Cylinder Blast: ಬೆಂಗಳೂರಿನ ಗ್ಯಾಸ್​ ಸಿಲಿಂಡರ್​ ಶಾಪ್​​ನಲ್ಲಿ ಬೆಂಕಿ ಅವಘಡ; ಮಸೀದಿಯ ಪಕ್ಕದಲ್ಲೇ ನಡೆದ ಘಟನೆ

ಅನಿಲ ಸೋರಿಕೆಯಿಂದಾಗಿ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

First published: