Appemidi In Bengaluru: ಇಲ್ಲೇ ಸಿಗುತ್ತೆ ಅಪ್ಪೆಮಿಡಿ, ಬೆಂಗಳೂರಿನಲ್ಲೊಂದು ಸುವರ್ಣಾವಕಾಶ!

ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ಅಪ್ಪೆಮಿಡಿಗಳನ್ನು ಈ ಮೇಳದಲ್ಲಿ ಮಾರಾಟ ಮಾಡುತ್ತದೆ. ಅಲ್ಲದೇ, ಅಪ್ಪೆಮಿಡಿ ಸೇರಿ ಹಲವು ಮಾವಿನ ತಳಿಗಳ ಸಸ್ಯಗಳನ್ನು ಸಹ ಈ ಮೇಳದಲ್ಲಿ ವಿತರಣೆ ಮಾಡಲಾಗುತ್ತದೆ.

First published:

  • 17

    Appemidi In Bengaluru: ಇಲ್ಲೇ ಸಿಗುತ್ತೆ ಅಪ್ಪೆಮಿಡಿ, ಬೆಂಗಳೂರಿನಲ್ಲೊಂದು ಸುವರ್ಣಾವಕಾಶ!

    ರುಚಿ ರುಚಿ ಉಪ್ಪಿನಕಾಯಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ!? ಅದ್ರಲ್ಲೂ ಈ ಮಾವಿನಕಾಯಿ ಸೀಸನ್​ನಲ್ಲಿ ಹೊಸ ಮಾವಿನಕಾಯಿಯ ಉಪ್ಪಿನಕಾಯಿ ಸವಿಯೋ ಖುಷಿಯೇ ಬೇರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Appemidi In Bengaluru: ಇಲ್ಲೇ ಸಿಗುತ್ತೆ ಅಪ್ಪೆಮಿಡಿ, ಬೆಂಗಳೂರಿನಲ್ಲೊಂದು ಸುವರ್ಣಾವಕಾಶ!

    ಬೆಂಗಳೂರಿನ ನಾಗರಿಕರೇ, ನಿಮಗೊಂದು ಸಖತ್ ಸುದ್ದಿ ಇಲ್ಲಿದೆ. ಮಲೆನಾಡಿನ ಅದ್ಭುತ ರುಚಿಯ ಅಪ್ಪೆಮಿಡಿಯನ್ನು ನೀವು ಬೆಂಗಳೂರಿನಲ್ಲೇ ಖರೀದಿಸಲು ಇಲ್ಲೊಂದು ಅವಕಾಶವಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Appemidi In Bengaluru: ಇಲ್ಲೇ ಸಿಗುತ್ತೆ ಅಪ್ಪೆಮಿಡಿ, ಬೆಂಗಳೂರಿನಲ್ಲೊಂದು ಸುವರ್ಣಾವಕಾಶ!

    ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ICAR-IIHR) ಮೊದಲ ಬಾರಿಗೆ ವಿಶೇಷವಾದ ಅಪ್ಪೆಮಿಡಿ ಮಾವು ಮೇಳವನ್ನು ಆಯೋಜಿಸಿದೆ. 100 ತಳಿಗಳ ಮಾವಿನ ಕಾಯಿ ಮತ್ತು ಹಣ್ಣುಗಳನ್ನು ಪ್ರದರ್ಶಿಸಲಾಗುತ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Appemidi In Bengaluru: ಇಲ್ಲೇ ಸಿಗುತ್ತೆ ಅಪ್ಪೆಮಿಡಿ, ಬೆಂಗಳೂರಿನಲ್ಲೊಂದು ಸುವರ್ಣಾವಕಾಶ!

    ಅಪ್ಪೆಮಿಡಿ ಕರ್ನಾಟಕದ ಸಾಂಪ್ರದಾಯಿಕ ಉಪ್ಪಿನಕಾಯಿ ತಳಿಯಾಗಿದೆ. ರಾಜ್ಯದ ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಮಲೆನಾಡಿನ ಯಲ್ಲಾಪುರ, ಶಿರಸಿ, ಸಾಗರ, ಸಿದ್ದಾಪುರ, ತೀರ್ಥಹಳ್ಳಿ, ಕುಮಟಾ, ಸಕಲೇಶಪುರ, ಕೊಡಗು ಮತ್ತು ಚಿಕ್ಕಮಗಳೂರುಗಳಲ್ಲಿ ಬೆಳೆಯಲಾಗುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Appemidi In Bengaluru: ಇಲ್ಲೇ ಸಿಗುತ್ತೆ ಅಪ್ಪೆಮಿಡಿ, ಬೆಂಗಳೂರಿನಲ್ಲೊಂದು ಸುವರ್ಣಾವಕಾಶ!

    ಏಪ್ರಿಲ್ 12 ಮತ್ತು 13 ರಂದು ಹೆಸರಘಟ್ಟದ ಐಐಎಚ್ಆರ್ ಕ್ಯಾಂಪಸ್ನಲ್ಲಿ ಈ ಅಪ್ಪೆಮಿಡಿ ಮೇಳ ನಡೆಯಲಿದೆ. ಈ ಮೂಲಕ ಅಪ್ಪೆಮಿಡಿಯ ಉಪ್ಪಿನಕಾಯಿ ಸವಿಯಲು ಹೀಗೊಂದು ಸುವರ್ಣಾವಕಾಶ ದೊರೆತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Appemidi In Bengaluru: ಇಲ್ಲೇ ಸಿಗುತ್ತೆ ಅಪ್ಪೆಮಿಡಿ, ಬೆಂಗಳೂರಿನಲ್ಲೊಂದು ಸುವರ್ಣಾವಕಾಶ!

    ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ಅಪ್ಪೆಮಿಡಿಗಳನ್ನು ಈ ಮೇಳದಲ್ಲಿ ಮಾರಾಟ ಮಾಡುತ್ತದೆ. ಅಲ್ಲದೇ, ಅಪ್ಪೆಮಿಡಿ ಸೇರಿ ಹಲವು ಮಾವಿನ ತಳಿಗಳ ಸಸ್ಯಗಳನ್ನು ಸಹ ಈ ಮೇಳದಲ್ಲಿ ವಿತರಣೆ ಮಾಡಲಾಗುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Appemidi In Bengaluru: ಇಲ್ಲೇ ಸಿಗುತ್ತೆ ಅಪ್ಪೆಮಿಡಿ, ಬೆಂಗಳೂರಿನಲ್ಲೊಂದು ಸುವರ್ಣಾವಕಾಶ!

    ಒಟ್ಟಾರೆ ಈ ಸೀಸನ್​ಲ್ಲಿ ಫ್ರೆಶ್ ಮಾವಿನಕಾಯಿಯ ಉಪ್ಪಿನಕಾಯಿ ಸವಿಯಲು ಬೆಂಗಳೂರಿನ ನಾಗರಿಕರಿಗೆ ಒಳ್ಳೆಯ ಅವಕಾಶ ದೊರೆತಿರುವುದಂತೂ ಸತ್ಯ.  (ಸಾಂದರ್ಭಿಕ ಚಿತ್ರ)

    MORE
    GALLERIES