Bengaluru: ಅಣಬೆ-ಸಿರಿಧಾನ್ಯ ಬಳಸಿ ಹೊಸ ತಿಂಡಿ ತಯಾರಿ!

ಅಣಬೆ ಮತ್ತು ಸಿರಿಧಾನ್ಯ ಎರಡರ ಬಳಕೆಯಿಂದ ತಯಾರಿಸಿದ ಈ ತಿಂಡಿ ಹೆಚ್ಚಿನ ಬೇಡಿಕೆ ಪಡೆಯುವ ನಿರೀಕ್ಷೆಯಿದೆ.

  • News18 Kannada
  • |
  •   | Bangalore [Bangalore], India
First published:

  • 18

    Bengaluru: ಅಣಬೆ-ಸಿರಿಧಾನ್ಯ ಬಳಸಿ ಹೊಸ ತಿಂಡಿ ತಯಾರಿ!

    ನೀವು ಅಣಬೆ ಪ್ರಿಯರಾ? ಹಾಗಿದ್ರೆ ನಿಮಗೆಂದೇ ಒಂದೊಳ್ಳೆ ಸುದ್ದಿಯೊಂದು ಇಲ್ಲಿದೆ. ಹೌದು, ಅಣಬೆ ಪ್ರಿಯರಿಗೆ ಮತ್ತು ಅಣಬೆಯನ್ನು ಬೆಳೆಯುವವರಿಗೂ ಇದು ಅತ್ಯುತ್ತಮ ಸುದ್ದಿ! (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Bengaluru: ಅಣಬೆ-ಸಿರಿಧಾನ್ಯ ಬಳಸಿ ಹೊಸ ತಿಂಡಿ ತಯಾರಿ!

    ಬೆಂಗಳೂರಿನ ಹೆಸರಘಟ್ಟದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ (IIHR) ಅಣಬೆಗಳ ಹೊಸ ಆಹಾರ ಉತ್ಪನ್ನಗಳನ್ನು ತಯಾರಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Bengaluru: ಅಣಬೆ-ಸಿರಿಧಾನ್ಯ ಬಳಸಿ ಹೊಸ ತಿಂಡಿ ತಯಾರಿ!

    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ ಇದೀಗ ಐದು ರೀತಿಯ ಅಣಬೆ ರಾಗಿ ಕುಕೀಗಳು ಮತ್ತು ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Bengaluru: ಅಣಬೆ-ಸಿರಿಧಾನ್ಯ ಬಳಸಿ ಹೊಸ ತಿಂಡಿ ತಯಾರಿ!

    ಅಣಬೆ ಪ್ರೋಟೀನ್, ಫೈಬರ್, ಕಬ್ಬಿಣ, ವಿಟಮಿನ್ ಬಿ ಮತ್ತು ಡಿ, ಪೊಟ್ಯಾಸಿಯಮ್, ರಂಜಕ, ಸೆಲೆನಿಯಮ್ ಮತ್ತು ತಾಮ್ರ ಅಂಶಗಳನ್ನು ಒಳಗೊಂಡ ಉತ್ತಮ ಆಹಾರವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Bengaluru: ಅಣಬೆ-ಸಿರಿಧಾನ್ಯ ಬಳಸಿ ಹೊಸ ತಿಂಡಿ ತಯಾರಿ!

    ಅಲ್ಲದೇ, ಅಣಬೆಯಲ್ಲಿ ಕ್ಯಾನ್ಸರ್ ತಡೆಗಟ್ಟಬಲ್ಲ ಅಂಶಗಳೂ ಅಣಬೆಯಲ್ಲಿವೆ. ಹೀಗಾಗಿ ಅಣಬೆಗಳಿಂದ ತಯಾರಿಸಿದ ಈ ಐದು ಹೊಸ ಉತ್ಪನ್ನಗಳು ಭಾರೀ ಬೇಡಿಕೆ ಗಳಿಸುವ ನಿರೀಕ್ಷೆಯಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್​ನ ಹಿರಿಯ ವಿಜ್ಞಾನಿ ಚಂದ್ರಶೇಖರ.ಸಿ. ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Bengaluru: ಅಣಬೆ-ಸಿರಿಧಾನ್ಯ ಬಳಸಿ ಹೊಸ ತಿಂಡಿ ತಯಾರಿ!

    ಈ ವರ್ಷವನ್ನು ಅಂತಾರಾಷ್ಟ್ರೀಯ ರಾಗಿ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ ರಾಗಿ ಬಳಸಿ ತಯಾರಿಸಿದ ಅಣಬೆ ಉತ್ಪನ್ನಗಳಿಗೆ ಪ್ರಾಮುಖ್ಯತೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru: ಅಣಬೆ-ಸಿರಿಧಾನ್ಯ ಬಳಸಿ ಹೊಸ ತಿಂಡಿ ತಯಾರಿ!

    ಜೋಳ, ಮೆಕ್ಕೆಜೋಳ, ರಾಗಿ ಮುಂತಾದವುಗಳ ಜೊತೆ ಒಣ ಅಣಬೆಯ ಪುಡಿಯನ್ನು ಮಿಶ್ರಣ ಮಾಡಿ ಈ ವಿಶೇಷ ತಿಂಡಿಯನ್ನು ತಯಾರಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru: ಅಣಬೆ-ಸಿರಿಧಾನ್ಯ ಬಳಸಿ ಹೊಸ ತಿಂಡಿ ತಯಾರಿ!

    ಅಣಬೆಗಳನ್ನು ಬೆಳೆಯುವ ಉದ್ಯಮ ಇತ್ತೀಚಿಗೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಜೊತೆಗೆ ಸಿರಿಧಾನ್ಯಗಳ ಬಳಕೆಯೂ ಹೆಚ್ಚುತ್ತಿದೆ. ಹೀಗಾಗಿ ಅಣಬೆ ಮತ್ತು ಸಿರಿಧಾನ್ಯ ಎರಡರ ಬಳಕೆಯಿಂದ ತಯಾರಿಸಿದ ಈ ತಿಂಡಿ ಹೆಚ್ಚಿನ ಬೇಡಿಕೆ ಪಡೆಯುವ ನಿರೀಕ್ಷೆಯಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES