ಕರಣ್ ಬಿಸ್ವಾ ಮಾಹಿತಿ ಮೇರೆಗೆ ಮುಂಬೈನಿಂದ ಹಿಕಮತ್ ಶಾಹಿ , ರಾಜು ಬಿ ಕೆ ಅಲಿಯಾಸ್ ಚಾಮ್ಡಿ, ಜೀವನ್ ಹಾಗೂ ಗೋರಕ್ ಕಾಲು ಎಂಬ ಖದೀಮರು ಫೀಲ್ಡಿಗಿಳಿದು ಪ್ಲಾಟ್ ಗಳನ್ನು ದೋಚುತ್ತಿದ್ದರು. ಬಾಂಬೆಯಿಂದ ಬಂದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು. ಪ್ರಮುಖ ಆರೋಪಿ ಕರಣ್ ಬಿಸ್ವಾ ಎಂದಿನಂತೆ ಯಾರಿಗೂ ಅನುಮಾನ ಬರದಂತೆ ಕೆಲಸ ಮಾಡಿಕೊಂಡು ಇರುತ್ತಿದ್ದ.