ಬೆಂಗಳೂರಿನ ನಾಗರಿಕರೇ ಗಮನಿಸಿ, ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಈ ಬೇಸಿಗೆಯಲ್ಲಿ ನೀವು ಎದುರಿಸಬಹುದಾದ ಸಮಸ್ಯೆಯೊಂದಕ್ಕೆ ಹೇಗೆ ಪರಿಹಾರ ಪಡೆಯುವುದು ಎಂದು ನಾವು ನಿಮಗೆ ತಿಳಿಸಿಕೊಡ್ತೀವಿ ನೋಡಿ. (ಸಾಂದರ್ಭಿಕ ಚಿತ್ರ)
2/ 7
ಬೆಂಗಳೂ ನಗರದಲ್ಲಿ ಬಿಸಿಲ ಝಳ ಹೆಚ್ಚಿದೆ. ಬಿಸಿಲಿನ ಕಾವಿಗೆ ಹಾವುಗಳು ತಂಪು ಪ್ರದೇಶ ಹುಡುಕಿಕೊಂಡು ಬರುತ್ತಿವೆ. ಕೆಲವು ಪ್ರದೇಶಗಳಲ್ಲಿ ಹಾವುಗಳು ಮನೆಯೊಳಗೆ ಸಹ ಬಂದ ಉದಾಹರಣೆಗಳು ವರದಿಯಾಗುತ್ತಿವೆ. (ಸಾಂದರ್ಭಿಕ ಚಿತ್ರ)
3/ 7
ಆದರೆ ಹೀಗೆ ಮನೆ ಪ್ರವೇಶಿಸಿದ ಹಾವುಗಳನ್ನು ನೋಡಿ ಗಾಬರಿಯಾಗಬೇಡಿ. ಹಾವುಗಳನ್ನು ಹೊಡೆಯಬೇಡಿ, ಅವುಗಳನ್ನು ಕೊಲ್ಲಬೇಡಿ. ಇದೆಲ್ಲಕ್ಕಿಂತ ನೀವು ಮಾಡಬೇಕಾದ ಕೆಲಸ ಬೇರೆಯೇ ಇದೆ. (ಸಾಂದರ್ಭಿಕ ಚಿತ್ರ)
4/ 7
ಹೀಗೆ ಹಾವುಗಳು ಮನೆಯನ್ನು ಪ್ರವೇಶಿಸಿದರೆ ಯಾವುದೇ ಕಾರಣಕ್ಕೂ ಹಾವುಗಳಿಗೆ ಹಾನಿ ಮಾಡಬೇಡಿ ಎಂದು ಉರಗ ತಜ್ಞರು ಮನವಿ ಮಾಡಿದ್ದಾರೆ. ಅಲ್ಲದೇ, ಈ ಸಂಪರ್ಕ ಸಂಖ್ಯೆಯೊಂದಕ್ಕೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ನಿಮ್ಮ ಕಣ್ಣಿಗೆ ಎಲ್ಲೇ ಹಾವು ಕಂಡು ಬಂದರೂ ತಕ್ಷಣ ಪಾಲಿಕೆ ಸಹಾಯವಾಣಿ ಸಂಖ್ಯೆ ಕಾಲ್ ಮಾಡಿ ಮಾಹಿತಿ ನೀಡಬಹುದಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಬಿಬಿಎಂಪಿ ವನ್ಯಜೀವಿ ಸಹಾಯವಾಣಿ ಸಂಖ್ಯೆ 9902794711 ಅಥವಾ 8105270233 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಬೆಂಗಳೂರು ನಗರದ ನಿವಾಸಿ ನೀವಾಗಿದ್ದರೆ ಈ ಫೋನ್ ನಂಬರ್ ಸೇವೆ ಮಾಡಿ ಇಟ್ಟುಕೊಳ್ಳಿ. ಯಾವಾಗಾದ್ರೂ ನಿಮಗೆ ಹಾವು ಕಾಣಿಸಿದರೆ ಗಾಬರಿಯಾಗದೇ ಈ ಕಾಂಟಾಕ್ಟ್ ನಂಬರ್ಗೆ ಮಾಹಿತಿ ನೀಡಬಹುದಾಗಿದೆ. (ಸಾಂದರ್ಭಿಕ ಚಿತ್ರ)
First published:
17
Snake Helpline: ಮನೆಗೆ ಹಾವು ಬಂದ್ರೆ ಈ ನಂಬರ್ಗೆ ಕಾಲ್ ಮಾಡಿ