ಈ ಅವಧಿಯಲ್ಲಿ ಆ್ಯಪಲ್ ಗುತ್ತಿಗೆಗೆ ಪಡೆದ ಕಟ್ಟಡದ ಯಾವುದೇ ಇತರ ಭಾಗವನ್ನು ಆ್ಯಪಲ್ನ ಪ್ರತಿಸ್ಪರ್ಧಿಗಳಿಗೆ ನೀಡುವಂತಿಲ್ಲ ಎಂಬ ನಿಯಮ ಮಾಡಲಾಗಿದೆ. ಆಲ್ಫಾಬೆಟ್ ಅಥವಾ ಗೂಗಲ್, ಮೈಕ್ರೋಸಾಫ್ಟ್, ಸ್ಯಾಮ್ಸಂಗ್, Xiaomi, Amazon, Huawei, Netflix, Facebook, Spotify, Baidu ಮತ್ತು Tencent ಕಂಪನಿಗೆ ಆ್ಯಪಲ್ ಗುತ್ತಿಗೆಗೆ ಪಡೆದ ಕಟ್ಟಡದ ಯಾವುದೇ ಭಾಗವನ್ನು ಬಾಡಿಗೆಗೆ ನೀಡುವಂತಿಲ್ಲ. (ಸಾಂದರ್ಭಿಕ ಚಿತ್ರ)