ಒಂದು ತಿಂಗಳೊಳಗೆ ಡೆಂಗ್ಯೂ ಪ್ರಕರಣಗಳ ಸ್ಥಿತಿ ಮತ್ತು ವಿಶ್ಲೇಷಣೆಯನ್ನು ನೀಡುವ ವಿಶ್ಲೇಷಣಾತ್ಮಕ ಡ್ಯಾಶ್ಬೋರ್ಡ್ ಸಿದ್ಧವಾಗಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಮಾತನಾಡಿ, ಔಷಧಿಗಳ ಖರೀದಿ, ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು ಫಾಗಿಂಗ್ನಂತಹ ತಡೆಗಟ್ಟುವ ಕ್ರಮಗಳಿಗೆ ಸಂಬಂಧಿಸಿದಂತೆ BBMP ಇನ್ನಷ್ಟು ತಯಾರಿ ಮಾಡಲು ಈ ಹೊಸ ಡ್ಯಾಶ್ಬೋರ್ಡ್ ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)