ಬೆಂಗಳೂರಿನಲ್ಲಿ ವಾಸವಿರುವ ಮಹಿಳೆಯರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಎಂದೇ ವಿಶೇಷ ಕ್ಲಿನಿಕ್ಗಳನ್ನು ಆರಂಭಿಸಲಾಗಿದೆ. (ಸಾಂದರ್ಭಿಕ ಚಿತ್ರ)
2/ 7
ಬೆಂಗಳೂರಿನ 8 ವಲಯಗಳಲ್ಲಿ ಬರೋಬ್ಬರಿ 50 ಆಯುಷ್ಮತಿ ಕ್ಲಿನಿಕ್ಗಳನ್ನು ಬಿಬಿಎಂಪಿ ಆರಂಭಿಸಿದೆ. ಈ ಆಸ್ಪತ್ರೆ ಅಥವಾ ಕ್ಲಿನಿಕ್ಗಳನ್ನು ಕೇವಲ ಮಹಿಳೆಯರಿಗೆ ಎಂದೇ ಮೀಸಲಿರಿಸಲಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಈ ಆಯುಷ್ಮತಿ ಕ್ಲಿನಿಕ್ಗಳು ಎಂದರೆ ಹೊಸ ಆಸ್ಪತ್ರೆಗಳೇನೂ ಅಲ್ಲ, ಬದಲಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗುಲಾಬಿ ಬಣ್ಣದಿಂದ ಅಲಂಕರಿಸಿ ಹೊಸದಾಗಿ ರೂಪಿಸಲಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಇಡೀ ವಾರದಲ್ಲಿ ಭಾನುವಾರವೊಂದನ್ನು ಬಿಟ್ಟು ಮಿಕ್ಕ ಎಲ್ಲ ವಾರಗಳಲ್ಲೂ ಈ ವಿಶೇಷ ಕ್ಲಿನಿಕ್ಗಳು ಸೇವೆ ಒದಗಿಸಲಿವೆ. (ಸಾಂದರ್ಭಿಕ ಚಿತ್ರ)
5/ 7
ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ವಾರದಲ್ಲಿ ಒಂದು ದಿನದಲ್ಲಿ ಸಾಮಾನ್ಯ ವೈದ್ಯ, ಮೂಳೆ ವೈದ್ಯರು, ಶಸ್ತ್ರಚಿಕಿತ್ಸಕ, ಶಿಶುವೈದ್ಯರು, ಸ್ತ್ರೀರೋಗತಜ್ಞರು ಅಥವಾ ಇಎನ್ಟಿ ತಜ್ಞರು/ನೇತ್ರ ತಜ್ಞರು ಅಥವಾ ಚರ್ಮ ತಜ್ಞರು ಲಭ್ಯವಿರುತ್ತಾರೆ. (ಸಾಂದರ್ಭಿಕ ಚಿತ್ರ)
6/ 7
ಈ ಕ್ಲಿನಿಕ್ಗಳ ವಿಶೇಷತೆ ಏನಂದ್ರೆ, ಇವು ಮಹಿಳಾ ರೋಗಿಗಳಿಗೆ ಗೌಪ್ಯತೆಯನ್ನು ಒದಗಿಸುತ್ತವೆ. ಜೊತೆಗೆ ಮಕ್ಕಳಿಂದ ಹಿರಿಯರಿಗೆ, ಜೊತೆಗೆ ವಿವಿಧ ವಯೋಮಾನದವರಿಗೆ ಎಲ್ಲಾ ಸೇವೆಗಳು ಆಯುಷ್ಮತಿ ಕ್ಲಿನಿಕ್ಗಳಲ್ಲಿ ಸಿಗುತ್ತವೆ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ಡಾ ಬಾಲಸುಂದರ್ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಬೆಂಗಳೂರಿನಲ್ಲಿ ಬಿಬಿಎಂಪಿ ಮಹಿಳೆಯರ ಆರೋಗ್ಯ ರಕ್ಷಣೆಗೆ ಎಂದು ಆರಂಭಿಸಿದ 50 ಆಯುಷ್ಮತಿ ಕೇಂದ್ರಗಳ ಪ್ರಯೋಜನ ಪಡೆಯುವಂತೆ ಮನವಿ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
First published:
17
Ayushmati Clinic: ಬೆಂಗಳೂರಲ್ಲಿ ಮಹಿಳೆಯರಿಗೆಂದೇ 50 ವಿಶೇಷ ಕ್ಲಿನಿಕ್ಗಳ ಆರಂಭ