Bangarpet Chats Secret: ಬಂಗಾರ್​ಪೇಟ್ ಚಾಟ್ಸ್ ಹುಟ್ಟಿದ್ದೇಗೆ? ಇದು ಬಿಳಿ ಪಾನಿ ಹಿಂದಿನ ಕಥೆ!

ಬಂಗಾರ್​ಪೇಟ್ ಚಾಟ್ಸ್ ವಿಶೇಷವೇ ಬಿಳಿ ಪಾನಿ. ಆದ್ರೆ ಇದು ನಿಜಕ್ಕೂ ಬಿಳಿ ಇರೋದಿಲ್ಲ ಕಣ್ರೀ! ಅಷ್ಟಕ್ಕೂ ಇದನ್ನು ಕಂಡು ಹಿಡಿದದ್ದು ಯಾರು ಗೊತ್ತಾ?

First published:

  • 17

    Bangarpet Chats Secret: ಬಂಗಾರ್​ಪೇಟ್ ಚಾಟ್ಸ್ ಹುಟ್ಟಿದ್ದೇಗೆ? ಇದು ಬಿಳಿ ಪಾನಿ ಹಿಂದಿನ ಕಥೆ!

    ಪಾನಿ ಪುರಿ ಹೆಸರು ಕೇಳಿದ್ರೇನೇ ಬಾಯಲ್ಲಿ ನೀರೂರಿಸುವ ಚಾಟ್ ಐಟಂ. ಆದ್ರೆ ಪಾನಿ ಪುರಿಯನ್ನೂ ಮೀರಿಸುವ ಇನ್ನೊಂದು ಚಾಟ್ ಅಂದ್ರೆ ಅದು ಬಂಗಾರ್​ಪೇಟ್ ಚಾಟ್ಸ್.

    MORE
    GALLERIES

  • 27

    Bangarpet Chats Secret: ಬಂಗಾರ್​ಪೇಟ್ ಚಾಟ್ಸ್ ಹುಟ್ಟಿದ್ದೇಗೆ? ಇದು ಬಿಳಿ ಪಾನಿ ಹಿಂದಿನ ಕಥೆ!

    ಬೆಂಗಳೂರಿನಿಂದ ಕೇವಲ 80 ಕಿಲೋ ಮೀಟರ್ ದೂರದಲ್ಲಿದೆ ಈ  ಬಂಗಾರ್​ಪೇಟ್ ಎಂಬ ಊರು. ಈ ಊರಿನ ಹೆಸರಲ್ಲಿನ ಹುಟ್ಟಿಕೊಂಡ ಚಾಟ್ಸ್ ಈಗ ವಿಶ್ವದಲ್ಲೆಡೆ ಫೇಮಸ್ ಆಗಿದೆ.

    MORE
    GALLERIES

  • 37

    Bangarpet Chats Secret: ಬಂಗಾರ್​ಪೇಟ್ ಚಾಟ್ಸ್ ಹುಟ್ಟಿದ್ದೇಗೆ? ಇದು ಬಿಳಿ ಪಾನಿ ಹಿಂದಿನ ಕಥೆ!

    ಬಂಗಾರಪೇಟೆ ಚಾಟ್ ಶುರುವಾಗಿದ್ದು ಇಂದು ನಿನ್ನೆಯಲ್ಲ, ಕೋಲಾರ ಜಿಲ್ಲೆಯ ಬಂಗಾರಪೇಟೆ ಎಂಬ ಚಿಕ್ಕ ಊರಿನಲ್ಲಿ ಸೃಷ್ಟಿಯಾಯ್ತು ಈ ಸ್ಪೆಷಲ್ ಚಾಟ್.

    MORE
    GALLERIES

  • 47

    Bangarpet Chats Secret: ಬಂಗಾರ್​ಪೇಟ್ ಚಾಟ್ಸ್ ಹುಟ್ಟಿದ್ದೇಗೆ? ಇದು ಬಿಳಿ ಪಾನಿ ಹಿಂದಿನ ಕಥೆ!

    ಬಂಗಾರಪೇಟೆಯ ಆರ್ ಪಾಂಡುರಂಗ ಶೆಟ್ಟಿ ಎಂಬುವವರು ಪಾನಿ ಪುರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಅವರ ಮಗ ರಮೇಶ್. ಈ ರಮೇಶ್ ಅವರಿಗೆ ಅಪ್ಪನ ಪಾನಿ ಪುರಿ ಅಂಗಡಿಯನ್ನು ನಡೆಸಲು ಇಷ್ಟವಿರಲಿಲ್ಲ. ಇನ್ನೂ ಏನಾದ್ರೂ ಮಾಡ್ಬೇಕು ಎಂಬ ಬಯಕೆ ಹೊಂದಿದ್ರು ರಮೇಶ್.

    MORE
    GALLERIES

  • 57

    Bangarpet Chats Secret: ಬಂಗಾರ್​ಪೇಟ್ ಚಾಟ್ಸ್ ಹುಟ್ಟಿದ್ದೇಗೆ? ಇದು ಬಿಳಿ ಪಾನಿ ಹಿಂದಿನ ಕಥೆ!

    ರಮೇಶ್ ಅವರ ಈ ಆಸೆಯೇ  ಬಂಗಾರ್​ಪೇಟ್ ಚಾಟ್ಸ್ ಎಂಬ ಜಗತ್ಪ್ರಸಿದ್ಧ ತಿಂಡಿ ಹುಟ್ಟಲು ಕಾರಣವಾಯ್ತು. ಕೇವಲ ಪಾನಿ ಪುರಿಯನ್ನು ಮಾರದೇ ಕೆಲವು ಪ್ರಯೋಗ ನಡೆಸಿ 1984ರಲ್ಲಿ ಹೊಸ ಚಾಟ್ ಐಟಂ ಕಂಡುಹಿಡಿದೇಬಿಟ್ರು ರಮೇಶ್.

    MORE
    GALLERIES

  • 67

    Bangarpet Chats Secret: ಬಂಗಾರ್​ಪೇಟ್ ಚಾಟ್ಸ್ ಹುಟ್ಟಿದ್ದೇಗೆ? ಇದು ಬಿಳಿ ಪಾನಿ ಹಿಂದಿನ ಕಥೆ!

    ಅಂದಹಾಗೆ ಕೋಲಾರ ಗೋಲ್ಡ್ ಮೈನ್ಸ್ ಬಳಿ ಇರುವ ಊರು ಬಂಗಾರಪೇಟೆ.  ಬಂಗಾರ್​ಪೇಟ್ ಎಂಬ ಹೆಸರಲ್ಲಿ ಬಂಗಾರ ಅಂದ್ರೆ ಇದೇ ಗೋಲ್ಡ್ ಮೈನ್ಸ್ ಅನ್ನು ಸೂಚಿಸುತ್ತೆ. ಇನ್ನು ಪೇಟ್ ಅಂದ್ರೆ ಪೇಟೆ. ಬಂಗಾರದ ಪೇಟೆಯ ಚಾಟ್ಸ್ ಅಂದ್ರೆ ಇದೇ  ಬಂಗಾರ್​ಪೇಟ್ ಚಾಟ್ಸ್.

    MORE
    GALLERIES

  • 77

    Bangarpet Chats Secret: ಬಂಗಾರ್​ಪೇಟ್ ಚಾಟ್ಸ್ ಹುಟ್ಟಿದ್ದೇಗೆ? ಇದು ಬಿಳಿ ಪಾನಿ ಹಿಂದಿನ ಕಥೆ!

    ಬಂಗಾರ್​ಪೇಟ್ ಚಾಟ್ಸ್ ವಿಶೇಷವೇ ಬಿಳಿ ಪಾನಿ. ಆದ್ರೆ ಇದು ನಿಜಕ್ಕೂ ಬಿಳಿ ಇರೋದಿಲ್ಲ ಕಣ್ರೀ! ಜೀರಿಗೆ, ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಸೋಸಿ ತಯಾರಿಸಿದ ಈ ಬಿಳಿ ಬಣ್ಣದಂತೆ ಕಾಣುವ ಪಾನಿಯನ್ನು ತಯಾರಿಸಲಾಗುತ್ತದೆ.

    MORE
    GALLERIES