Bengaluru Traffic: ಬೆಂಗಳೂರಲ್ಲಿ 5 ಹೊಸ ಫ್ಲೈಓವರ್!

ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬೆಂಗಳೂರು ನಗರದಲ್ಲಿ ಹೊಸ ಫ್ಲೈಓವರ್​ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಬಿಬಿಎಂಪಿ ಬರೋಬ್ಬರಿ 200 ಕೊಟಿ ಅನುದಾನ ಮೀಸಲಿಟ್ಟಿದೆ. 

First published:

  • 17

    Bengaluru Traffic: ಬೆಂಗಳೂರಲ್ಲಿ 5 ಹೊಸ ಫ್ಲೈಓವರ್!

    ಬೆಂಗಳೂರಿನಲ್ಲಿ ಯಾವಾಗ ನೋಡಿದ್ರೂ ಟ್ರಾಫಿಕ್ ಕಿರಿಕಿರಿ, ರಗಳೆ. ಟ್ರಾಫಿಕ್​ನಲ್ಲಿ ಗಂಟೆಗಟ್ಟಲೇ ನಿಂತಲ್ಲೇ ನಿಂತು ಪ್ರಯಾಣಿಕರು ಹೈರಾಣಾಗುತ್ತಾರೆ. ಮೆಟ್ರೋ ಇದ್ದರೂ ಸಹ ಸಂಪೂರ್ಣ ರಸ್ತೆ ಮಾರ್ಗ ಬಿಡಲಾಗುವುದಿಲ್ಲ. ಹೀಗಾಗಿ ದಿನೇ ದಿನೇ ರಾಜ್ಯ ರಾಜಧಾನಿಯ ಟ್ರಾಫಿಕ್ ಸಮಸ್ಯೆ ಏರುತ್ತಲೇ ಇದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Traffic: ಬೆಂಗಳೂರಲ್ಲಿ 5 ಹೊಸ ಫ್ಲೈಓವರ್!

    ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬೆಂಗಳೂರು ನಗರದಲ್ಲಿ ಹೊಸ ಫ್ಲೈಓವರ್​ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಬಿಬಿಎಂಪಿ ಬರೋಬ್ಬರಿ 200 ಕೊಟಿ ಅನುದಾನ ಮೀಸಲಿಟ್ಟಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Traffic: ಬೆಂಗಳೂರಲ್ಲಿ 5 ಹೊಸ ಫ್ಲೈಓವರ್!

    ಬೆಂಗಳೂರಲ್ಲಿ 5 ಹೊಸ ಫ್ಲೈಓವರ್

    ಹಾಗಾದರೆ ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ಹೊಸ ಫ್ಲೈಓವರ್ ನಿರ್ಮಾಣವಾಗಲಿದೆ ಎಂದು ನೋಡುವುದಾದರೆ, ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಈ ಕಾಮಗಾರಿ ನಡೆಸಲು ಬಿಬಿಎಂಪಿ ಪ್ಲ್ಯಾನ್ ಮಾಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Traffic: ಬೆಂಗಳೂರಲ್ಲಿ 5 ಹೊಸ ಫ್ಲೈಓವರ್!

    ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ರಾಜ್ಯ ರಾಜಧಾನಿಯ ಪಶ್ಚಿಮ ವಲಯ, ದಾಸರಹಳ್ಳಿ ವಲಯ ಮತ್ತು ಯಲಹಂಕ ವಲಯಗಳಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Traffic: ಬೆಂಗಳೂರಲ್ಲಿ 5 ಹೊಸ ಫ್ಲೈಓವರ್!

    ಬೆಂಗಳೂರಿನ ಮತ್ತಿಕೆರೆ ಬಳಿಯ ಗೋಕುಲ್ ರಸ್ತೆಯಲ್ಲಿ ಬಿಬಿಎಂಪಿ ಫ್ಲೈ ಓವರ್ ನಿರ್ಮಿಸಲಿದೆ. ಜಾಲಹಳ್ಳಿ ಬಳಿಯ ಓಆರ್​ಆರ್​ ಪೈಪ್​ಲೈನ್ ಬಳಿ, ಮೇಖ್ರಿ ಸರ್ಕಲ್ ಅಂಡರ್ ಪಾಸ್​ನಿಂದ ಜಯಮಹಲ್ ರೋಡ್​ನವರೆಗೆ, ಸದಾಶಿವನಗರ ಪೊಲೀಸ್ ಸ್ಟೇಷನ್ ಸರ್ಕಲ್ ಹತ್ತಿರ ಫ್ಲೈಓವರ್ ನಿರ್ಮಾಣವಾಗಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Traffic: ಬೆಂಗಳೂರಲ್ಲಿ 5 ಹೊಸ ಫ್ಲೈಓವರ್!

    ಅಲ್ಲದೇ ಯಲಹಂಕ ರೈತ ಸಂತೆ ಬಳಿ ಅಂಡರ್ ಪಾಸ್ ನಿರ್ಮಿಸಲು ಸಹ ಯೋಜನೆ ರೂಪಿಸಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Traffic: ಬೆಂಗಳೂರಲ್ಲಿ 5 ಹೊಸ ಫ್ಲೈಓವರ್!

    ಒಟ್ಟಾರೆ ಈ ಫ್ಲೈ ಓವರ್​ಗಳಿಂದ ಆದ್ರೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮಂಗಮಾಯ ಆಗಲಿದೆಯೇ ಎಂದು ಕಾದುನೋಡಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES