ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುವವರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಈ ಎರಡು ಪ್ರಮುಖ ನಗರಗಳ ನಡುವೆ ಎಕ್ಸ್ಪ್ರೆಸ್ವೇ ಲೋಕಾರ್ಪಣೆಯಾಗುವ ಸಮಯ ಬಹುತೇಕ ನಿಶ್ಚಯವಾಗಿದೆ. (ಸಾಂದರ್ಭಿಕ ಚಿತ್ರ)
2/ 7
ಕರ್ನಾಟಕದಲ್ಲಿ 105.7 ಕಿಲೋ ಮೀಟರ್ ಉದ್ದ ಸಾಗುವ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಆಗಸ್ಟ್ 2024 ರೊಳಗೆ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ. ಈ ಕುರಿತು ದಿ ಹಿಂದೂ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)
3/ 7
ಈ ಮಹತ್ವದ ಯೋಜನೆಗೆ ಸುಮಾರು 2.5 ಕೋಟಿ ಕ್ಯೂಬಿಕ್ ಮೀಟರ್ ಭೂಮಿ ಅಗತ್ಯವಿದೆ. ಸಂಬಂಧಿಸಿದ ಇಲಾಖೆಗಳು ಮತ್ತು ಆಯಾ ಜಿಲ್ಲಾಡಳಿತಗಳು ಕಾಮಗಾರಿಗೆ ಬೆಂಬಲ ಒದಗಿಸುತ್ತಿವೆ. (ಸಾಂದರ್ಭಿಕ ಚಿತ್ರ)
4/ 7
ಈ ಹೆದ್ದಾರಿಯು ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಒಟ್ಟು 4 ಲೇನ್ಗಳನ್ನು ಹೊಂದಿದ್ದು ವೇಗದ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಿದೆ. (ಸಾಂದರ್ಭಿಕ ಚಿತ್ರ)
5/ 7
ಅಲ್ಲದೇ ಈ ಹೊಸ ಎಕ್ಸ್ಪ್ರೆಸ್ವೇ 71 ಕೆಳಸೇತುವೆಗಳು, ಮೇಲ್ಸೇತುವೆಗಳು ಮತ್ತು ಲಘು ವಾಹನಗಳ ಅಂಡರ್ಪಾಸ್ಗಳು, ಮೂರು ರೈಲು ಸೇತುವೆಗಳು, 31 ಪ್ರಮುಖ ಸೇತುವೆಗಳು, 25 ಚಿಕ್ಕ ಸೇತುವೆಗಳು, ಆರು ಟೋಲ್ ಪ್ಲಾಜಾಗಳನ್ನು ಹೊಂದಿರಲಿದೆ. (ಸಾಂದರ್ಭಿಕ ಚಿತ್ರ)
6/ 7
ಜೊತೆಗೆ ಬೆಂಗಳೂರು ಚೆನ್ನೈ ಹೆದ್ದಾರಿಯು ಪ್ರಯಾಣಿಕರ ಬಳಕೆಗಾಗಿ ಎರಡು ವಿಶ್ರಾಂತಿ ಪ್ರದೇಶಗಳನ್ನು ಮತ್ತು ಎರಡು ಟ್ರಕ್ ಲೇ ಬೇಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಈ ಹೊಸ ಹೆದ್ದಾರಿ ಇನ್ನೇನು ಕೆಲವೇ ತಿಂಗಳಲ್ಲಿ ಅಧಿಕೃತ ಲೋಕಾರ್ಪಣೆಯಾಗಲಿದೆ. ಪ್ರಯಾಣಿಕರು ಈ ಹೆದ್ದಾರಿಯ ಮೂಲಕವೇ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)
First published:
17
Bengaluru To Chennai: ಬೆಂಗಳೂರು ಚೆನ್ನೈ ಪ್ರಯಾಣಿಕರಿಗೆ ಸಂತಸದ ಸುದ್ದಿ