ಬೆಂಗಳೂರು ನಗರದಲ್ಲಿ 2017 ರಲ್ಲಿ 609 ಜನರು ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. 2018 ರಲ್ಲಿ 661 ಜನರು, 2019 ರಲ್ಲಿ 766 ಜನರು, 2020 ರಲ್ಲಿ 622 ಜನರು, 2021 ರಲ್ಲಿ 618 ಜನರು, 2022 ರಲ್ಲಿ 777 ಜನರು ಮೃತಪಟ್ಟಿದ್ದಾರೆ. ಈ ವರ್ಷ ಅಂದರೆ 2023 ರಲ್ಲಿ 200 ಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. (ಸಾಂದರ್ಭಿಕ ಚಿತ್ರ)