Bengaluru Customs: ಒಳ ಉಡುಪಿನಲ್ಲಿ 47 ಲಕ್ಷ ಮೌಲ್ಯದ ಚಿನ್ನ ತಂದು ತಗ್ಲಾಕೊಂಡ!

ಅಕ್ರಮವಾಗಿ ಅಂತಾರಾಷ್ಟ್ರೀಯ (Internationally) ಮಟ್ಟದಲ್ಲಿ ಡ್ರಗ್ಸ್​​, ಬಂಗಾರವನ್ನು (Drugs and Gold) ಸಾಗಾಟ ಮಾಡುವ ಜಾಲ ಆಗಾಗ ಬಯಲಾಗುತ್ತಲೇ ಇರುತ್ತೆ. ಕಳ್ಳಸಾಗಾಣೆಗಾಗಿ ತಮ್ಮ ಜೀವವನ್ನೇ ಅಪಾಯದಲ್ಲಿ ಇಡುವವರ ಸಂಖ್ಯೆ ಹೆಚ್ಚಾಗಿದೆ.

First published: