ಬೆಂಗಳೂರಲ್ಲಿ ಸೈಟ್ ಖರೀದಿಸುವ ಮುನ್ನ ಗಮನಿಸಿ, BDA ಮಹತ್ವದ ಅಪ್​ಡೇಟ್ ಇದು

ಬೆಂಗಳೂರಿನಲ್ಲೊಂದು ಸೈಟ್ ಖರೀದಿ ಮಾಡಬೇಕು ಎಂದು ಕನಸು ಕಟ್ಟಿದವರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.

First published:

  • 17

    ಬೆಂಗಳೂರಲ್ಲಿ ಸೈಟ್ ಖರೀದಿಸುವ ಮುನ್ನ ಗಮನಿಸಿ, BDA ಮಹತ್ವದ ಅಪ್​ಡೇಟ್ ಇದು

    ಬೆಂಗಳೂರಿನಲ್ಲಿ ಸೈಟ್ ಖರೀದಿ ಮಾಡಲು ನೀವು ಪ್ಲ್ಯಾನ್ ಮಾಡುತ್ತಿದ್ದೀರಾ? ಹಾಗಾದರೆ ನೀವು ಓದಲೇಬೇಕಾದ ಸುದ್ದಿಯೊಂದು ಇಲ್ಲಿದೆ. ಬಿಡಿಎ ಬೆಂಗಳೂರಿನಲ್ಲಿ ಸೈಟ್ ಖರೀದಿ ಮಾಡಬಯಸುವವರಿಗೆ ಮಹತ್ವದ ಮಾಹಿತಿ ಬಹಿರಂಗಗೊಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    ಬೆಂಗಳೂರಲ್ಲಿ ಸೈಟ್ ಖರೀದಿಸುವ ಮುನ್ನ ಗಮನಿಸಿ, BDA ಮಹತ್ವದ ಅಪ್​ಡೇಟ್ ಇದು

    ಇದುವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಬಿಡಿಎ ತನ್ನ ವ್ಯಾಪ್ತಿಯಲ್ಲಿ ಮಾರಾಟವಾಗದೇ ಉಳಿದ ನಿವೇಶನಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.ವಿವಿಧ ಸಮಸ್ಯೆಗಳಿಂದ ಮಾರಾಟ ಆಗದೇ ಇರುವ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    ಬೆಂಗಳೂರಲ್ಲಿ ಸೈಟ್ ಖರೀದಿಸುವ ಮುನ್ನ ಗಮನಿಸಿ, BDA ಮಹತ್ವದ ಅಪ್​ಡೇಟ್ ಇದು

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಮೀಕ್ಷೆ ನಡೆಸಿ ಮಾರಾಟವಾಗದೇ ಇರುವ ಒಟ್ಟು 1500 ನಿವೇಶನಗಳನ್ನು ಗುರುತಿಸಿದೆ. ಈ ಪೈಕಿ ವಿವಾದಗಳು ಇಲ್ಲದ ನಿವೇಶನಗಳನ್ನು ಹರಾಜು ಹಾಕಲು ಬಿಡಿಎ ಸಿದ್ಧತೆ ಮಾಡುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    ಬೆಂಗಳೂರಲ್ಲಿ ಸೈಟ್ ಖರೀದಿಸುವ ಮುನ್ನ ಗಮನಿಸಿ, BDA ಮಹತ್ವದ ಅಪ್​ಡೇಟ್ ಇದು

    ಸದ್ಯ ಹೀಗೆ ಬಿಡಿಎ ಬಡಾವಣೆಗಳಲ್ಲಿ ಮಾರಾಟವಾಗದೇ ಇರುವ ಈ ಸೈಟ್​ಗಳು 1 ರಿಂದ 2 ಕೋಟಿಯವರೆಗೂ ಬೆಲೆ ಬಾಳುತ್ತವೆ ಎಂದು ಅಂದಾಜಿಸಲಾಗಿದೆ. ಹೀಗೆ ಒಟ್ಟು 1500 ಸೈಟ್​ಗಳನ್ನು ಗುರುತಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    ಬೆಂಗಳೂರಲ್ಲಿ ಸೈಟ್ ಖರೀದಿಸುವ ಮುನ್ನ ಗಮನಿಸಿ, BDA ಮಹತ್ವದ ಅಪ್​ಡೇಟ್ ಇದು

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಮೀಕ್ಷೆ ನಡೆಸಿ ಮಾರಾಟವಾಗದೇ ಇರುವ ಒಟ್ಟು 1500 ನಿವೇಶನಗಳನ್ನು ಗುರುತಿಸಿದೆ. ಈ ಪೈಕಿ ವಿವಾದಗಳು ಇಲ್ಲದ ನಿವೇಶನಗಳನ್ನು ಹರಾಜು ಹಾಕಲು ಬಿಡಿಎ ಸಿದ್ಧತೆ ಮಾಡುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    ಬೆಂಗಳೂರಲ್ಲಿ ಸೈಟ್ ಖರೀದಿಸುವ ಮುನ್ನ ಗಮನಿಸಿ, BDA ಮಹತ್ವದ ಅಪ್​ಡೇಟ್ ಇದು

    ಸದ್ಯ ಹೀಗೆ ಬಿಡಿಎ ಬಡಾವಣೆಗಳಲ್ಲಿ ಮಾರಾಟವಾಗದೇ ಇರುವ ಈ ಸೈಟ್​ಗಳು ಬೆಲೆ1 ರಿಂದ 2 ಕೋಟಿಯವರೆಗೂ ಬೆಲೆ ಬಾಳುತ್ತವೆ ಎಂದು ಅಂದಾಜಿಸಲಾಗಿದೆ. ಹೀಗೆ ಒಟ್ಟು 1500 ಸೈಟ್​ಗಳನ್ನು ಗುರುತಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    ಬೆಂಗಳೂರಲ್ಲಿ ಸೈಟ್ ಖರೀದಿಸುವ ಮುನ್ನ ಗಮನಿಸಿ, BDA ಮಹತ್ವದ ಅಪ್​ಡೇಟ್ ಇದು

    ಒಟ್ಟಾರೆ ಬೆಂಗಳೂರಿನಲ್ಲೊಂದು ಸೈಟ್ ಖರೀದಿ ಮಾಡಬೇಕು ಎಂದು ಕನಸು ಕಟ್ಟಿದವರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES