Bengaluru News: ಯುವಕರೇ ಗಮನಿಸಿ, ಬೇಕರಿ ಬ್ಯುಸಿನೆಸ್​ ಮಾಡಲು ಒಂದೊಳ್ಳೆ ಅವಕಾಶ!

ಯಾವುದೇ ವಿಶೇಷ ಸಂದರ್ಭದಲ್ಲಿ ಬೇಕರಿ ಉತ್ಪನ್ನಗಳನ್ನು ಮನೆಗೆ ತರುವ ಸಂಪ್ರದಾಯವಿದೆ. ಅಲ್ಲದೇ, ಕೇಕ್ ಸೇರಿದಂತೆ ಬೇಕರಿ ಉತ್ಪನ್ನಗಳನ್ನು ಸವಿಯುವ ಟ್ರೆಂಡ್ ಹೆಚ್ಚುತ್ತಿದೆ.

First published:

  • 17

    Bengaluru News: ಯುವಕರೇ ಗಮನಿಸಿ, ಬೇಕರಿ ಬ್ಯುಸಿನೆಸ್​ ಮಾಡಲು ಒಂದೊಳ್ಳೆ ಅವಕಾಶ!

    ಬೆಂಗಳೂರಿನ ನಾಗರಿಕರಿಗೆ, ಯುವಕರಿಗೆ ಒಂದೊಳ್ಳೆ ಅವಕಾಶವೊಂದು ಇಲ್ಲಿದೆ. ಬೆಂಗಳೂರಿನಲ್ಲಿರುವ ಕೃಷಿ ವಿಶ್ವವಿದ್ಯಾಲಯ ಯುವ ಆಸಕ್ತರಿಗೆ ಎಂದು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಸಿದೆ. ಈ ಕುರಿತು ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru News: ಯುವಕರೇ ಗಮನಿಸಿ, ಬೇಕರಿ ಬ್ಯುಸಿನೆಸ್​ ಮಾಡಲು ಒಂದೊಳ್ಳೆ ಅವಕಾಶ!

    ಕೃಷಿ ವಿಶ್ವವಿದ್ಯಾಲಯದಲ್ಲಿ, ಜಿಕೆವಿಕೆ, ಬೆಂಗಳೂರಿನ ಉತ್ತರ ಬ್ಲಾಕ್ ಹೊರಾಂಗಣದಲ್ಲಿ ನವೀನ ಬೇಕರಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru News: ಯುವಕರೇ ಗಮನಿಸಿ, ಬೇಕರಿ ಬ್ಯುಸಿನೆಸ್​ ಮಾಡಲು ಒಂದೊಳ್ಳೆ ಅವಕಾಶ!

    ಮೇ 16, ಮಂಗಳವಾರದಂದು ಬೆಳಗ್ಗೆ 11 ಗಂಟೆಗೆ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹತ್ತಾರು ಬೇಕರಿ ಉತ್ಪನ್ನಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru News: ಯುವಕರೇ ಗಮನಿಸಿ, ಬೇಕರಿ ಬ್ಯುಸಿನೆಸ್​ ಮಾಡಲು ಒಂದೊಳ್ಳೆ ಅವಕಾಶ!

    ಈ ವಿಶೇಷ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ ಅವರು ಉದ್ಘಾಟಿಸಲಿದ್ದಾರೆ. ಜೊತೆಗೆ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಶಿಕ್ಷಕರು, ಬೋಧಕೇತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru News: ಯುವಕರೇ ಗಮನಿಸಿ, ಬೇಕರಿ ಬ್ಯುಸಿನೆಸ್​ ಮಾಡಲು ಒಂದೊಳ್ಳೆ ಅವಕಾಶ!

    ಬೇಕರಿ ವ್ಯಾಪಾರವು ಭಾರತದಲ್ಲಿ ಲಾಭದಾಯಕ ವ್ಯವಹಾರಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಅಲ್ಲದೇ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೇಕರಿ ಬ್ಯುಸಿನೆಸ್ ಕೈಗೊಳ್ಳುವ ಟ್ರೆಂಡ್ ಸಹ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru News: ಯುವಕರೇ ಗಮನಿಸಿ, ಬೇಕರಿ ಬ್ಯುಸಿನೆಸ್​ ಮಾಡಲು ಒಂದೊಳ್ಳೆ ಅವಕಾಶ!

    ಯಾವುದೇ ವಿಶೇಷ ಸಂದರ್ಭದಲ್ಲಿ ಬೇಕರಿ ಉತ್ಪನ್ನಗಳನ್ನು ಮನೆಗೆ ತರುವ ಸಂಪ್ರದಾಯವಿದೆ. ಅಲ್ಲದೇ, ಕೇಕ್ ಸೇರಿದಂತೆ ಬೇಕರಿ ಉತ್ಪನ್ನಗಳನ್ನು ಸವಿಯುವ ಟ್ರೆಂಡ್ ಹೆಚ್ಚುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru News: ಯುವಕರೇ ಗಮನಿಸಿ, ಬೇಕರಿ ಬ್ಯುಸಿನೆಸ್​ ಮಾಡಲು ಒಂದೊಳ್ಳೆ ಅವಕಾಶ!

    ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾದ ಬೇಕರಿ ವ್ಯಾಪಾರದ ಕುರಿತ ಈ ವಿಶೇಷ ಕಾರ್ಯಕ್ರಮವು ಹಲವರಿಗೆ ಸಹಕಾರಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES