Price Hike: ಹೋಟೆಲ್ ಗ್ರಾಹಕರಿಗೆ ಸದ್ಯಕ್ಕಿಲ್ಲ ಟೆನ್ಶನ್, 40 ದಿನ ಏರಿಕೆಯಾಗಲ್ಲ ಬೆಲೆ!

ವಾಣಿಜ್ಯ ಬಳಕೆಯ ಅಡುಗೆ ಅನಿಲ ದರವನ್ನು ಕೇಂದ್ರ ಸರ್ಕಾರ 91.50 ರೂ. ಇಳಿಸಿತ್ತು. ಕಳೆದ ತಿಂಗಳು 350 ರೂ. ಏರಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ತಿಂಡಿ ತಿನಿಸಿನ ಬೆಲೆ ಹೆಚ್ಚಿಸಲು ನಿರ್ಧಾರ ಮಾಡಿದ್ದರು.

First published:

  • 17

    Price Hike: ಹೋಟೆಲ್ ಗ್ರಾಹಕರಿಗೆ ಸದ್ಯಕ್ಕಿಲ್ಲ ಟೆನ್ಶನ್, 40 ದಿನ ಏರಿಕೆಯಾಗಲ್ಲ ಬೆಲೆ!

    ಹೋಟೆಲ್ ತಿಂಡಿಗಳ ದರದಲ್ಲಿ ಹೆಚ್ಚಳವಾಗಲಿದೆ ಎಂಬ ಮಾತು ಇತ್ತೀಚಿಗೆ ಕೇಳಿಬರುತ್ತಿತ್ತು. ಆದರೆ ಈ ವದಂತಿಗಳಿಗೆ ಇದೀಗ ಸ್ಪಷ್ಟನೆ ದೊರೆತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Price Hike: ಹೋಟೆಲ್ ಗ್ರಾಹಕರಿಗೆ ಸದ್ಯಕ್ಕಿಲ್ಲ ಟೆನ್ಶನ್, 40 ದಿನ ಏರಿಕೆಯಾಗಲ್ಲ ಬೆಲೆ!

    ಹೊಟೇಲ್ಗಳಲ್ಲಿ ಬೆಲೆ ಏರಿಕೆ ವಿಚಾರವಾಗಿ ಇನ್ನು 40 ದಿನ ಯಾವುದೇ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಖಚಿತಪಡಿಸಿದ್ದಾರೆ. ಗ್ರಾಹಕರ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Price Hike: ಹೋಟೆಲ್ ಗ್ರಾಹಕರಿಗೆ ಸದ್ಯಕ್ಕಿಲ್ಲ ಟೆನ್ಶನ್, 40 ದಿನ ಏರಿಕೆಯಾಗಲ್ಲ ಬೆಲೆ!

    ಪ್ರತಿ ಏಪ್ರಿಲ್ ತಿಂಗಳಿನಲ್ಲಿ ಹೋಟೆಲ್ ತಿಂಡಿಗಳ ದರದಲ್ಲಿ ಏರಿಕೆ ಮಾಡಲಾಗುತ್ತಿದೆ. ಆದರೆ ಈ ಬಾರಿ ಗ್ಯಾಸ್ ದರ ಇಳಿಸುವ ಎಲ್ಲಾ ಸಾಧ್ಯತೆಯಿದೆ. ಹೀಗಾಗಿ ಹೋಟೆಲ್​ಗಳಲ್ಲಿ ಈಗ ದರ ಏರಿಕೆ ಮಾಡಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Price Hike: ಹೋಟೆಲ್ ಗ್ರಾಹಕರಿಗೆ ಸದ್ಯಕ್ಕಿಲ್ಲ ಟೆನ್ಶನ್, 40 ದಿನ ಏರಿಕೆಯಾಗಲ್ಲ ಬೆಲೆ!

    ಹೋಟೆಲ್​ಗಳಲ್ಲಿ ಬಳಕೆಗೆ ತುಪ್ಪದ ಕೊರತೆ ಇತ್ತು, ಈ ಬಗ್ಗೆ ಮಾತುಕತೆ ನಡೆದಿದೆ. ಕೊರತೆಯನ್ನ ನಿವಾರಿಸೋದಾಗಿ KMF ಭರವಸೆ ನೀಡಿದೆ ಎಂದು ಸಹ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಖಚಿತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Price Hike: ಹೋಟೆಲ್ ಗ್ರಾಹಕರಿಗೆ ಸದ್ಯಕ್ಕಿಲ್ಲ ಟೆನ್ಶನ್, 40 ದಿನ ಏರಿಕೆಯಾಗಲ್ಲ ಬೆಲೆ!

    ಶಾಲೆಗಳಿಗೆ ರಜೆ ಶುರುವಾದಾಗ ಹಾಲು ಪೂರೈಕೆ ಮಾಡದೆಯೇ ತುಪ್ಪದ ಕೊರತೆ ಸರಿಪಡಿಸುವ ನಿರೀಕ್ಷೆ ಇದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Price Hike: ಹೋಟೆಲ್ ಗ್ರಾಹಕರಿಗೆ ಸದ್ಯಕ್ಕಿಲ್ಲ ಟೆನ್ಶನ್, 40 ದಿನ ಏರಿಕೆಯಾಗಲ್ಲ ಬೆಲೆ!

    ವಾಣಿಜ್ಯ ಬಳಕೆಯ ಅಡುಗೆ ಅನಿಲ ದರವನ್ನು ಕೇಂದ್ರ ಸರ್ಕಾರ 91.50 ರೂ. ಇಳಿಸಿತ್ತು. ಕಳೆದ ತಿಂಗಳು 350 ರೂ. ಏರಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ತಿಂಡಿ ತಿನಿಸಿನ ಬೆಲೆ ಹೆಚ್ಚಿಸಲು ನಿರ್ಧಾರ ಮಾಡಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Price Hike: ಹೋಟೆಲ್ ಗ್ರಾಹಕರಿಗೆ ಸದ್ಯಕ್ಕಿಲ್ಲ ಟೆನ್ಶನ್, 40 ದಿನ ಏರಿಕೆಯಾಗಲ್ಲ ಬೆಲೆ!

    ಆದರೆ ಇದೀಗ ಮುಂದಿನ 40 ದಿನಗಳ ಕಾಲ ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆ ಮಾಡದಿರುವ ಹೋಟೆಲ್ ಸಂಘ ನಿರ್ಧರಿಸಿದೆ. ಇದು ಹೋಟೆಲ್ ತಿಂಡಿ ತಿನಿಸು ಪ್ರಿಯರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES