ಬೆಂಗಳೂರಿನ ನಾಗರಿಕರಿಗೆ BBMP ಮಹತ್ವದ ಮನವಿ

ಬೆಂಗಳೂರಿನ 75 ಜಂಕ್ಷನ್​ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಸುಗಮ ಸಂಚಾರಕ್ಕೆ ಸಹಾಯ ಮಾಡುವ ರೀತಿಯಲ್ಲಿ ಈ ಜಂಕ್ಷನ್​ಗಳನ್ನು ಹೊಸದಾಗಿ ವಿನ್ಯಾಸ ಮಾಡಲಾಗುತ್ತಿದೆ.

First published:

  • 17

    ಬೆಂಗಳೂರಿನ ನಾಗರಿಕರಿಗೆ BBMP ಮಹತ್ವದ ಮನವಿ

    ಬೆಂಗಳೂರಿನ ಸಾರ್ವಜನಿಕರೇ ಗಮನಿಸಿ, ರಾಜ್ಯ ರಾಜಧಾನಿಯಲ್ಲಿ ಪ್ರಯಾಣಿಸುವವರಿಗೆ ಅನುಕೂಲ ಕಲ್ಪಿಸಲು ಮಹತ್ವದ ಬದಲಾವಣೆ ಮಾಡಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    ಬೆಂಗಳೂರಿನ ನಾಗರಿಕರಿಗೆ BBMP ಮಹತ್ವದ ಮನವಿ

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ನಗರ ಸಂಚಾರ ಪೊಲೀಸರು ಪಾದಚಾರಿಗಳಿಗೆ ಮತ್ತು ಪ್ರಯಾಣಿಕರಿಗೆ ಬೆಂಗಳೂರಿನ ಜಂಕ್ಷನ್​ಗಳನ್ನು ಸುರಕ್ಷಿತವಾಗಿಸಲು ‘ಸುರಕ್ಷಾ 75’ ಎಂಬ ಮಿಷನ್ ಪ್ರಾರಂಭಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    ಬೆಂಗಳೂರಿನ ನಾಗರಿಕರಿಗೆ BBMP ಮಹತ್ವದ ಮನವಿ

    ಬೆಂಗಳೂರಿನ 75 ಜಂಕ್ಷನ್​ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಸುಗಮ ಸಂಚಾರಕ್ಕೆ ಸಹಾಯ ಮಾಡುವ ರೀತಿಯಲ್ಲಿ ಈ ಜಂಕ್ಷನ್​ಗಳನ್ನು ಹೊಸದಾಗಿ ವಿನ್ಯಾಸ ಮಾಡಲಾಗುತ್ತಿದೆ. ಬೆಂಗಳೂರು ಸಂಚಾರ ವಿಭಾಗದ ಪೊಲೀಸ್ ಕಮಿಷನರ್ ಎಂ.ಎ.ಸಲೀಂ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    ಬೆಂಗಳೂರಿನ ನಾಗರಿಕರಿಗೆ BBMP ಮಹತ್ವದ ಮನವಿ

    [caption id="attachment_939977" align="alignnone" width="600"] ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಈ ಜಂಕ್ಷನ್​ಗಳನ್ನು ಮರುವಿನ್ಯಾಸಗೊಳಿಸುವಾಗ ಕೆಲವು ಅನಾನುಕೂಲತೆಗಳಾಗಬಹುದಾದ್ದರಿಂದ ಜನರು ಸಹಕರಿಸುವಂತೆ ಮನವಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 57

    ಬೆಂಗಳೂರಿನ ನಾಗರಿಕರಿಗೆ BBMP ಮಹತ್ವದ ಮನವಿ

    ಬೆಂಗಳೂರು ನಗರದಲ್ಲಿ ನಿರಂತರ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ 75 ಜಂಕ್ಷನ್​ಗಳನ್ನು ಗುರುತಿಸಲಾಗಿದೆ. ಈ ಸಮಸ್ಯೆ ಪರಿಹರಿಸಲು ರಾಜ್ಯ ಬಜೆಟ್​ನಲ್ಲಿ 150 ಕೋಟಿ ಮೀಸಲಿಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    ಬೆಂಗಳೂರಿನ ನಾಗರಿಕರಿಗೆ BBMP ಮಹತ್ವದ ಮನವಿ

    ಹೀಗಾಗಿ ಬೆಂಗಳೂರಿನ ಒಟ್ಟು 75 ಜಂಕ್ಷನ್​ಗಳಲ್ಲಿ ದುರಸ್ತಿ ಕಾರ್ಯಗಳು ನಡೆಯಲಿದೆ. ಈ ಸ್ಥಳಗಳಲ್ಲಿ ತಾತ್ಕಾಲಿಕ ಅನಾನುಕೂಲತೆ ಉಂಟಾಗುವ ಸಾಧ್ಯತೆ ಇದೆ. ಈ ಕಾಮಗಾರಿಗೆ ಸಹಕರಿಸುವಂತೆ ಬೆಂಗಳೂರಿನ ನಾಗರಿಕರಲ್ಲಿ ಮನವಿ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    ಬೆಂಗಳೂರಿನ ನಾಗರಿಕರಿಗೆ BBMP ಮಹತ್ವದ ಮನವಿ

    ಹೀಗಾಗಿ ಬೆಂಗಳೂರಿನ ನಾಗರಿಕರು ಪ್ರಯಾಣಿಸುವ ಮುನ್ನ ಈ ಕುರಿತು ಮಾಹಿತಿ ಪಡೆದು ಪ್ರಯಾಣ ಕೈಗೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES