Bengaluru Food Street: ತ್ಯಾಜ್ಯ ಸುರಿಯುವ ತಾಣದಲ್ಲಿ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್!

ಬಸವನಗುಡಿಯ ಪ್ರಸಿದ್ಧ ವಿವಿ ಪುರ ಅಥವಾ ವಿಶ್ವೇಶ್ವರ ಪುರದಲ್ಲಿ ಇರುವಂತೆಯೇ ಇನ್ನೊಂದು ತಿಂಡಿ ಬೀದಿಯನ್ನು ಆರಂಭಿಸಲು ಬಿಬಿಎಂಪಿ ಸಜ್ಜಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಇನ್ನೊಂದು ತಿಂಡಿ ಹಬ್ ಓಪನ್ ಆಗಲಿದೆ.

First published:

  • 17

    Bengaluru Food Street: ತ್ಯಾಜ್ಯ ಸುರಿಯುವ ತಾಣದಲ್ಲಿ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್!

    ಬೆಂಗಳೂರಿನ ಫುಡ್ ಸ್ಟ್ರೀಟ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ರಾಜ್ಯ ರಾಜಧಾನಿಗೆ ಆಗಮಿಸಿದ ಎಲ್ಲರೂ ಒಮ್ಮೆಯಾದರೂ ಫುಡ್ ಸ್ಟ್ರೀಟ್ ಸವಿ ನೋಡದೇ ವಾಪಸ್ ಆಗಲ್ಲ! ಇದೀಗ ಫುಡ್ ಸ್ಟ್ರೀಟ್ ಕುರಿತು ಇನ್ನೊಂದು ಸುದ್ದಿ ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Food Street: ತ್ಯಾಜ್ಯ ಸುರಿಯುವ ತಾಣದಲ್ಲಿ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್!

    ಬೆಂಗಳೂರಿನಲ್ಲಿ 2ನೇ ಅಧಿಕೃತ ಫುಡ್ ಸ್ಟ್ರೀಟ್ ಶುರುವಾಗೋಕೆ ದಿನಗಣನೆ ಆರಂಭವಾಗಿದೆ! ಹೌದು, ಈ ಮೂಲಕ ಬೆಂಗಳೂರಿನ ತಿಂಡಿ ರಸಿಕರಿಗೆ ಬಿಬಿಎಂಪಿ ಖುಷಿ ಸುದ್ದಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Food Street: ತ್ಯಾಜ್ಯ ಸುರಿಯುವ ತಾಣದಲ್ಲಿ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್!

    ಬಸವನಗುಡಿಯ ಪ್ರಸಿದ್ಧ ವಿವಿ ಪುರ ಅಥವಾ ವಿಶ್ವೇಶ್ವರ ಪುರದಲ್ಲಿ ಇರುವಂತೆಯೇ ಇನ್ನೊಂದು ತಿಂಡಿ ಬೀದಿಯನ್ನು ಆರಂಭಿಸಲು ಬಿಬಿಎಂಪಿ ಸಜ್ಜಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಇನ್ನೊಂದು ತಿಂಡಿ ಹಬ್ ಓಪನ್ ಆಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Food Street: ತ್ಯಾಜ್ಯ ಸುರಿಯುವ ತಾಣದಲ್ಲಿ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್!

    ಯಲಹಂಕ ನ್ಯೂ ಟೌನ್ ಬಳಿ ಇರುವ ಶೇಷಾದ್ರಿಪುರಂ ಕಾಲೇಜಿನ ಹತ್ತಿರ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್ ಆರಂಭವಾಗಲಿದೆ. ಇಲ್ಲಿನ ದೊಡ್ಡಬಳ್ಳಾಪುರ ರಸ್ತೆ ಮತ್ತು ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಮಧ್ಯೆ ಇರುವ 500 ಮೀಟರ್ ಸ್ಥಳದಲ್ಲಿ ತಿಂಡಿ ಬೀದಿ ಅನಾವರಣಗೊಳ್ಳಲಿದೆ.(ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Food Street: ತ್ಯಾಜ್ಯ ಸುರಿಯುವ ತಾಣದಲ್ಲಿ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್!

    ಈ ಹೊಸ ತಿಂಡಿ ಬೀದಿ ಇನ್ನೇನು 3 ರಿಂದ 4 ತಿಂಗಳಿನಲ್ಲಿ ಅಧಿಕೃತವಾಗಿ ಆರಂಭವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Food Street: ತ್ಯಾಜ್ಯ ಸುರಿಯುವ ತಾಣದಲ್ಲಿ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್!

    ಇದುವರೆಗೆ ತ್ಯಾಜ್ಯದಿಂದಲೇ ತುಂಬಿರುತ್ತಿದ್ದ ಸ್ಥಳ ಇನ್ಮೇಲೆ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್ ಆಗಿ ಬದಲಾಗಲಿದೆ. ಬೆಂಗಳೂರಿನ ಆಹಾರ ರಸಿಕರು ಅರಸಿ ಬರುವ ತಾಣವಾಗಿ ಮಾರ್ಪಾಡಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Food Street: ತ್ಯಾಜ್ಯ ಸುರಿಯುವ ತಾಣದಲ್ಲಿ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್!

    ಇದೇ ವೇಳೆ, ವಿವಿ ಪುರ ಫುಡ್ ಸ್ಟ್ರೀಟ್ ಸಹ ಹೊಸ ಕಳೆ ಕಾಣಲಿದೆ. ಈ ತಿಂಡಿ ಬೀದಿಯನ್ನು ಅಭಿವೃದ್ಧಿ ಮಾಡಲು ಬಿಬಿಎಂಪಿ ಹೊಸ ಯೋಹನೆ ರೂಪಿಸಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES