Bengaluru Karaga Events: ಐತಿಹಾಸಿಕ ಬೆಂಗಳೂರು ಕರಗದ ಚಾಲನೆಗೆ ಕ್ಷಣಗಣನೆ

ಮಾರ್ಚ್ 29ರಿಂದ ಏಪ್ರಿಲ್ 8ರ ತನಕ ಬೆಂಗಳೂರಿನಲ್ಲಿ ಈ ಅದ್ದೂರಿ ಐತಿಹಾಸಿಕ ಉತ್ಸವ ನಡೆಯಲಿದೆ. ದೇವಸ್ಥಾನದ ಆವರಣದಲ್ಲಿ ನಿತ್ಯ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಕರಗ ಉತ್ಸವ ಆರಂಭವಾಗಲಿದೆ.

First published:

 • 17

  Bengaluru Karaga Events: ಐತಿಹಾಸಿಕ ಬೆಂಗಳೂರು ಕರಗದ ಚಾಲನೆಗೆ ಕ್ಷಣಗಣನೆ

  ಬೆಂಗಳೂರಿನಲ್ಲಿ ನಡೆಯುವ ಕರಗ ಅಂದ್ರೆ ಸಾಕು, ಎಲ್ಲರ ಕಿವಿಯೂ ಒಮ್ಮೆ ನೆಟ್ಟಗಾಗುತ್ತೆ! ಅಷ್ಟು ಪ್ರಸಿದ್ಧವಾಗಿರುವ ಬೆಂಗಳೂರಿನ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಜಾತ್ರೆಯು ಇಂದಿನಿಂದ (ಮಾರ್ಚ್ 29) ಆರಂಭವಾಗಲಿದೆ.

  MORE
  GALLERIES

 • 27

  Bengaluru Karaga Events: ಐತಿಹಾಸಿಕ ಬೆಂಗಳೂರು ಕರಗದ ಚಾಲನೆಗೆ ಕ್ಷಣಗಣನೆ

  ಮಾರ್ಚ್ 29ರಿಂದ ಏಪ್ರಿಲ್ 8ರ ತನಕ ಬೆಂಗಳೂರಿನಲ್ಲಿ ಈ ಅದ್ದೂರಿ ಐತಿಹಾಸಿಕ ಉತ್ಸವ ನಡೆಯಲಿದೆ. ದೇವಸ್ಥಾನದ ಆವರಣದಲ್ಲಿ ನಿತ್ಯ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಕರಗ ಉತ್ಸವ ಆರಂಭವಾಗಲಿದೆ.

  MORE
  GALLERIES

 • 37

  Bengaluru Karaga Events: ಐತಿಹಾಸಿಕ ಬೆಂಗಳೂರು ಕರಗದ ಚಾಲನೆಗೆ ಕ್ಷಣಗಣನೆ

  ಇಂದು ರಾತ್ರಿ 10 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಧ್ವಜಸ್ಥಂಬ ನೆಡುವ ಮೂಲಕ ಕರಗಕ್ಕೆ ಚಾಲನೆ ದೊರೆಯಲಿದೆ. ಈ ಬಾರಿಯೂ ಜ್ಞಾನೇಂದ್ರ ಕರಗ ಹೊರಲಿದ್ದು, 12 ನೇ ಕರಗ ಹೊರುತ್ತಿರುವವರಾಗಲಿದ್ದಾರೆ.

  MORE
  GALLERIES

 • 47

  Bengaluru Karaga Events: ಐತಿಹಾಸಿಕ ಬೆಂಗಳೂರು ಕರಗದ ಚಾಲನೆಗೆ ಕ್ಷಣಗಣನೆ

  ಅದೇ ರೀತಿ, ಪ್ರತಿವರ್ಷದಂತೆ ಈ ವರ್ಷವೂ ಮಸ್ತಾನ್ ಸಾಬ್ ದರ್ಗಾಕ್ಕೂ ಕರಗ ಹೋಗಲಿದೆ. ಯಾವುದೇ ಧರ್ಮ ದಂಗಲ್ ಗೆ ಅವಕಾಶ ನೀಡದಂತೆ ಕರಗ ಮಹೋತ್ಸವ ಸಮಿತಿ ಜಾಗೃತಿ ವಹಿಸಿದೆ.

  MORE
  GALLERIES

 • 57

  Bengaluru Karaga Events: ಐತಿಹಾಸಿಕ ಬೆಂಗಳೂರು ಕರಗದ ಚಾಲನೆಗೆ ಕ್ಷಣಗಣನೆ

  ಬೆಂಗಳೂರಿನ ಕರಗ ಉತ್ಸವದಲ್ಲಿ ಮಾರ್ಚ್ 30ರಿಂದ ಏಪ್ರಿಲ್ 3ರವರೆಗೆ ರಾತ್ರಿ 7.30ಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ಜೊತೆಗೆ ಏಪ್ರಿಲ್ 3ರಂದು ಆರತಿ ದೀಪ, ಏಪ್ರಿಲ್ 4ರಂದು ಹಸಿ ಕರಗ ನಡೆಯಲಿದೆ.

  MORE
  GALLERIES

 • 67

  Bengaluru Karaga Events: ಐತಿಹಾಸಿಕ ಬೆಂಗಳೂರು ಕರಗದ ಚಾಲನೆಗೆ ಕ್ಷಣಗಣನೆ

  ಏಪ್ರಿಲ್ 5ರಂದು ಹೊಂಗಲು ಸೇವೆ, ಏಪ್ರಿಲ್ 6ರಂದು ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವವು ನಡೆಯಲಿದೆ.

  MORE
  GALLERIES

 • 77

  Bengaluru Karaga Events: ಐತಿಹಾಸಿಕ ಬೆಂಗಳೂರು ಕರಗದ ಚಾಲನೆಗೆ ಕ್ಷಣಗಣನೆ

  ಜೊತೆಗೆ ಬೆಂಗಳೂರು ಕರಗದಲ್ಲಿ ಏಪ್ರಿಲ್ 7ರಂದು ಗಾವು ಶಾಂತಿ ನಡೆಯಲಿದೆ. ಮರುದಿನ ಅಂದರೆ, ಏಪ್ರಿಲ್ 8ರಂದು ವಸಂತೋತ್ಸವ ಮತ್ತು ಧ್ವಜಾವರೋಹಣ ಜರುಗಲಿದೆ.

  MORE
  GALLERIES