Bengaluru Traffic: ಬೆಂಗಳೂರಲ್ಲಿ ಕಡಿಮೆಯಾಗಲಿದೆ ಟ್ರಾಫಿಕ್! ಸಿಎಂ ಭರ್ಜರಿ ಘೋಷಣೆ

ಬೆಂಗಳೂರಿನಲ್ಲಿ ಸಂಚಾರ ಸುಗಮಗೊಳಿಸಲು ಅಮೃತ ನಗರೋತ್ಥಾನ ಯೋಜನೆಯಡಿ 11 ಮೇಲ್ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆಯನ್ನೂ ನೀಡಲಾಗಿದೆ. 

  • News18 Kannada
  • |
  •   | Bangalore [Bangalore], India
First published:

  • 17

    Bengaluru Traffic: ಬೆಂಗಳೂರಲ್ಲಿ ಕಡಿಮೆಯಾಗಲಿದೆ ಟ್ರಾಫಿಕ್! ಸಿಎಂ ಭರ್ಜರಿ ಘೋಷಣೆ

    ಬೆಂಗಳೂರು ನಿವಾಸಿಗಳೇ, ನಗರದ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Traffic: ಬೆಂಗಳೂರಲ್ಲಿ ಕಡಿಮೆಯಾಗಲಿದೆ ಟ್ರಾಫಿಕ್! ಸಿಎಂ ಭರ್ಜರಿ ಘೋಷಣೆ

    ಪ್ರಯಾಣಿಕರ ಟ್ರಾಫಿಕ್ ತೊಂದರೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಐದು ಹೊಸ ಟ್ರಾಫಿಕ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Traffic: ಬೆಂಗಳೂರಲ್ಲಿ ಕಡಿಮೆಯಾಗಲಿದೆ ಟ್ರಾಫಿಕ್! ಸಿಎಂ ಭರ್ಜರಿ ಘೋಷಣೆ

    ಟ್ರಾಫಿಕ್ ಅನ್ನು ಸುಗಮಗೊಳಿಸಲು ಮತ್ತು ಸಂಚಾರ ದಟ್ಟಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನಗರದಲ್ಲಿ 12 ಎಲಿವೇಟೆಡ್ ಕಾರಿಡಾರ್​ಗಳನ್ನು ಸಹ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Traffic: ಬೆಂಗಳೂರಲ್ಲಿ ಕಡಿಮೆಯಾಗಲಿದೆ ಟ್ರಾಫಿಕ್! ಸಿಎಂ ಭರ್ಜರಿ ಘೋಷಣೆ

    ಬೆಂಗಳೂರಿನಲ್ಲಿ ಸಂಚಾರ ಸುಗಮಗೊಳಿಸಲು ಅಮೃತ ನಗರೋತ್ಥಾನ ಯೋಜನೆಯಡಿ 11 ಮೇಲ್ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆಯನ್ನೂ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Traffic: ಬೆಂಗಳೂರಲ್ಲಿ ಕಡಿಮೆಯಾಗಲಿದೆ ಟ್ರಾಫಿಕ್! ಸಿಎಂ ಭರ್ಜರಿ ಘೋಷಣೆ

    ಬೆಂಗಳೂರಿನ ಮಹದೇವಪುರ ವಲಯದ ಸುರಂಜನದಾಸ್ ಜಂಕ್ಷನ್ ಬಳಿ ಅಂಡರ್​ಪಾಸ್ ಲೋಕಾರ್ಪಣೆಗೊಳಿಸಿದ ಸಿಎಂ ಬೊಮ್ಮಾಯಿ, ಈ ಅಂಡರ್​ಪಾಸ್​ನಿಂದ ವೈಟ್​ಫೀಲ್ಡ್ ಮತ್ತು ಎಂಜಿ ರಸ್ತೆ ನಡುವೆ ಸಂಚಾರ ಸುಗಮವಾಗಲಿದೆ ಎಂದು ವ್ಯಾಖ್ಯಾನಿಸಿದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Traffic: ಬೆಂಗಳೂರಲ್ಲಿ ಕಡಿಮೆಯಾಗಲಿದೆ ಟ್ರಾಫಿಕ್! ಸಿಎಂ ಭರ್ಜರಿ ಘೋಷಣೆ

    ಡಿಸೌಂಟ್​ ದರದಲ್ಲಿ ಟ್ರಾಫಿಕ್​ ನಿಯಮಗಳ ಉಲ್ಲಂಘನೆ ಪ್ರಕರಣದಲ್ಲಿ ದಂಡ ಪಾವತಿ ಮಾಡಲು ವಾಹನ ಚಾಲಕರು ಮುಂದಾಗುತ್ತಿದ್ದು, 5 ದಿನದಲ್ಲಿ ಟ್ರಾಫಿಕ್ ದಂಡ ಸಂಗ್ರಹ 50 ಕೋಟಿ ರೂಪಾಯಿಯನ್ನು ದಾಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Traffic: ಬೆಂಗಳೂರಲ್ಲಿ ಕಡಿಮೆಯಾಗಲಿದೆ ಟ್ರಾಫಿಕ್! ಸಿಎಂ ಭರ್ಜರಿ ಘೋಷಣೆ

    ಇಂದು ಒಂದೇ ದಿನ 3 ಲಕ್ಷದ 23 ಸಾವಿರ ಪ್ರಕರಣಗಳಲ್ಲಿ 9 ಕೋಟಿ‌ 6 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ. ಒಟ್ಟಾರೆ ಇದುವರೆಗೂ 18 ಲಕ್ಷ 26 ಸಾವಿರ ಪ್ರಕಣಗಳಲ್ಲಿ ವಾಹನ ಸವಾರರು ದಂಡ ಪಾವತಿ ಮಾಡಿದ್ದಾರೆ. ಇದುವರೆಗೆ ಒಟ್ಟು 51 ಕೋಟಿ 85 ಲಕ್ಷ ರೂಪಾಯಿ ದಂಡದ ಹಣ ಸಂಗ್ರಹವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES