Bengaluru: ದುಡ್ಡಿದ್ರೆ ದುನಿಯಾ, ಬೆಂಗಳೂರಿನ ಈ ಕಾಲೇಜಲ್ಲಿ ಒಂದು ಸೀಟ್​ಗೆ 64 ಲಕ್ಷ ಶುಲ್ಕ!

ಖಾಸಗಿ ಶಾಲೆಗಳು ಸುಲಿಗೆ ಮಾಡ್ತಿವೆ ಎಂಬುದು ಪಾಲಕರ ದೂರು. ಆದರೆ ಅತ್ಯುತ್ತಮ ಸರ್ಕಾರಿ ಶಾಲೆಗಳು ಇದ್ದರೂ ಸಹ ಖಾಸಗಿ ಶಾಲೆಗಳತ್ತ ಮುಖ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದೇ ವೇಳೆ ಬೆಂಗಳೂರಿನಲ್ಲಿ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ.

First published:

 • 17

  Bengaluru: ದುಡ್ಡಿದ್ರೆ ದುನಿಯಾ, ಬೆಂಗಳೂರಿನ ಈ ಕಾಲೇಜಲ್ಲಿ ಒಂದು ಸೀಟ್​ಗೆ 64 ಲಕ್ಷ ಶುಲ್ಕ!

  ಶಿಕ್ಷಣ ವ್ಯವಸ್ಥೆ ಸರಿಯಿಲ್ಲ, ಕಾಲೇಜ್ ಶಿಕ್ಷಣ ತುಂಬಾ ದುಬಾರಿ ಆಯ್ತು ಎಂಬ ಮಾತುಗಳು ದಿನೇ ದಿನೇ ಹೆಚ್ಚಾಗ್ತಿವೆ. ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸುವ ಪಾಲಕರು ಸಂಖ್ಯೆ ಹೆಚ್ಚುತ್ತಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Bengaluru: ದುಡ್ಡಿದ್ರೆ ದುನಿಯಾ, ಬೆಂಗಳೂರಿನ ಈ ಕಾಲೇಜಲ್ಲಿ ಒಂದು ಸೀಟ್​ಗೆ 64 ಲಕ್ಷ ಶುಲ್ಕ!

  ಖಾಸಗಿ ಶಾಲೆಗಳು ಸುಲಿಗೆ ಮಾಡ್ತಿವೆ ಎಂಬುದು ಪಾಲಕರ ದೂರು. ಆದರೆ ಅತ್ಯುತ್ತಮ ಸರ್ಕಾರಿ ಶಾಲೆಗಳು ಇದ್ದರೂ ಸಹ ಖಾಸಗಿ ಶಾಲೆಗಳತ್ತ ಮುಖ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದೇ ವೇಳೆ ಬೆಂಗಳೂರಿನಲ್ಲಿ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Bengaluru: ದುಡ್ಡಿದ್ರೆ ದುನಿಯಾ, ಬೆಂಗಳೂರಿನ ಈ ಕಾಲೇಜಲ್ಲಿ ಒಂದು ಸೀಟ್​ಗೆ 64 ಲಕ್ಷ ಶುಲ್ಕ!

  ಬೆಂಗಳೂರಿನ ಕಾಲೇಜೊಂದು ಒಂದೇ ಒಂದು ಸೀಟ್​ಗೆ ಬರೋಬ್ಬರಿ 64 ಲಕ್ಷ ಶುಲ್ಕ ವಿಧಿಸುತ್ತಿದೆ ಎಂದು ವರದಿಯಾಗಿದೆ. ಈ ಮೂಲಕ ಪಾಲಕರು ಕಂಗಾಲಾಗುವ ಸುದ್ದಿಯೊಂದು ಹೊರಬಿದ್ದಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Bengaluru: ದುಡ್ಡಿದ್ರೆ ದುನಿಯಾ, ಬೆಂಗಳೂರಿನ ಈ ಕಾಲೇಜಲ್ಲಿ ಒಂದು ಸೀಟ್​ಗೆ 64 ಲಕ್ಷ ಶುಲ್ಕ!

  ಬೆಂಗಳೂರಿನ ಆರ್ವಿ ಕಾಲೇಜ್ ಆಫ್ ಇಂಜಿನಿಯರಿಂಗ್​ನಲ್ಲಿ NRI ಮತ್ತು ಮ್ಯಾನೇಜ್ಮೆಂಟ್ ಕೋಟಾ ಸಿಎಸ್ ಸೀಟುಗಳಿಗೆ ಬರೋಬ್ಬರಿ 64 ಲಕ್ಷ ಶುಲ್ಕ ವಿಧಿಸಲಾಗುತ್ತಿದೆ. ಅಲ್ಲದೇ, ಈ ಸೀಟ್​ಗಳನ್ನು ಮೊದಲು ಬಂದವರಿಗೆ ಆದ್ಯತೆಯ ಮೇಲೆ ನೀಡಲಾಗುತ್ತದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Bengaluru: ದುಡ್ಡಿದ್ರೆ ದುನಿಯಾ, ಬೆಂಗಳೂರಿನ ಈ ಕಾಲೇಜಲ್ಲಿ ಒಂದು ಸೀಟ್​ಗೆ 64 ಲಕ್ಷ ಶುಲ್ಕ!

  ಇದೇ ಕಾಲೇಜಿನಲ್ಲಿ ದುಬಾರಿ ಕೋರ್ಸ್​ಗಳನ್ನು ಅವಲೋಕಿಸುವುದಾದರೆ ಮಷೀನ್ ಕಲಿಕೆ, ಸೈಬರ್ ಸೆಕ್ಯೂರಿಟಿ, ಮಾಹಿತಿ ವಿಜ್ಞಾನ, ಕೃತಕ ಬುದ್ಧಿಮತ್ತೆಯ ಕೋರ್ಸ್​ಗಳನ್ನು ಕಿಸೆಗೆ ಭಾರವೆನಿಸುತ್ತವೆ.

  MORE
  GALLERIES

 • 67

  Bengaluru: ದುಡ್ಡಿದ್ರೆ ದುನಿಯಾ, ಬೆಂಗಳೂರಿನ ಈ ಕಾಲೇಜಲ್ಲಿ ಒಂದು ಸೀಟ್​ಗೆ 64 ಲಕ್ಷ ಶುಲ್ಕ!

  ಈ ಕೋರ್ಸ್​ಗಳಿಗೆ ಈ ಹಿಂದೆ 46 ಲಕ್ಷ ಶುಲ್ಕವಿತ್ತು. ಆದರೆ ಹೊಸ ಶುಲ್ಕ 50 ಲಕ್ಷಕ್ಕೆ ಹೆಚ್ಚಳವಾಗಿದೆ. ನೀವು ಇದೇ ಕಾಲೇಜಲ್ಲಿ ಕಂಪ್ಯೂಟರ್ ಸೈನ್ಸ್ ಓದಲು 11 ಲಕ್ಷ ಶುಲ್ಕ ಪಾವತಿಸಬೇಕಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Bengaluru: ದುಡ್ಡಿದ್ರೆ ದುನಿಯಾ, ಬೆಂಗಳೂರಿನ ಈ ಕಾಲೇಜಲ್ಲಿ ಒಂದು ಸೀಟ್​ಗೆ 64 ಲಕ್ಷ ಶುಲ್ಕ!

  ಒಟ್ಟಾರೆ ದುಡ್ಡಿದ್ರೆ ದುನಿಯಾ ಎಂಬ ಮಾತಿಗೆ ಶಿಕ್ಷಣ ಕ್ಷೇತ್ರವು ಹೊರತಲ್ಲ ಎಂಬ ಮಾತು ಈ ಸುದ್ದಿಯಿಂದ ಸಾಬೀತಾದಂತಾಗಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES