ್ಯದ ಈ ರೈಲಿನ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ಊಟದ ಸಮಸ್ಯೆ ಎದುರಾಗುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ವೇಳಾಪಟ್ಟಿ ಪರಿಷ್ಕರಣೆ ಮಾಡುವಂತೆ ಪ್ರಬಲ ಆಗ್ರಹ ಕೇಳಿಬಂದಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Indian Railways: ಬೆಂಗಳೂರು-ಮಂಗಳೂರು ಪ್ರಯಾಣಿಕರ ಊಟದ ಸಮಸ್ಯೆ ಪರಿಹಾರ

    ಎಸ್ಎಸ್ಎಸ್ ಹುಬ್ಬಳ್ಳಿ-ತಂಜಾವೂರು ನಡುವೆ ರೈಲು ಸಂಖ್ಯೆ 07325 ಮತ್ತು ರೈಲು ಸಂಖ್ಯೆ 07326 ಸಂಚಾರ ನಡೆಸಲಿದೆ. ಈ ಎರಡೂ ನಗರಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರು ಈ ರೈಲುಗಳ ಸೇವೆ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Indian Railways: ಬೆಂಗಳೂರು-ಮಂಗಳೂರು ಪ್ರಯಾಣಿಕರ ಊಟದ ಸಮಸ್ಯೆ ಪರಿಹಾರ

    ಏಪ್ರಿಲ್ 3, 10, 17 ಮತ್ತು 24ರಂದು ಹುಬ್ಬಳ್ಳಿ-ತಂಜಾವೂರು ವಿಶೇಷ ಎಕ್ಸ್​ಪ್ರೆಸ್ ರೈಲು ಸೇವೆ ಒದಗಿಸಲಿದೆ. ಜೊತೆಗೆ ಮಾರ್ಚ್ 21, ಏಪ್ರಿಲ್ 4, 11, 18 ಮತ್ತು 25ರಂದು ತಂಜಾವೂರು ಹುಬ್ಬಳ್ಳಿ ವಿಶೇಷ ಎಕ್ಸ್​ಪ್ರೆಸ್ ರೈಲು ಪ್ರಯಾಣ ಬೆಳೆಸಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES