Bengaluru: ರಾಜ್ಯ ರಾಜಧಾನಿಯಲ್ಲಿ ಎಷ್ಟೇ ಹಣ ಕೊಟ್ರೂ ಸಿಗಲ್ಲ ದಿನಬಳಕೆಯ ಈ ವಸ್ತು!

ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್​ನಲ್ಲೂ ಸಮಸ್ಯೆಯೊಂದು ಎದುರಾಗಿದೆ. ಈ ಕೇಂದ್ರದಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದ ಹಾಲು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 

First published:

  • 17

    Bengaluru: ರಾಜ್ಯ ರಾಜಧಾನಿಯಲ್ಲಿ ಎಷ್ಟೇ ಹಣ ಕೊಟ್ರೂ ಸಿಗಲ್ಲ ದಿನಬಳಕೆಯ ಈ ವಸ್ತು!

    ಬೆಂಗಳೂರು ನಾಗರಿಕರೇ ಗಮನಿಸಿ, ಬಿಸಿಲಿನ ಝಳಕ್ಕೆ ಸುಸ್ತಾದ ರಾಜ್ಯ ರಾಜಧಾನಿಯ ಮಂದಿಗೆ ಇನ್ನೊಂದು ಸಮಸ್ಯೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru: ರಾಜ್ಯ ರಾಜಧಾನಿಯಲ್ಲಿ ಎಷ್ಟೇ ಹಣ ಕೊಟ್ರೂ ಸಿಗಲ್ಲ ದಿನಬಳಕೆಯ ಈ ವಸ್ತು!

    ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದಿನಿಂದಲೇ (ಫೆಬ್ರವರಿ 7) ಹಾಲು ಖರೀದಿಸುವುದು ಕಷ್ಟವಾಗಲಿದೆ. ನೀವು ಹಣ ಕೊಟ್ಟರೂ ಹಾಲು ಸಿಗದ ಪರಿಸ್ಥಿತಿಯೂ ಎದುರಾಗುವ ಸಾಧ್ಯತೆಯಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru: ರಾಜ್ಯ ರಾಜಧಾನಿಯಲ್ಲಿ ಎಷ್ಟೇ ಹಣ ಕೊಟ್ರೂ ಸಿಗಲ್ಲ ದಿನಬಳಕೆಯ ಈ ವಸ್ತು!

    ಈ ಬೇಸಿಗೆಯ ದಿನಗಳಲ್ಲಿ ಹಾಲಿನ ಉತ್ಪಾದನೆಯು ದಿನಕ್ಕೆ 14-15 ಲಕ್ಷ ಲೀಟರ್​ನಿಂದ 12-13 ಲಕ್ಷ ಲೀಟರ್​ಗೆ ಕುಸಿಯಲಿದೆ ಎಂದು ಬಮೂಲ್ ಮಾಹಿತಿ ನೀಡಿದೆ. ಇದರಿಂದ ಬೆಂಗಳೂರಿಗೆ ಹಾಲು ಪೂರೈಕೆ ಕಡಿಮೆಯಾಗುವ ಸಾಧ್ಯತೆಯಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru: ರಾಜ್ಯ ರಾಜಧಾನಿಯಲ್ಲಿ ಎಷ್ಟೇ ಹಣ ಕೊಟ್ರೂ ಸಿಗಲ್ಲ ದಿನಬಳಕೆಯ ಈ ವಸ್ತು!

    ಅಷ್ಟೇ ಅಲ್ಲ, ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್​ನಲ್ಲೂ ಸಮಸ್ಯೆಯೊಂದು ಎದುರಾಗಿದೆ. ಈ ಕೇಂದ್ರದಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದ ಹಾಲು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru: ರಾಜ್ಯ ರಾಜಧಾನಿಯಲ್ಲಿ ಎಷ್ಟೇ ಹಣ ಕೊಟ್ರೂ ಸಿಗಲ್ಲ ದಿನಬಳಕೆಯ ಈ ವಸ್ತು!

    ಅಷ್ಟೇ ಅಲ್ಲ, ಬೆಂಗಳೂರು ನಿವಾಸಿಗಳು ಇನ್ನೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾಜ್ಯ ರಾಜಧಾನಿಗೆ ಪೂರೈಕೆಯಾದ ನಂದಿನಿ ಹಾಲಿನ ಬ್ಲೂ ಪ್ಯಾಕೆಟ್​ನ ಹಾಲು ಬಹುತೇಕ ಕೆಟ್ಟಿದೆ ಎಂದು ಸಾರ್ವಜನಿಕರು ದೂರು ನೀಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru: ರಾಜ್ಯ ರಾಜಧಾನಿಯಲ್ಲಿ ಎಷ್ಟೇ ಹಣ ಕೊಟ್ರೂ ಸಿಗಲ್ಲ ದಿನಬಳಕೆಯ ಈ ವಸ್ತು!

    ಆದರೆ ಹಾಲು ಕೆಟ್ಟಿದೆ ಎಂದು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ಸಾರ್ವಜನಿಕರಿಗೆ ಕೆಎಂಎಫ್ ಬಿಸಿಲಿನ ಕಾರಣ ನೀಡಿ ಜವಾಬ್ದಾರಿಯಿಂದ ಕಳಚಿಕೊಳ್ಳುತ್ತಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru: ರಾಜ್ಯ ರಾಜಧಾನಿಯಲ್ಲಿ ಎಷ್ಟೇ ಹಣ ಕೊಟ್ರೂ ಸಿಗಲ್ಲ ದಿನಬಳಕೆಯ ಈ ವಸ್ತು!

    ಒಟ್ಟಾರೆ ಬೆಂಗಳೂರಿನ ನಾಗರಿಕರಿಗೆ ಈ ಬೇಸಿಗೆಯಲ್ಲಿ ಹಾಲಿನ ಸಮಸ್ಯೆ ತಲೆದೋರುತ್ತಿದೆ. ಸದ್ಯ ಹಾಲು ಹಾಳಾಗುತ್ತಿರುವುದು ಒಂದಾದರೆ, ಹಾಲೇ ಸಿಗದ ಪರಿಸ್ಥಿತಿಯೂ ಬರುವ ಸಾಧ್ಯತೆ ಸಹ ದಟ್ಟವಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES