ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಯಾರಿಗೆ ಗೊತ್ತಿಲ್ಲ ಹೇಳಿ! ರಾಜ್ಯ ರಾಜಧಾನಿಯ ಟ್ರಾಫಿಕ್ ಇಡೀ ವಿಶ್ವದಲ್ಲೇ ಇನ್ನೊಂದು ಕುಖ್ಯಾತಿಗೆ ಪಾತ್ರವಾಗಿದೆ. (ಸಾಂದರ್ಭಿಕ ಚಿತ್ರ)
2/ 7
ಡಚ್ ಲೊಕೇಶನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್ಟಾಮ್ ಪ್ರಕಟಿಸಿದ ಸಂಚಾರ ಸೂಚ್ಯಂಕದ ಪ್ರಕಾರ ಬೆಂಗಳೂರು ನಗರ ಕೇಂದ್ರ ವಿಭಾಗದಲ್ಲಿ 2022 ರಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಜನದಟ್ಟಣೆಯ ನಗರವಾಗಿದೆ. (ಸಾಂದರ್ಭಿಕ ಚಿತ್ರ)
3/ 7
2022 ರಲ್ಲಿ ಬೆಂಗಳೂರಿನ ನಗರ ಪ್ರದೇಶದಲ್ಲಿ 10 ಕಿಲೋ ಮೀಟರ್ ಪ್ರಯಾಣಿಸಲು 29 ನಿಮಿಷ, 10 ಸೆಕೆಂಡುಗಳ ಅಗತ್ಯವಿತ್ತು ಎಂದು ಸರ್ವೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)
4/ 7
2021 ರಲ್ಲಿ ಬೆಂಗಳೂರು ನಗರ ಪ್ರದೇಶದಲ್ಲಿ ಸಂಚರಿಸುವಾಗ ಪ್ರತಿ ಗಂಟೆಗೆ 14 ಕಿಲೋ ಮೀಟರ್ ವೇಗ ಇದ್ದರೆ, 2022ರಲ್ಲಿ ಈ ಪ್ರಮಾಣವು 18 ಕಿಲೋ ಮೀಟರ್ ಆಗಿದೆ. (ಸಾಂದರ್ಭಿಕ ಚಿತ್ರ)
5/ 7
ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರ ಎಂಬ ಕುಖ್ಯಾತಿಗೆ ಲಂಡನ್ ಪ್ರಾಪ್ತವಾಗಿದೆ. ಲಂಡನ್ನಲ್ಲಿ 10 ಕಿಲೋ ಮೀಟರ್ ಪ್ರಯಾಣ ಮಾಡಲು 36 ನಿಮಿಷ, 20 ಸೆಕೆಂಡುಗಳ ಅಗತ್ಯವಿದೆ. (ಸಾಂದರ್ಭಿಕ ಚಿತ್ರ)
6/ 7
ಭಾರತದ ಇತರ ನಗರಗಳನ್ನು ನೋಡೋದಿದ್ರೆ ಪುಣೆ 6ನೇ ಸ್ಥಾನದಲ್ಲಿದೆ. ದೆಹಲಿ 34 ನೇ ಸ್ಥಾನದಲ್ಲಿದ್ದರೆ ಮುಂಬೈ 47 ನೇ ಸ್ಥಾನದಲ್ಲಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಬೆಂಗಳೂರು ಟ್ರಾಫಿಕ್ ವಿಶ್ವದ ಇತರೇ ಬೃಹತ್ ನಗರಗಳನ್ನು ಮೀರಿಸಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ 2ನೇ ನಗರ ಎಂಬ ಕುಖ್ಯಾತಿಗೆ ಪ್ರಾಪ್ತವಾಗಿದೆ. (ಸಾಂದರ್ಭಿಕ ಚಿತ್ರ)
First published:
17
Bengaluru: ಲಂಡನ್ ನಂತರ ಬೆಂಗಳೂರೇ! ಆದ್ರೆ ಇದು ಖುಷಿಯ ಸುದ್ದಿಯಲ್ಲ!