Bangalore University: 70ಕ್ಕೆ 73 ಅಂಕ ನೀಡಿದ ವಿಶ್ವವಿದ್ಯಾಲಯಗಳು: ವಿದ್ಯಾರ್ಥಿಗಳು ತಬ್ಬಿಬ್ಬು

Bangalore University: ಬೆಂಗಳೂರು ವಿಶ್ವವಿದ್ಯಾಲಯ ಆಗಾಗ ಹಲವು ವಿಷಯಗಳಿಗೆ ಸುದ್ದಿ ಆಗುತ್ತಿರುತ್ತದೆ. ಈಗ ಗರಿಷ್ಠ ಅಂಕಕ್ಕಿಂತ ಮೂರು ಅಂಕ ಹೆಚ್ಚು ನೀಡುವ ಮೂಲಕ ಎಡವಟ್ಟು ಮಾಡಿಕೊಂಡಿದೆ.

First published:

  • 15

    Bangalore University: 70ಕ್ಕೆ 73 ಅಂಕ ನೀಡಿದ ವಿಶ್ವವಿದ್ಯಾಲಯಗಳು: ವಿದ್ಯಾರ್ಥಿಗಳು ತಬ್ಬಿಬ್ಬು

    ಕೆಲವೊಮ್ಮೆ ಸಾಧಾರಣ ವಿದ್ಯಾರ್ಥಿಗಳಿಗೆ ಪಾಸ್ ಆದ್ರೆ ಸಾಕು ಆಂತಿರುತ್ತಾರೆ. ಕನಿಷ್ಠ ಅಂಕ ಪಡೆಯಲು ಕೆಲ ವಿದ್ಯಾರ್ಥಿಗಳು ಪರದಾಡುತ್ತಿರುತ್ತಾರೆ. ಆದ್ರೆ ಬೆಂಗಳೂರು ವಿವಿ ಗರಿಷ್ಠಕ್ಕಿಂತ ಮೂರು ಅಂಕಗಳನ್ನು ನೀಡಿದೆ.

    MORE
    GALLERIES

  • 25

    Bangalore University: 70ಕ್ಕೆ 73 ಅಂಕ ನೀಡಿದ ವಿಶ್ವವಿದ್ಯಾಲಯಗಳು: ವಿದ್ಯಾರ್ಥಿಗಳು ತಬ್ಬಿಬ್ಬು

    ಬಿಕಾಂ ಮೂರನೇ ಸಮಿಸ್ಟರ್ ವಿದ್ಯಾರ್ಥಿಗಳಿಗೆ ವಿವಿ ಬೇಕಾಬಿಟ್ಟಿಯಾಗಿ ಅಂಕ ನೀಡಿದೆ. ಬೆಂಗಳೂರು ವಿವಿ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು 70 ಅಂಕಕ್ಕೆ ಪರೀಕ್ಷೆ ಬರೆಯಬೇಕು. ಇನ್ನುಳಿದ 30 ಅಂಕಗಳು ಇಂಟರ್ನಲ್ ಆಗಿರುತ್ತದೆ.

    MORE
    GALLERIES

  • 35

    Bangalore University: 70ಕ್ಕೆ 73 ಅಂಕ ನೀಡಿದ ವಿಶ್ವವಿದ್ಯಾಲಯಗಳು: ವಿದ್ಯಾರ್ಥಿಗಳು ತಬ್ಬಿಬ್ಬು

    2021 ಡಿಸೆಂಬರ್  ನಲ್ಲಿ ಟ್ರಾವೆಲ್ ಏಜೆನ್ಸಿ ಆ್ಯಂಡ್ ಟೂರ್ ಆಪರೇಟರ್ ವಿಷಯಕ್ಕೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು 70ಕ್ಕೆ 73 ಅಂಕ ಪಡೆದುಕೊಂಡಿದ್ದಾರೆ. ಥಿಯರಿಯಲ್ಲಿ ಪಡೆದ ಅಂಕಗಳನ್ನು ಕಂಡು ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ.

    MORE
    GALLERIES

  • 45

    Bangalore University: 70ಕ್ಕೆ 73 ಅಂಕ ನೀಡಿದ ವಿಶ್ವವಿದ್ಯಾಲಯಗಳು: ವಿದ್ಯಾರ್ಥಿಗಳು ತಬ್ಬಿಬ್ಬು

    ಇದು ಕೇವಲ ಒಂದು ಕಾಲೇಜಿನಲ್ಲಿ ನಡೆದಿಲ್ಲ. ಬದಲಾಗಿ ಬೆಂಗಳೂರು ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಡುವ ಕಾಲೇಜುಗಳಲ್ಲಿ ಈ ಎಡವಟ್ಟು ನಡೆದಿದೆ.

    MORE
    GALLERIES

  • 55

    Bangalore University: 70ಕ್ಕೆ 73 ಅಂಕ ನೀಡಿದ ವಿಶ್ವವಿದ್ಯಾಲಯಗಳು: ವಿದ್ಯಾರ್ಥಿಗಳು ತಬ್ಬಿಬ್ಬು

    ಸದ್ಯ ಈ ಅಂಕಗಳನ್ನು ಕಂಡ ವಿದ್ಯಾರ್ಥಿಗಳು ಕಾಲೇಜು ಗಮನಕ್ಕೆ ತಂದಿದ್ದಾರೆ. ಈ ಎಡವಟ್ಟನ್ನು ಬೆಂಗಳೂರ ವಿವಿ  ಹೇಗೆ ಸರಿಪಡಿಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

    MORE
    GALLERIES