ರೆಸ್ಟೋರೆಂಟ್ ಇರುವ ಸ್ಥಳದಲ್ಲಿ ಅತೀ ಹೆಚ್ಚು ಗದ್ದಲ ಉಂಟಾಗುತ್ತಿದೆ. ಅಲ್ಲದೇ ಕೆಫೆಗೆ ಆಗಮಿಸುವ ಗ್ರಾಹಕರು ಸರಿಯಾಗಿ ಪಾರ್ಕ್ ಮಾಡುತ್ತಿಲ್ಲ. ಬಳಸಿದ ಪ್ಲೇಟ್ಗಳನ್ನು ಬೀದಿಗಳಲ್ಲಿ, ಫುಟ್ಪಾತ್ನಲ್ಲಿ, ರಸ್ತೆಯಲ್ಲಿ ಎಸೆಯುತ್ತಾರೆ. ಫುಟ್ಪಾತ್ನಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲದ ಕಾರಣ ಗ್ರಾಹಕರು ಫುಟ್ಪಾತ್ನಲ್ಲಿ ನಿಂತು ತಿನ್ನುವುದರಿಂದ ಫುಟ್ಪಾತ್ ಬಳಕೆ ಮಾಡಲಾಗುತ್ತಿಲ್ಲ ಎಂದು ಪಾದಚಾರಿಗಳು ನೀಡಿದ್ದರು. (ಸಾಂದರ್ಭಿಕ ಚಿತ್ರ)