Bengaluru: ಬಾಡಿಗೆ ಮನೆಗಳಲ್ಲಿ ವಾಸಿಸುವರಿಗೆ ಮಾರ್ಗಸೂಚಿ!
ಒಂದು ವೇಳೆ ಮನೆಗೆ ಬಂದ ನೆಂಟರು ಅಥವಾ ಗೆಳೆಯರು ರಾತ್ರಿ 10 ಗಂಟೆಯ ನಂತರವೂ ಮನೆಯಲ್ಲೇ ಇರಬೇಕೆಂದಿದ್ದರೆ ಗುರುತಿನ ಪುರಾವೆ ತೋರಿಸಬೇಕಿದೆ. ಅಲ್ಲದೇ, ಹೌಸಿಂಗ್ ಸೊಸೈಟಿಯಿಂದ ಅನುಮತಿಯನ್ನು ಸಹ ಪಡೆಯಬೇಕಿದೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವವರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಬಾಡಿಗೆ ಮನೆಗಳಲ್ಲಿ ವಾಸವಿರುವವರು ಗಮನಿಸಲೇಬೇಕಾದ ಅಪ್ಡೇಟ್ ಒಂದು ಇಲ್ಲಿದೆ. (ಸಾಂದರ್ಭಿಕ ಚಿತ್ರ)
2/ 7
ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವ ಬ್ಯಾಚುಲರ್ಗಳು ಮತ್ತು ಅವಿವಾಹಿತ ಮಹಿಳೆಯರು ರಾತ್ರಿ 10 ಗಂಟೆಯ ನಂತರ ಅತಿಥಿಗಳು ಇರುವುದನ್ನು ನಿರ್ಬಂಧಿಸಿ ಮಾರ್ಗಸೂಚಿ ಹೊರಡಿಸಲಾಗಿದೆ. ರಾತ್ರಿ 10 ಗಂಟೆಯ ನಂತರ ಅತಿಥಿಗಳಿಗೆ ಬಾಡಿಗೆ ಫ್ಲಾಟ್ಗಳಲ್ಲಿ ಇರಲು ಅವಕಾಶ ಕೊಡದಿರುವ ಬಗ್ಗೆ ಈ ಮಾರ್ಗಸೂಚಿ ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)
3/ 7
ಒಂದು ವೇಳೆ ಮನೆಗೆ ಬಂದ ನೆಂಟರು ಅಥವಾ ಗೆಳೆಯರು ರಾತ್ರಿ 10 ಗಂಟೆಯ ನಂತರವೂ ಮನೆಯಲ್ಲೇ ಇರಬೇಕೆಂದಿದ್ದರೆ ಗುರುತಿನ ಪುರಾವೆ ತೋರಿಸಬೇಕಿದೆ. ಅಲ್ಲದೇ, ಹೌಸಿಂಗ್ ಸೊಸೈಟಿಯಿಂದ ಅನುಮತಿಯನ್ನು ಸಹ ಪಡೆಯಬೇಕಿದೆ. (ಸಾಂದರ್ಭಿಕ ಚಿತ್ರ)
4/ 7
ಬೆಂಗಳೂರಿನ ಮಾರತಹಳ್ಳಿಯಲ್ಲಿನ ಹೌಸಿಂಗ್ ಸೊಸೈಟಿಯೊಂದು ಹೊರಡಿಸಿರುವ ಇಂತಹ ಮಾರ್ಗಸೂಚಿ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಟಿವಿ9 ಕನ್ನಡ ಡಿಜಿಟಲ್ ವರದಿ ಮಾಡಿದೆ.(ಸಾಂದರ್ಭಿಕ ಚಿತ್ರ)
5/ 7
ಇಷ್ಟೇ ಅಲ್ಲ ಕಣ್ರೀ, ಈ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿರುವಂತೆ ರಾತ್ರಿ 10 ಗಂಟೆಯ ನಂತರ ಬಾಡಿಗೆ ಮನೆಗಳಲ್ಲಿ ಜೋರಾಗಿ ಹಾಡು ಪ್ಲೇ ಮಾಡುವಂತಿಲ್ಲ. ಜೊತೆಗೆ ಯಾವುದೇ ಪಾರ್ಟಿಯನ್ನು ಸಹ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಇನ್ನೂ ಒಂದು ಮಹತ್ವದ ಅಂಶ ಎಂದರೆ ರಾತ್ರಿ 10 ಗಂಟೆಯ ನಂತರ ಬಾಲ್ಕನಿಯಲ್ಲಿ ಅಥವಾ ಕಾರಿಡಾರ್ನಲ್ಲಿ ನಿಂತು, ಓಡಾಡುತ್ತಾ ಮೊಬೈಲ್ನಲ್ಲಿ ಮಾತು ಆಡುವಂತೆಯೂ ಇಲ್ಲ! ಮಾರ್ಗಸೂಚಿಯಲ್ಲಿ ಈ ನಿಯಮವನ್ನೂ ಸೇರಿಸಲಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಮಾರ್ಗಸೂಚಿಯ ಪ್ರಕಾರ ಈ ನಿಯಮಗಳನ್ನು ಪಾಲಿಸದ ಬಾಡಿಗೆದಾರರಿಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಸದ್ಯ ಹೌಸಿಂಗ್ ಸೊಸೈಟಿಯೊಂದರ ಈ ಮಾರ್ಗಸೂಚಿ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಮಾರ್ಗಸೂಚಿಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. (ಸಾಂದರ್ಭಿಕ ಚಿತ್ರ)
First published:
17