Beer Sale: ಕರ್ನಾಟಕದಲ್ಲೇ ಕಡಿಮೆ ಬಿಯರ್ ತೆರಿಗೆ, 800 ಕೋಟಿ ಹೆಚ್ಚುವರಿ ಆದಾಯ!

ಬಿಸಿಲಿನ ಬೇಗೆ ವೇಗವಾಗಿ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಇದುವರೆಗಿನ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಇದು ಬಿಯರ್ ಮಾರಾಟವನ್ನು ಹೆಚ್ಚಿಸಿದೆ.

First published:

  • 18

    Beer Sale: ಕರ್ನಾಟಕದಲ್ಲೇ ಕಡಿಮೆ ಬಿಯರ್ ತೆರಿಗೆ, 800 ಕೋಟಿ ಹೆಚ್ಚುವರಿ ಆದಾಯ!

    ಬಿರು ಬೇಸಿಗೆಯ ಝಳಕ್ಕೆ ಹಲವರಿಗೆ ನಿರ್ಜಲೀಕರಣ ಉಂಟಾಗುತ್ತಿದೆ. ಬಿಸಿಲಿನಿಂದ ಪಾರಾಗಲು ಹೆಚ್ಚೆಚ್ಚು ದ್ರವಾಹಾರ ಕುಡಿಯಿರಿ ಎಂದು ಸಲಹೆ ನೀಡಲಾಗುತ್ತಿದೆ. ಇದೇ ವೇಳೆ ಬಿಯರ್ ಮಾರಾಟ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Beer Sale: ಕರ್ನಾಟಕದಲ್ಲೇ ಕಡಿಮೆ ಬಿಯರ್ ತೆರಿಗೆ, 800 ಕೋಟಿ ಹೆಚ್ಚುವರಿ ಆದಾಯ!

    ಕರ್ನಾಟಕದಲ್ಲಿ ಬಿಯರ್ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 45 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಬೇಸಿಗೆಯ ಬಿಸಿಲಿನ ಝಳವೇ ಬಿಯರ್ ಮಾರಾಟ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Beer Sale: ಕರ್ನಾಟಕದಲ್ಲೇ ಕಡಿಮೆ ಬಿಯರ್ ತೆರಿಗೆ, 800 ಕೋಟಿ ಹೆಚ್ಚುವರಿ ಆದಾಯ!

    2022-23 ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಯು 390.66 ಲಕ್ಷ ಕಾರ್ಟನ್ ಬಾಕ್ಸ್ (lcb) ಬಿಯರ್ ಮಾರಾಟ ಮಾಡಿದೆ. ಆದರೆ 2021-22 ರಲ್ಲಿ 268.83 ಲಕ್ಷ ಕಾರ್ಟನ್ ಬಾಕ್ಸ್ ಬಿಯರ್ ಮಾರಾಟವಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Beer Sale: ಕರ್ನಾಟಕದಲ್ಲೇ ಕಡಿಮೆ ಬಿಯರ್ ತೆರಿಗೆ, 800 ಕೋಟಿ ಹೆಚ್ಚುವರಿ ಆದಾಯ!

    ಈ ವರ್ಷ 121.83 lcb ಬಿಯರ್​ ಹೆಚ್ಚುವರಿ ಮಾರಾಟದಿಂದ ಹೆಚ್ಚುವರಿಯಾಗಿ 800 ಕೋಟಿ ಆದಾಯ ಬಂದಿದೆ. ಅಲ್ಲದೇ ಕರ್ನಾಟಕದಲ್ಲಿ ಬಿಯರ್ ಮಾರಾಟ ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Beer Sale: ಕರ್ನಾಟಕದಲ್ಲೇ ಕಡಿಮೆ ಬಿಯರ್ ತೆರಿಗೆ, 800 ಕೋಟಿ ಹೆಚ್ಚುವರಿ ಆದಾಯ!

    ಕರ್ನಾಟಕದ ಬಿಯರ್ ಮೇಲಿನ ತೆರಿಗೆಗಳು ಅತ್ಯಂತ ಕಡಿಮೆ. ಬಿಯರ್ ಮಾರಾಟ ಹೆಚ್ಚಾಗಲು ಇದೂ ಒಂದು ಕಾರಣ ಎಂದು ಅಬಕಾರಿ ಇಲಾಖೆಯ ಅಂಕಿಅಂಶಗಳ ಜಂಟಿ ನಿರ್ದೇಶಕ ಕೆ ಎಸ್ ಶಿವಯ್ಯ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Beer Sale: ಕರ್ನಾಟಕದಲ್ಲೇ ಕಡಿಮೆ ಬಿಯರ್ ತೆರಿಗೆ, 800 ಕೋಟಿ ಹೆಚ್ಚುವರಿ ಆದಾಯ!

    ಇತ್ತ ಬಿಸಿಲಿನ ಬೇಗೆ ವೇಗವಾಗಿ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಇದುವರೆಗಿನ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಇದು ಬಿಯರ್ ಮಾರಾಟವನ್ನು ಹೆಚ್ಚಿಸಿದೆ. ಆದರೆ ಬಿಯರ್ ಪ್ರೇಮಿಗಳು ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಗಮನಿಸಿಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Beer Sale: ಕರ್ನಾಟಕದಲ್ಲೇ ಕಡಿಮೆ ಬಿಯರ್ ತೆರಿಗೆ, 800 ಕೋಟಿ ಹೆಚ್ಚುವರಿ ಆದಾಯ!

    ಬೆಂಗಳೂರಿನಲ್ಲಿ ಇದುವರೆಗಿನ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. 36.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ರಾಜ್ಯ ರಾಜಧಾನಿಯಲ್ಲಿ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Beer Sale: ಕರ್ನಾಟಕದಲ್ಲೇ ಕಡಿಮೆ ಬಿಯರ್ ತೆರಿಗೆ, 800 ಕೋಟಿ ಹೆಚ್ಚುವರಿ ಆದಾಯ!

    ಇದೇ ವೇಳೆ ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 41.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ. ಇವೆಲ್ಲವೂ ಬಿಯರ್ ಮಾರಾಟವನ್ನು ಹೆಚ್ಚಿಸಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES