Bengaluru Mysuru Mangaluru: ಬೆಂಗಳೂರು, ಮೈಸೂರು, ಮಂಗಳೂರಿನ ಜನರಿಗೆ ಸಿಹಿಸುದ್ದಿ!

ಮೈಸೂರಿನ ಮೂಲಕ ಸಾಗುವ ಬೆಂಗಳೂರು-ಮಂಗಳೂರು ತ್ರಿ-ಸಾಪ್ತಾಹಿಕ ರಾತ್ರಿ ಎಕ್ಸ್​ಪ್ರೆಸ್  ರೈಲನ್ನು ವಾರದಲ್ಲಿ 6 ದಿನಗಳ ಕಾಲ ಕಾರ್ಯನಿರ್ವಹಿಸುವ ಪ್ರಸ್ತಾಪಕ್ಕೆ ಇದೀಗ ಅನುಮೋದನೆ ದೊರೆತಿದೆ.

First published: