Bengaluru: ಬೆಂಗಳೂರಿನ ಇಷ್ಟೊಂದು ಜನರಿಗೆ ನಿದ್ರೆಯೇ ಬರ್ತಿಲ್ವಂತೆ!

ಮಾರ್ಚ್ ತಿಂಗಳು ಮುಗಿದೇ ಹೋಗಿದೆ, ಈಗ ಏನಿದ್ದರೂ ಉದ್ಯೋಗಿಗಳಿಗೆ ಹೈಕ್, ಪ್ರಮೋಶನ್​ಗಳದ್ದೇ ಯೋಚನೆ. ಆದರೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇರುವವರ ಕುರಿತು ಅತ್ಯಂತ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

First published:

  • 17

    Bengaluru: ಬೆಂಗಳೂರಿನ ಇಷ್ಟೊಂದು ಜನರಿಗೆ ನಿದ್ರೆಯೇ ಬರ್ತಿಲ್ವಂತೆ!

    ಬೆಂಗಳೂರಲ್ಲಿ ಕೆಲಸ ಸಿಕ್ತು ಅಂದ್ರೆ ಸಾಕು, ಲೈಫ್ ಸೆಟಲ್ ಆಯ್ತು ಎಂದು ಹಲವರು ಅಂದ್ಕೊಳ್ತಾರೆ. ಆದ್ರೆ, ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರ ಕುರಿತು ಅತ್ಯಂತ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru: ಬೆಂಗಳೂರಿನ ಇಷ್ಟೊಂದು ಜನರಿಗೆ ನಿದ್ರೆಯೇ ಬರ್ತಿಲ್ವಂತೆ!

    ಮಾರ್ಚ್ ತಿಂಗಳು ಮುಗಿದೇ ಹೋಗಿದೆ, ಈಗ ಏನಿದ್ದರೂ ಉದ್ಯೋಗಿಗಳಿಗೆ ಹೈಕ್, ಪ್ರಮೋಶನ್​ಗಳದ್ದೇ ಯೋಚನೆ. ಆದರೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇರುವವರ ಕುರಿತು ಅತ್ಯಂತ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru: ಬೆಂಗಳೂರಿನ ಇಷ್ಟೊಂದು ಜನರಿಗೆ ನಿದ್ರೆಯೇ ಬರ್ತಿಲ್ವಂತೆ!

    ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರ ಪೈಕಿ ಶೇಕಡಾ 30ರಷ್ಟು ಜನರು ನಿದ್ದೆಯನ್ನೇ ಮಾಡ್ತಿಲ್ವಂತೆ. ಉದ್ಯೋಗ ನಷ್ಟದ ಭೀತಿಯಿಂದ ನಿದ್ದೆಯಿಲ್ಲದೇ ರಾತ್ರಿಯನ್ನು ಕಳೆಯುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru: ಬೆಂಗಳೂರಿನ ಇಷ್ಟೊಂದು ಜನರಿಗೆ ನಿದ್ರೆಯೇ ಬರ್ತಿಲ್ವಂತೆ!

    ವೇಕ್ಫಿಟ್ ಎಂಬ ಸಂಸ್ಥೆ ನಡೆಸಿದ 'ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ಕಾರ್ಡ್' ಸಮೀಕ್ಷೆಯಲ್ಲಿ ಈ ಅಂಶ ಹೊರಬಿದ್ದಿದೆ. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರ ಪೈಕಿ ಸುಮಾರು ಶೇಕಡಾ 30ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಅಂಶ ಈ ವರದಿಯಿಂದ ಬಹಿರಂಗಗೊಂಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru: ಬೆಂಗಳೂರಿನ ಇಷ್ಟೊಂದು ಜನರಿಗೆ ನಿದ್ರೆಯೇ ಬರ್ತಿಲ್ವಂತೆ!

    ಬೆಂಗಳೂರಿನಲ್ಲಿ ಸುಮಾರು 4000 ವೃತ್ತಿಪರ ಉದ್ಯೋಗಿಗಳನ್ನು ಈ ಸಮೀಕ್ಷೆಯಲ್ಲಿ ಮಾತನಾಡಿಸಲಾಗಿತ್ತು, ಈ ಪೈಕಿ ಶೇಕಡಾ 29ರಷ್ಟು ಉದ್ಯೋಗಿಗಳು ನಿದ್ರಾಹೀನತೆಯಿಂದ ಬಳಲುತ್ತಿರುವ ಕುರಿತು ಹೇಳಿಕೊಂಡಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru: ಬೆಂಗಳೂರಿನ ಇಷ್ಟೊಂದು ಜನರಿಗೆ ನಿದ್ರೆಯೇ ಬರ್ತಿಲ್ವಂತೆ!

    ಒಟ್ಟಾರೆ ಕೆಲಸದ ಒತ್ತಡ, ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರು ಬಳಲುತ್ತಿದ್ದಾರೆ ಎಂಬ ಅಂಶ ಈ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru: ಬೆಂಗಳೂರಿನ ಇಷ್ಟೊಂದು ಜನರಿಗೆ ನಿದ್ರೆಯೇ ಬರ್ತಿಲ್ವಂತೆ!

    ಇತ್ತೀಚಿಗೆ ಮೈಕ್ರೋಸಾಫ್ಟ್ ಇಂಡಿಯಾ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ. ಇದರ ಜೊತೆಯಲ್ಲಿ ಅಮೆಜಾನ್ ಇಂಡಿಯಾ ಸಹ ತನ್ನ ಹೆಡ್‌ಕೌಂಟ್ ಅನ್ನು ಸುಮಾರು 1,000 ರಷ್ಟು ಕಡಿಮೆ ಮಾಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES