Double Decker Bus: ಬೆಂಗಳೂರಿನ ರಸ್ತೆಗಳನ್ನು ಆಳಲಿದೆ ಡಬಲ್ ಡೆಕ್ಕರ್ ಬಸ್!​

1970-80 ರಲ್ಲಿ ಡಬಲ್ ಡೆಕ್ಕರ್​ಗಳು ಬೆಂಗಳೂರಿನ ರಸ್ತೆಗಳನ್ನು ಆಳಿದ್ದವು. ಹಿಂದಿನ ಕನ್ನಡ ಸಿನಿಮಾಗಳಲ್ಲಿ ಬೆಂಗಳೂರಿನ ಡಬಲ್ ಡೆಕ್ಕರ್ ಬಸ್​ಗಳ ಸವಾರಿಯನ್ನು ವೀಕ್ಷಿಸಬಹುದು.

First published: