Bengaluru Mysuru Toll: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಟೋಲ್, ಈ ದಿನಾಂಕದವರೆಗೆ ತಲೆಬಿಸಿ ಬೇಡ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು - ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ ಟೋಲ್ ಶುಲ್ಕ ಸಂಗ್ರಹದ ಬಗ್ಗೆ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.

First published:

 • 17

  Bengaluru Mysuru Toll: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಟೋಲ್, ಈ ದಿನಾಂಕದವರೆಗೆ ತಲೆಬಿಸಿ ಬೇಡ

  ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಸಂಗ್ರಹಣ ವಿಚಾರವಾಗಿ ಎದ್ದ ಗೊಂದಲಗಳಿಗೆ ಅಂತೂ ತೆರೆಬಿದ್ದಿದೆ.

  MORE
  GALLERIES

 • 27

  Bengaluru Mysuru Toll: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಟೋಲ್, ಈ ದಿನಾಂಕದವರೆಗೆ ತಲೆಬಿಸಿ ಬೇಡ

  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಟೋಲ್ ಶುಲ್ಕ ಸಂಗ್ರಹದ ಬಗ್ಗೆ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ.

  MORE
  GALLERIES

 • 37

  Bengaluru Mysuru Toll: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಟೋಲ್, ಈ ದಿನಾಂಕದವರೆಗೆ ತಲೆಬಿಸಿ ಬೇಡ

  ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಮಾರ್ಚ್ 13ನೇ ತಾರೀಕಿನವರೆಗೂ ಎಂದಿನಂತೆ ಪ್ರಯಾಣಿಕರು ಸಂಚರಿಸಬಹುದಾಗಿದೆ. ಮಾರ್ಚ್ 13ರವರೆಗೆ ಪ್ರಯಾಣಿಕರು ಯಾವುದೇ ಟೋಲ್ ಶುಲ್ಕ ಪಾವತಿ ಮಾಡಬೇಕಂತಿಲ್ಲ.

  MORE
  GALLERIES

 • 47

  Bengaluru Mysuru Toll: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಟೋಲ್, ಈ ದಿನಾಂಕದವರೆಗೆ ತಲೆಬಿಸಿ ಬೇಡ

  ಮಾರ್ಚ್ 14ನೇ ತಾರೀಕಿನ ನಂತರ ದಶಪಥ ಹೆದ್ದಾರಿ ಸುಂಕ ವಸೂಲಿಯ ಬಗ್ಗೆ ಸ್ಪಷ್ಟನೆ ನೀಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.

  MORE
  GALLERIES

 • 57

  Bengaluru Mysuru Toll: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಟೋಲ್, ಈ ದಿನಾಂಕದವರೆಗೆ ತಲೆಬಿಸಿ ಬೇಡ

  ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ವೇ ಒಟ್ಟು 10 ಪಥಗಳ ಹೆದ್ದಾರಿ. ಇದರಲ್ಲಿನ ಎರಡು ಪಥಗಳ ಸರ್ವೀಸ್ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟೋಲ್ ಹಣ ಪಾವತಿ (Bengaluru Mysuru Expressway Toll Details) ಮಾಡಬೇಕೆಂದಿಲ್ಲ.

  MORE
  GALLERIES

 • 67

  Bengaluru Mysuru Toll: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಟೋಲ್, ಈ ದಿನಾಂಕದವರೆಗೆ ತಲೆಬಿಸಿ ಬೇಡ

  ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್‌ ನಿರ್ಮಿಸಲಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರು ಇದೇ ಟೋಲಲ್​ ಬೂತ್​ನಲ್ಲಿ ಹಣ ಪಾವತಿಸಬೇಕಿದೆ.

  MORE
  GALLERIES

 • 77

  Bengaluru Mysuru Toll: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಟೋಲ್, ಈ ದಿನಾಂಕದವರೆಗೆ ತಲೆಬಿಸಿ ಬೇಡ

  ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರು ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಸಮೀಪದ ಟೋಲ್‌ನಲ್ಲಿ ಹಣ ಪಾವತಿಸಬೇಕಿದೆ.

  MORE
  GALLERIES