Bengaluru Rent: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮನೆ ಬಾಡಿಗೆ ಮಂಗಳ ಗ್ರಹಕ್ಕಿಂತ ಹೆಚ್ಚು!

ವರ್ಕ್ ಫ್ರಂ ಹೋಮ್ ಬಂದಮೇಲೆ ಬೆಂಗಳೂರಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕುಸಿದಿತ್ತು. ಬಾಡಿಗೆ ದರವೂ ಕಡಿಮೆ ಆಗಿತ್ತು. ಆದರೆ ಇದೀಗ ಬೆಂಗಳೂರಲ್ಲಿ ಬಾಡಿಗೆ ಮನೆ ಬೇಡಿಕೆ ಹೆಚ್ಚಾಗಿ ದರ ಹೆಚ್ಚಾಗ್ತಿದೆ.

First published:

  • 17

    Bengaluru Rent: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮನೆ ಬಾಡಿಗೆ ಮಂಗಳ ಗ್ರಹಕ್ಕಿಂತ ಹೆಚ್ಚು!

    ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಿಡಿಯೋದು ಮಂಗಳ ಗ್ರಹದಲ್ಲಿ ಬಾಡಿಗೆ ಮನೆ ಹಿಡಿದಷ್ಟೇ ಕಷ್ಟ ಎಂಬ ಮಾತಿದೆ! ಹೌದು, ಬೆಂಗಳೂರಲ್ಲಿ ಬಾಡಿಗೆ ಮನೆ ಮಾಡೋದು ಅಷ್ಟರ ಮಟ್ಟಿಗೆ ಸವಾಲಿನ ಕೆಲಸವಾಗ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Rent: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮನೆ ಬಾಡಿಗೆ ಮಂಗಳ ಗ್ರಹಕ್ಕಿಂತ ಹೆಚ್ಚು!

    ವರ್ಕ್ ಫ್ರಂ ಹೋಮ್ ಬಂದಮೇಲೆ ಬೆಂಗಳೂರಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕುಸಿದಿತ್ತು. ಬಾಡಿಗೆ ದರವೂ ಕಡಿಮೆ ಆಗಿತ್ತು. ಆದರೆ ಇದೀಗ ಬೆಂಗಳೂರಲ್ಲಿ ಬಾಡಿಗೆ ಮನೆ ಬೇಡಿಕೆ ಹೆಚ್ಚಾಗಿ ದರ ಹೆಚ್ಚಾಗ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Rent: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮನೆ ಬಾಡಿಗೆ ಮಂಗಳ ಗ್ರಹಕ್ಕಿಂತ ಹೆಚ್ಚು!

    ವರದಿಯ ಪ್ರಕಾರ ವೈಟ್ಫೀಲ್ಡ್ ಪ್ರದೇಶದಲ್ಲಿ ಸುಮಾರು 18% ಸರಾಸರಿ ಬಾಡಿಗೆ ಹೆಚ್ಚಾಗಿದೆ. ರಾಜಾಜಿನಗರದಲ್ಲಿ ಐಷಾರಾಮಿ ಮನೆಗಳ ಸರಾಸರಿ ಮಾಸಿಕ ಬಾಡಿಗೆಯಲ್ಲಿ 16% ಏರಿಕೆ ಕಂಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Rent: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮನೆ ಬಾಡಿಗೆ ಮಂಗಳ ಗ್ರಹಕ್ಕಿಂತ ಹೆಚ್ಚು!

    ಇನ್ನು ಹಲವು ಪ್ರದೇಶಗಳಲ್ಲಿ 2019 ರಲ್ಲಿ ತಿಂಗಳಿಗೆ ಸರಾಸರಿ ಬಾಡಿಗೆ ರೂ. 19,000 ಇತ್ತು. ಆದರೆ 2022 ರಲ್ಲಿ ತಿಂಗಳಿಗೆ ಸುಮಾರು ರೂ. 22,500 ಬಾಡಿಗೆ ಏರಿಕೆ ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Rent: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮನೆ ಬಾಡಿಗೆ ಮಂಗಳ ಗ್ರಹಕ್ಕಿಂತ ಹೆಚ್ಚು!

    ವರ್ತೂರಿನಲ್ಲಿ ಮನೆ ಬಾಡಿಗೆ ಜನವರಿ 2023 ರಲ್ಲಿ 24,500 ಇದ್ದದ್ದು ಮಾರ್ಚ್ ತಿಂಗಳಲ್ಲಿ 26,500 ಕ್ಕೆ ಜಿಗಿದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Rent: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮನೆ ಬಾಡಿಗೆ ಮಂಗಳ ಗ್ರಹಕ್ಕಿಂತ ಹೆಚ್ಚು!

    ಕೋವಿಡ್ ಸಾಂಕ್ರಾಮಿಕದ ಮೊದಲಿನ ದಿನಗಳಿಗಿಂತ ಮನೆ ಬಾಡಿಗೆ ಕನಿಷ್ಠ 15-20% ರಷ್ಟು ಹೆಚ್ಚಾಗಿದೆ. ಕೆಲವು ಹೌಸಿಂಗ್ ಸೊಸೈಟಿಗಳು 30% ಕ್ಕಿಂತ ಹೆಚ್ಚು ಏರಿಕೆ ಮಾಡಿವೆ ಎಂದು ANAROCK ಗ್ರೂಪ್ನ ಬೆಂಗಳೂರಿನ ನಗರ ಮುಖ್ಯಸ್ಥ ಆಶಿಶ್ ಶರ್ಮಾ ಹೇಳಿದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Rent: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮನೆ ಬಾಡಿಗೆ ಮಂಗಳ ಗ್ರಹಕ್ಕಿಂತ ಹೆಚ್ಚು!

    NoBroker ನ ಸಹ-ಸಂಸ್ಥಾಪಕ ಮತ್ತು ಮುಖ್ಯ ವ್ಯವಹಾರ ಅಧಿಕಾರಿ ಸೌರಭ್ ಗಾರ್ಗ್, ಬೇಡಿಕೆ-ಪೂರೈಕೆ ಹೊಂದಾಣಿಕೆಯಿಲ್ಲದ ಕಾರಣ ಮನೆ ಬಾಡಿಗೆ ಹೆಚ್ಚಳಕ್ಕೆ ಕಾರಣವೆಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES