ಬೆಂಗಳೂರು ನಾಗರಿಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ ಕುರಿತು ವಿವರ ಇಲ್ಲಿದೆ.
2/ 7
ಹೌದು, ಬಿಬಿಎಂಪಿ ಬುದ್ಧ ಪೂರ್ಣಿಮೆಯಾದ ಮೇ 5 ರಂದು ತನ್ನ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿದೆ ಎಂದು ಟಿವಿ9 ಡಿಜಿಟಲ್ ವರದಿ ಮಾಡಿದೆ.
3/ 7
ಬುದ್ಧ ಪೂರ್ಣಿಮೆಯನ್ನು ಬುದ್ಧ ಜಯಂತಿ ಎಂದು ಸಹ ಆಚರಿಸಲಾಗುತ್ತದೆ. ಭಗವಾನ್ ಬುದ್ಧ ಅಹಿಂಸೆಯ ಪ್ರತಿಪಾದಕರಾದ ಕಾರಣ ಬೌದ್ಧ ಪೂರ್ಣಿಮೆಯಂದು ಮಾಂಸ ಮಾರಾಟವನ್ನು ನಿಷೇಧಿಸುವ ಪರಿಪಾಠ ಬೆಳೆದು ಬಂದಿದೆ.
4/ 7
ಬಿಬಿಎಂಪಿ ವಿವಿಧ ಸಂದರ್ಭಗಳಲ್ಲಿ ತನ್ನ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸುತ್ತದೆ. ಇದೇ ರೀತಿ ಬುದ್ಧ ಜಯಂತಿಯಂದು ಸಹ ಮಾಂಸ ಮಾರಾಟ ನಿಷೇಧಿಸಲಾಗಿದೆ.
5/ 7
ಈ ಹಿಂದೆ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯುತ್ತಿದ್ದ ಕಾರಣ ಬಿಬಿಎಂಪಿ ಮಾಂಸ ಮಾರಾಟ ನಿಷೇಧಿಸಿ ಆದೇಶ ಪ್ರಕಟಿಸಿತ್ತು.
6/ 7
ಇದೀಗ ಬೌದ್ಧ ಮೇ 5ರಂದು ನಡೆಯಲಿರುವ ಬೌದ್ಧ ಪೂರ್ಣಿಮೆಯಂದು ಸಹ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಈ ಸೂಚನೆಯನ್ನು ಪಾಲಿಸುವಂತೆ ಬಿಬಿಎಂಪಿ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.
7/ 7
ಒಟ್ಟಾರೆ ಅಹಿಂಸೆಯನ್ನು ಬೋಧಿಸಿದ ಬುದ್ಧ ಜಯಂತಿಯಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಇರುವುದಿಲ್ಲ.
First published:
17
Bengaluru Meat Sale Ban: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ