Chitra Santhe: ಬೆಂಗಳೂರು ಚಿತ್ರಸಂತೆ, ಇಲ್ಲಿವೆ ನೋಡಿ ಕಣ್ಣಿಗೆ ಖುಷಿ ನೀಡುವ ಕಲಾಕೃತಿಗಳು
ಚಿತ್ರಸಂತೆ ಬೆಂಗಳೂರಿನ ಹೆಮ್ಮೆ ಎಂದೇ ಬಿಂಬಿತವಾಗಿದೆ. ಅಸಂಖ್ಯಾತ ಕಲಾವಿದರಿಗೆ ವೇದಿಯಾಗಿರುವ ಈ ಚಿತ್ರಸಂತೆಯನ್ನು ಕರ್ನಾಟಕದ ವಿವಿಧ ಭಾಗಗಳಲ್ಲೂ ಚಿತ್ರಸಂತೆ ಆಯೋಜಿಸಬೇಕೆಂಬ ಬೇಡಿಕೆಯಿದೆ.
ಅತ್ಯಂತ ಪ್ರಸಿದ್ಧ 20ನೇ ವರ್ಷದ ಬೆಂಗಳೂರು ಚಿತ್ರಸಂತೆಗೆ ಚಾಲನೆ ದೊರೆತಿದೆ. ಸಿಎಂ ಬಸವರಾಜ ಬೊಮ್ಮಾಯಿ ಚಿತ್ರಸಂತೆಯನ್ನು ಉದ್ಘಾಟನೆ ಮಾಡಿದ್ದಾರೆ.
2/ 8
ಕರ್ನಾಟಕ ಚಿತ್ರಕಲಾ ಪರಿಷತ್ ನಿಂದ ಆಯೋಜನೆ ಮಾಡಿರುವ ಈ ಬಾರಿಯ ಚಿತ್ರಸಂತೆಯನ್ನು ಎಲ್ಲಾ ಕಲಾವಿದರಿಗೆ ಅರ್ಪಣೆ ಮಾಡಿರುವುದು ವಿಶೇಷವಾಗಿದೆ.
3/ 8
ಚಿತ್ರಸಂತೆಯಲ್ಲಿ ಬರೋಬ್ಬರಿ 1300 ಕಲಾಕಾರರು ಭಾಗವಹಿಸಲು ಅವಕಾಶವಿದೆ. ಅವರಲ್ಲಿ 16 ದಿವ್ಯಾಂಗ ಕಲಾವಿದರು ಭಾಗಿಯಾಗಿದ್ದಾರೆ.
4/ 8
ಚಿತ್ರಸಂತೆಗೆ ಆಗಮಿಸುವವರ ಭದ್ರತೆಯ ದೃಷ್ಟಿಯಿಂದ 130 ರಷ್ಟು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
5/ 8
ಚಿತ್ರಸಂತೆ ಬೆಂಗಳೂರಿನ ಹೆಮ್ಮೆ ಎಂದೇ ಬಿಂಬಿತವಾಗಿದೆ. ಅಸಂಖ್ಯಾತ ಕಲಾವಿದರಿಗೆ ವೇದಿಯಾಗಿರುವ ಈ ಚಿತ್ರಸಂತೆಯನ್ನು ಕರ್ನಾಟಕದ ವಿವಿಧ ಭಾಗಗಳಲ್ಲೂ ಚಿತ್ರಸಂತೆ ಆಯೋಜಿಸಬೇಕೆಂಬ ಬೇಡಿಕೆಯಿದೆ.
6/ 8
ಚಿತ್ರಸಂತೆಯ ಪ್ರಯುಕ್ತ ರಸ್ತೆಯ ಮೇಲೆ 1200 ಸ್ಟಾಲ್ಗಳನ್ನು ಹಾಕಲಾಗಿದೆ. ಬಗೆಬಗೆಯ ಚಿತ್ರಗಳು ಕಣ್ಮನ ಸೆಳೆಯುತ್ತಿವೆ.
7/ 8
ರಾತ್ರಿ ಚಿತ್ರಸಂತೆ ಮುಗಿದ ಮೇಲೆ ರಾತ್ರಿ 11 ಗಂಟೆಗೆ ಇಡೀ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಲು ವ್ಯವಸ್ಥೆ ಮಾಡಲಾಗಿದೆ.
8/ 8
ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸಿರುವ ಚಿತ್ರಸಂತೆಗೆ ನೀವೂ ಒಮ್ಮೆ ಭೇಟಿ ನೀಡಿ. ಆದರೆ ತೆರಳುವ ಮುನ್ನ ಮಾಸ್ಕ್ ಧರಿಸೋದನ್ನ ಮರೆಯಬೇಡಿ.